Actress diwali celebration photos : ಜಾನ್ವಿ ಕಪೂರ್ ಬಗ್ಗೆ ವಿಶೇಷವಾದ ಪರಿಚಯದ ಅಗತ್ಯವಿಲ್ಲ. ಶ್ರೀದೇವಿ ಪುತ್ರಿಯಾಗಿ ಪರಿಚಯವಾದರೂ ಈ ನಟಿ ತನ್ನ ಸೌಂದರ್ಯ ಮತ್ತು ನಟನೆಯಿಂದ ಸ್ಟಾರ್ ಹೀರೋಯಿನ್ ಮನ್ನಣೆ ಪಡೆದಿದ್ದಾಳೆ.. ಸಧ್ಯ ದೀಪಾವಳಿ ಸಂದರ್ಭದಲ್ಲಿ ಜಾನ್ವಿ ತನ್ನ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಫೋಟೋಗಳು ವೈರಲ್ ಆಗಿದ್ದು, ಎಲ್ಲರನ್ನೂ ಆಕರ್ಷಿಸುತ್ತಿವೆ.
Janhvi Kapoor hospitalised : ಬಿಟೌನ್ ಸ್ಟಾರ್ ಹೀರೋಯಿನ್ ಜಾನ್ವಿ ಕಪೂರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟಿಯನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.. ಇದರಿಂದಾಗಿ ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ... ಈ ಕುರಿತು ವರದಿ ಇಲ್ಲಿದೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Janhvi Kapoor Photos: ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ಕಪ್ಪು ಡ್ರೆಸ್ ತೊಟ್ಟು ಸೌಂದರ್ಯಕ್ಕೆ ಮತ್ತೊಂದು ಹೆಸರೆಂಬಂತೆ ಮಿಂಚಿದ್ದಾರೆ. ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಬ್ಲ್ಯಾಕ್ ಡ್ರೆಸ್ ನಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.
Janhvi Kapoor : ಅತಿಲೋಕ ಸುಂದರಿ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ 2018 ರಲ್ಲಿ ಧಡಕ್ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಜಾನ್ವಿ ಮೊದಲ ಚಿತ್ರ ಕಮರ್ಷಿಯಲ್ ಆಗಿ ಯಶಸ್ಸು ಕಾಣದಿದ್ದರೂ ನಟನೆ ಮತ್ತು ಸೌಂದರ್ಯದ ಮೂಲಕ ಸಿನಿ ರಸಿಕರ ಗಮನ ಸೆಳೆದರು. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ಬಿಟೌನ್ ಬೆಡಗಿ ಸಧ್ಯ ಹಂಚಿಕೊಂಡಿರುವ ಫೋಟೋಸ್ ವೈರಲ್ ಆಗಿವೆ.
Janhvi Kapoor Photos : ನಟಿ ಶ್ರೀದೇವಿಯನ್ನ ಅತಿಲೋಕ ಸುಂದರಿ ಅಂತ ಕರೀತಾರೆ, ಹಾಗಿದ್ರೆ ಅವರಂತೆ ಇರುವ ಜಾನ್ವಿ ಕಪೂರ್ನ್ನು ಗ್ಲಾಮರ್ ಕ್ವೀನ್ ಎನ್ನಬಹುದಲ್ಲವೇ..!? ಏಕೆಂದರೆ ಈ ಫೋಟೋಗಳನ್ನು ಒಮ್ಮೆ ನೋಡಿ, ಎಲ್ಲಾ ನಿಮ್ಗೆ ಅರ್ಥವಾಗುತ್ತದೆ.
Janhvi Kapoor : ಬಿಟೌನ್ ನಟಿ ಜಾನ್ವಿ ಕಪೂರ್ ‘ಧಡಕ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾದರು. ಆ ಸಿನಿಮಾ ಹಿಟ್ ಆದ ನಂತರ ಜಾನ್ವಿಗೆ ಸಾಕಷ್ಟು ಆಫರ್ಗಳು ಬಂದವು. ಅಲ್ಲದೆ ಇದೀಗ ತೆಲುಗಿನಲ್ಲಿ ಎನ್ಟಿಆರ್ ನಟನೆಯ ʼದೇವರʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಶ್ರೀದೇವಿ ಮಗಳ ಕೆಲವೊಂದಿಷ್ಟು ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Janhvi Kapoor: ಇಷ್ಟು ದಿನ ಜಾನ್ವಿ ಕಪೂರ್ ಬಿಕಿನಿ ಡ್ರಸ್ಲ್ಲಿ ಪೋಸ್ ನೀಡಿ ಪಡ್ಡೆ ಹೈಕ್ಳ ನಿದ್ದೆಗೆಡಿಸುತ್ತಿದ್ದರು ಇತ್ತೀಚೇಗೆ ರೆಟ್ರೊ ಲುಕ್ ನಲ್ಲಿ ಫೋಸ್ ನೀಡಿ ಯುವಕರ ಗಮನ ತನ್ನತ್ತ ಸೆಳೆದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.