Viral Video: ಯುವಕರೊಂದಿಗೆ ಗೂಳಿ ಫುಟ್ಬಾಲ್ ಆಡಿದ್ದು ಹೇಗೆ ಗೊತ್ತಾ?

ಗೂಳಿಯೊಂದು ಯುವಕರೊಂದಿಗೆ ಸೇರಿ ಫುಟ್ಬಾಲ್ ಆಡಿದ ವೀದಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.   

Last Updated : Jul 2, 2019, 06:43 PM IST
Viral Video: ಯುವಕರೊಂದಿಗೆ ಗೂಳಿ ಫುಟ್ಬಾಲ್ ಆಡಿದ್ದು ಹೇಗೆ ಗೊತ್ತಾ? title=

ನವದೆಹಲಿ: ಗೂಳಿಯೊಂದು ಯುವಕರೊಂದಿಗೆ ಸೇರಿ ಫುಟ್ಬಾಲ್ ಆಡಿದ ವೀದಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

ಗೋವಾದಲ್ಲಿ ಈ ಘಟನೆ ನಡೆದಿದ್ದು, ಫುಟ್ಬಾಲ್ ಆಡುತ್ತಿದ್ದ ಯುವಕರು ಗೋಲು ಹೊಡೆಯಲು ಮುಂದಾದಾಗ ಅವರನ್ನು ಅಟ್ಟಿಸಿಕೊಂಡು ಹೋಗಿ ಬಾಲು ಕಸಿದುಕೊಂಡ ಗೂಳಿ ಫುಟ್ಬಾಲ್ ಆಡಿದೆ. ಸದ್ಯ ಆ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಅದನ್ನು ನೀವೂ ವೀಕ್ಷಿಸಿ...

Trending News