ಬ್ಲೂ ಡ್ರೇಸ್‌ನಲ್ಲಿ ಬಿಟೌನ್‌ ಬೆಡಗಿ ಜಾನ್ವಿ ಶೈನ್‌..! ಗ್ಲಾಮರ್ ಕ್ವೀನ್ ಎಂದ ಫ್ಯಾನ್ಸ್‌

Janhvi Kapoor Photos : ನಟಿ ಶ್ರೀದೇವಿಯನ್ನ ಅತಿಲೋಕ ಸುಂದರಿ ಅಂತ ಕರೀತಾರೆ, ಹಾಗಿದ್ರೆ ಅವರಂತೆ ಇರುವ ಜಾನ್ವಿ ಕಪೂರ್‌ನ್ನು ಗ್ಲಾಮರ್ ಕ್ವೀನ್ ಎನ್ನಬಹುದಲ್ಲವೇ..!? ಏಕೆಂದರೆ ಈ ಫೋಟೋಗಳನ್ನು ಒಮ್ಮೆ ನೋಡಿ, ಎಲ್ಲಾ ನಿಮ್ಗೆ ಅರ್ಥವಾಗುತ್ತದೆ.

1 /8

ಜಾನ್ವಿ ಕಪೂರ್‌ ಅತಿಲೋಕ ಸುಂದರಿ ನಟಿ ಶ್ರೀದೇವಿ ಅವರ ಮಗಳು.  

2 /8

ಧಡಕ್‌ ಸಿನಿಮಾದ ಮೂಲಕ ಜಾನ್ವಿ ಸಿನಿರಂಗಕ್ಕೆ ಕಾಲಿಟ್ಟರು.  

3 /8

ಅಮ್ಮನಂತೆ ಅಪರೂಪದ ಸುಂದರಿಯಾಗಿರುವ ಜಾನ್ವಿ ತಮ್ಮ ನಟನೆಯಿಂದ ಹೆಸರು ಮಾಡಲು ಯತ್ನಿಸುತ್ತಿದ್ದಾರೆ.  

4 /8

ಇಷ್ಟು ದಿನ ವಿಭಿನ್ನ ಪಾತ್ರಗಳ ಮೂಲಕ ಹಿಂದಿ ಪ್ರೇಕ್ಷಕರ ಗಮನಸೆಳೆಯುತ್ತಿದ್ದ ಚೆಲುವೆ ಇದೀಗ ಟಾಲಿವುಡ್‌ಗೆ ಕಾಲಿಟ್ಟಿದ್ದಾಳೆ.  

5 /8

ಅಮ್ಮನಂತೆ ತೆಲುಗು ಸಿನಿಮಾಗಳಲ್ಲಿ ಮಿಂಚಲು ಜಾನ್ವಿ ರೆಡಿಯಾಗಿದ್ದು, ಜೂ.ಎನ್‌ಟಿಆರ್‌ ಜೊತೆ ಸ್ಕ್ರೀನ್‌ ಶೇರ್‌ ಮಾಡಲಿದ್ದಾರೆ.  

6 /8

ಜೂ.ಎನ್‌ಟಿಆರ್‌ ನಟನೆಯ ದೇವರ ಸಿನಿಮಾದ ಮೂಲಕ ಜಾನ್ವಿ ಸೌತ್‌ ಸಿನಿರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.  

7 /8

ಇನ್ನು ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಆಗಾಗ ಫೋಟೋಸ್‌ ಹಂಚಿಕೊಳ್ಳುತ್ತಿರುತ್ತಾರೆ.  

8 /8

ಇದೀಗ ಬ್ಲೂ ಡ್ರೇಸ್‌  ತೊಟ್ಟು ಹಾಟ್‌ ಲುಕ್‌ ನೀಡಿರುವ ಜಾನ್ವಿ ಅಂದ ಪ್ಯಾನ್ಸ್‌ ಗಮನಸೆಳೆಯುತ್ತಿದೆ.