ವೈರಲ್ ವೀಡಿಯೋ

ಎರಡನೇ ಮಹಡಿಯಿಂದ ಜಾರಿ ರಿಕ್ಷಾ ಸೀಟ್ ಮೇಲೆ ಬಿದ್ದ ಮಗು! ಮುಂದೆ...

ಎರಡನೇ ಮಹಡಿಯಿಂದ ಜಾರಿ ರಿಕ್ಷಾ ಸೀಟ್ ಮೇಲೆ ಬಿದ್ದ ಮಗು! ಮುಂದೆ...

ಎರಡನೇ ಮಹಡಿಯಿಂದ ಕೆಳಗೆ ಬಿದ್ದ ಮಗುವೊಂದು ಅದೃಷ್ಟವಶಾತ್ ರಸ್ತೆಯಲ್ಲಿ ಚಲಿಸುತ್ತಿದ್ದ ರಿಕ್ಷಾ ಸೀಟಿನ ಮೇಲೆ ಬಿದ್ದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

Oct 21, 2019, 01:48 PM IST
ಟ್ರಾಫಿಕ್ ನಿಯಂತ್ರಿಸಲು ಬೋಲೋ ತರಾರಾರಾ... ಹಾಡಿದ ಪೊಲೀಸ್! ವೈರಲ್ ಆಯ್ತು ವೀಡಿಯೋ

ಟ್ರಾಫಿಕ್ ನಿಯಂತ್ರಿಸಲು ಬೋಲೋ ತರಾರಾರಾ... ಹಾಡಿದ ಪೊಲೀಸ್! ವೈರಲ್ ಆಯ್ತು ವೀಡಿಯೋ

ಗಾಯಕ ದಲೇರ್ ಮೆಹಂದಿ ಅವರೇ ಸ್ವತಃ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಇದಕ್ಕೆ, "ಸಂತೋಷ ಎಂದರೆ ದಲೇರ್ ಮೆಹಂದಿ. ಆಚರಣೆಯ ಅರ್ಥ ಡೇಲರ್ ಮೆಹಂದಿ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು" ಎಂದು ಹೇಳಿದ್ದಾರೆ. 

Oct 20, 2019, 11:54 AM IST
Viral Video: ವೃದ್ದೆಯಿಂದ ಹಣ ನಿರಾಕರಿಸಿ ಆಕೆಗೆ ಮುತ್ತಿಟ್ಟ ದರೋಡೆಕೋರ....!

Viral Video: ವೃದ್ದೆಯಿಂದ ಹಣ ನಿರಾಕರಿಸಿ ಆಕೆಗೆ ಮುತ್ತಿಟ್ಟ ದರೋಡೆಕೋರ....!

ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಬ್ರೆಜಿಲ್ ದೇಶದ ಫಾರ್ಮಸಿಯಲ್ಲಿ ಶಸ್ತ್ರಸಜ್ಜಿತ ದರೋಡೆಕೋರರು ಹಣವನ್ನು ದೊಚಿಸಿದ್ದಾರೆ.ಈ ಸಂದರ್ಭದಲ್ಲಿ ಆತನ ಸಹಚರನಾಗಿದ್ದ ಮತ್ತೊಬ್ಬ ಕಳ್ಳನು ವೃದ್ದ ಮಹಿಳೆಯಿಂದ ಹಣವನ್ನುನಿರಾಕರಿಸಿ ಆಕೆಗೆ ಮುತ್ತಿಟ್ಟು ಸಮಾಧಾನಪಡಿಸಿದ್ದಾನೆ.

Oct 19, 2019, 03:05 PM IST
Viral Video:ಪೊಲೀಸ್ ಅಧಿಕಾರಿ ಭುಜದ ಮೇಲೆ ಕುಳಿತು ತಲೆ ಕ್ಲೀನ್ ಮಾಡಿದ ಕೋತಿ!

Viral Video:ಪೊಲೀಸ್ ಅಧಿಕಾರಿ ಭುಜದ ಮೇಲೆ ಕುಳಿತು ತಲೆ ಕ್ಲೀನ್ ಮಾಡಿದ ಕೋತಿ!

ಉತ್ತರ ಪ್ರದೇಶದ ಪಿಲಿಭಿತ್ ಪೊಲೀಸ್ ಠಾಣೆಯಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಕೆಲಸದಲ್ಲಿ ಮಗ್ನರಾಗಿರುವ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಕಾಂತ್ ದ್ವಿವೇದಿ ಭುಜದ ಮೇಲೆ ಕೋತಿಯೊಂದು ಕುಳಿತು ಅವರ ತಲೆಯಲ್ಲಿ ಹೇನು ಹಿಡಿಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ

Oct 9, 2019, 04:41 PM IST
VIDEO: ಪ್ರವಾಹದಿಂದ ಜೀವ ಉಳಿಸಿಕೊಳ್ಳಲು ಮನೆ ಮೇಲ್ಛಾವಣಿ ಏರಿ ಕುಳಿತ ಬೃಹತ್ ಮೊಸಳೆ!

VIDEO: ಪ್ರವಾಹದಿಂದ ಜೀವ ಉಳಿಸಿಕೊಳ್ಳಲು ಮನೆ ಮೇಲ್ಛಾವಣಿ ಏರಿ ಕುಳಿತ ಬೃಹತ್ ಮೊಸಳೆ!

ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಮೊಸಳೆಯೊಂದು ತನ್ನ ಪ್ರಾಣ ಉಳಿಸಿಕೊಳ್ಳಲು ಮನೆಯ ಮೇಲ್ಚಾವಣಿ ಮೇಲೇರಿ ಕುಳಿತ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

Aug 12, 2019, 02:19 PM IST
ಲಂಡನ್ನಲ್ಲಿ ಮಂಡಿಯೂರಿ ಅಜ್ಜಿಗೆ ರೋಸ್ ಕೊಟ್ಟ ರಣವೀರ್! ವೀಡಿಯೋ ಆಯ್ತು ವೈರಲ್

ಲಂಡನ್ನಲ್ಲಿ ಮಂಡಿಯೂರಿ ಅಜ್ಜಿಗೆ ರೋಸ್ ಕೊಟ್ಟ ರಣವೀರ್! ವೀಡಿಯೋ ಆಯ್ತು ವೈರಲ್

ಲಂಡನ್ ನಲ್ಲಿ ತಮ್ಮನ್ನು ಭೇಟಿಯಾದ ವೃದ್ದೆ ಅಭಿಮಾನಿಯೊಬ್ಬರನ್ನು ರಣವೀರ್ ಗೌರವದಿಂದ ಮಾತನಾಡಿಸಿ,  ಗುಲಾಬಿ ಹೂ ಕೊಟ್ಟು, ಮುತ್ತು ನೀಡಿ ಮಾತನಾಡಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

Aug 6, 2019, 08:00 PM IST
ಶಾಲೆಯೊಳಗೆ ಬಂದ ಹಾವನ್ನು ಕೈಯಲ್ಲೇ ಹಿಡಿದ ಹೆಡ್ ಮಾಸ್ಟರ್! ವೈರಲ್ ಆಯ್ತು ವೀಡಿಯೋ

ಶಾಲೆಯೊಳಗೆ ಬಂದ ಹಾವನ್ನು ಕೈಯಲ್ಲೇ ಹಿಡಿದ ಹೆಡ್ ಮಾಸ್ಟರ್! ವೈರಲ್ ಆಯ್ತು ವೀಡಿಯೋ

 ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ತರಗತಿಯೊಳಗೆ ಬಂದ ಹಾವನ್ನು ಕೈಯಲ್ಲೇ ಹಿಡಿಯುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. 

Aug 3, 2019, 08:21 AM IST
VIDEO: ಹೈವೇನಲ್ಲಿ ಯುವಕನಿಂದ ಅಪಾಯಕಾರಿ ಸ್ಟಂಟ್! ವೈರಲ್ ಆಯ್ತು ವೀಡಿಯೋ

VIDEO: ಹೈವೇನಲ್ಲಿ ಯುವಕನಿಂದ ಅಪಾಯಕಾರಿ ಸ್ಟಂಟ್! ವೈರಲ್ ಆಯ್ತು ವೀಡಿಯೋ

ಯುವಕನೊಬ್ಬ ವೇಗವಾಗಿ ಚಲಿಸುವ ಕಾರಿನ ಹಿಂದೆ ಸ್ಕೇಟಿಂಗ್ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

Jul 31, 2019, 06:46 PM IST
Viral Video: ಬಾಂಬೆ ಐಐಟಿ ಕಾಲೇಜಿನ ಕ್ಲಾಸ್ ರೂಂಗೆ ಹಸು ಎಂಟ್ರಿ! ಮುಂದೆ...

Viral Video: ಬಾಂಬೆ ಐಐಟಿ ಕಾಲೇಜಿನ ಕ್ಲಾಸ್ ರೂಂಗೆ ಹಸು ಎಂಟ್ರಿ! ಮುಂದೆ...

ವೀಡಿಯೊದಲ್ಲಿ, ಹಸುವೊಂದು ಆಕಸ್ಮಿಕವಾಗಿ ತರಗತಿಯೊಳಗೆ ಪ್ರವೇಶಿಸಿದ್ದು, ಇದರಿಂದ ಭಯಗೊಂಡ ವಿಧ್ಯಾರ್ಥಿಗಳು ಅತ್ತಿತ್ತ ಓಡಿದ ದೃಶ್ಯವನ್ನು ಕಾಣಬಹುದು. 

Jul 29, 2019, 04:14 PM IST
Watch: ಕುಡಿದ ಅಮಲಿನಲ್ಲಿ ಟ್ರಾಫಿಕ್ ಪೊಲೀಸ್‍ಗೇ ಆವಾಜ್ ಹಾಕಿದ ಯುವತಿ!

Watch: ಕುಡಿದ ಅಮಲಿನಲ್ಲಿ ಟ್ರಾಫಿಕ್ ಪೊಲೀಸ್‍ಗೇ ಆವಾಜ್ ಹಾಕಿದ ಯುವತಿ!

ಕುಡಿದ ಮತ್ತಿನಲ್ಲಿ ಟ್ರಾಫಿಕ್ ಪೊಲೀಸರೊಬ್ಬರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಅವರನ್ನು ನಿಂದಿಸಿ, ರಸ್ತೆ ಮಧ್ಯದಲ್ಲಿಯೇ ಯುವತಿಯೊಬ್ಬಳು ರಂಪಾಟ ಮಾಡಿದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. 

Jul 17, 2019, 01:51 PM IST
ಹಾಲಿವುಡ್ ಸಿನಿಮಾ ನೋಡಿ ಬ್ಯಾಂಕ್ ಲೂಟಿಗೆ ಖದೀಮರ ಪ್ಲಾನ್!

ಹಾಲಿವುಡ್ ಸಿನಿಮಾ ನೋಡಿ ಬ್ಯಾಂಕ್ ಲೂಟಿಗೆ ಖದೀಮರ ಪ್ಲಾನ್!

ಜುಲೈ 2 ರಂದು ಈ ಘಟನೆ ನಡೆದಿದ್ದು, ವರದಿಗಳ ಪ್ರಕಾರ ದರೋಡೆಕೋರರು ಹಾಲಿವುಡ್ ಚಿತ್ರವನ್ನು ನೋಡಿ, ಅದರಲ್ಲಿದ್ದಂತೆ ಬ್ಯಾಂಕಿಗೆ ಕಣ್ಣ ಹಾಕಲು ಪ್ಲಾನ್ ಮಾಡಿದ್ದರು ಎನ್ನಲಾಗಿದೆ.

Jul 8, 2019, 01:15 PM IST
Viral Video: ಯುವಕರೊಂದಿಗೆ ಗೂಳಿ ಫುಟ್ಬಾಲ್ ಆಡಿದ್ದು ಹೇಗೆ ಗೊತ್ತಾ?

Viral Video: ಯುವಕರೊಂದಿಗೆ ಗೂಳಿ ಫುಟ್ಬಾಲ್ ಆಡಿದ್ದು ಹೇಗೆ ಗೊತ್ತಾ?

ಗೂಳಿಯೊಂದು ಯುವಕರೊಂದಿಗೆ ಸೇರಿ ಫುಟ್ಬಾಲ್ ಆಡಿದ ವೀದಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 
 
Jul 2, 2019, 06:43 PM IST
Viral Video: ಚಲಿಸುವ ಕಾರಿನ ಮೇಲೆ ಹಠಾತ್ ಕಾಣಿಸಿಕೊಂಡ ಹಾವು!

Viral Video: ಚಲಿಸುವ ಕಾರಿನ ಮೇಲೆ ಹಠಾತ್ ಕಾಣಿಸಿಕೊಂಡ ಹಾವು!

ಚಲಿಸುತ್ತಿದ್ದ ಕಾರಿನ ಮೇಲೆ ವಿಷಕಾರಿ ಹಾವೊಂದು ಹಠಾತ್ ಕಾಣಿಸಿಕೊಂಡಿರುವ ವೀಡಿಯೋ ವೈರಲ್ ಆಗಿದೆ. 

Jun 30, 2019, 11:46 AM IST
ಇದು ಗೊರಿಲ್ಲಾನಾ ಅಥವಾ ಕಾಗೆನಾ? ನೀವೂ ಕನ್ಫ್ಯೂಸ್ ಆಗ್ಬೇಡಿ, Video ನೋಡಿ!

ಇದು ಗೊರಿಲ್ಲಾನಾ ಅಥವಾ ಕಾಗೆನಾ? ನೀವೂ ಕನ್ಫ್ಯೂಸ್ ಆಗ್ಬೇಡಿ, Video ನೋಡಿ!

ಜಪಾನ್‌ನ ನಾಗೋಯಾ ಎಂಬಲ್ಲಿನ ಈ ವೀಡಿಯೋ ನೋಡಿ, ಅದರಲ್ಲಿರುವುದು ಕಾಗೆಯೋ ಅಥವಾ ಗೊರಿಲ್ಲಾನೋ ಎಂದು ಅಲ್ಲಿನ ಜನರೇ ಗೊಂದಲಕ್ಕೀಡಾದ ಘಟನೆ ನಡೆದಿದೆ.

Jun 26, 2019, 12:31 PM IST
'ಸುನೋ ಗೌರ್ ಸೆ ದುನಿಯಾವಾಲೋ' ಹಾಡಿಗೆ ಹೆಜ್ಜೆ ಹಾಕಿದ ಭಾರತೀಯ ಹಾಕಿ ತಂಡ! Viral ಆಯ್ತು Video...

'ಸುನೋ ಗೌರ್ ಸೆ ದುನಿಯಾವಾಲೋ' ಹಾಡಿಗೆ ಹೆಜ್ಜೆ ಹಾಕಿದ ಭಾರತೀಯ ಹಾಕಿ ತಂಡ! Viral ಆಯ್ತು Video...

ಭಾರತೀಯ ಹಾಕಿ ತಂಡ ಹಿಂದಿ ಹಾಡೊಂದನ್ನು ಹಾಡುತ್ತಾ ಡ್ಯಾನ್ಸ್ ಮಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Jun 24, 2019, 03:23 PM IST
Video: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಬಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರು!

Video: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಬಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರು!

ಬಿದ್ದ ಪ್ರಯಾಣಿಕನನ್ನು ರಾಜೇಶ್ ತಲ್ವಾರ್ ಎಂದು ಗುರುತಿಸಲಾಗಿದ್ದು, ಘಟನೆ ನಡೆದ ಸಂದರ್ಭದಲ್ಲಿ ಹೌರಾದಿಂದ ಸಂಬಲಪುರಕ್ಕೆ ಪ್ರಯಾಣಿಸುತ್ತಿದ್ದ ಎನ್ನಲಾಗಿದೆ. 
 
Jun 20, 2019, 11:02 AM IST
Watch: ಪಾಠ ಮಾಡುವಾಗಲೇ ಕುಸಿದ ಶಾಲೆ ಮೇಲ್ಛಾವಣಿ! ಮುಂದೆ ಆಗಿದ್ದೇನು?

Watch: ಪಾಠ ಮಾಡುವಾಗಲೇ ಕುಸಿದ ಶಾಲೆ ಮೇಲ್ಛಾವಣಿ! ಮುಂದೆ ಆಗಿದ್ದೇನು?

ತರಗತಿಯಲ್ಲಿ ಮಕ್ಕಳು ಪಾಠ ಕೇಳುತ್ತಿದ್ದ ಸಂದರ್ಭದಲ್ಲಿ ದಿಢೀರನೆ ಮೇಲ್ಛಾವಣಿಯ ಪ್ಲಾಸ್ಟರ್ ವಿದ್ಯಾರ್ಥಿಗಳ ಮೇಲೆ ಬಿದ್ದಿ ಕೂಡಲೇ ಪಾಠ ಹೇಳಿಕೊಡುತ್ತಿದ್ದ ಶಿಕ್ಷಕಿ ಮಕ್ಕಳನ್ನು ಕೊಠಡಿಯಿಂದ ಹೊರಗೆ ಕಳುಹಿಸಿದ್ದಾರೆ. 

Jun 19, 2019, 06:00 PM IST
VIDEO: ರೆಸ್ಟೋರೆಂಟ್ ನಲ್ಲಿ ಊಟ ಮಾಡಿ; ಆದ್ರೆ ಸ್ವಲ್ಪ ಎಚ್ಚರ ತಪ್ಪಿದ್ರೂ ಆಗುತ್ತೆ ಬ್ಲಾಸ್ಟ್!

VIDEO: ರೆಸ್ಟೋರೆಂಟ್ ನಲ್ಲಿ ಊಟ ಮಾಡಿ; ಆದ್ರೆ ಸ್ವಲ್ಪ ಎಚ್ಚರ ತಪ್ಪಿದ್ರೂ ಆಗುತ್ತೆ ಬ್ಲಾಸ್ಟ್!

ಗ್ರಾಹಕರು ಆಹಾರ ಸೇವಿಸುತ್ತಿರುವಾಗ ಅವರ ಬಳಿಯಿದ್ದ ಹಗುರವಾದ ಲೈಟರ್ ಸೂಪ್ ಒಳಗೆ ಬಿದ್ದಿತ್ತು. ಅದನ್ನು ವೈಟರ್ ಹೊರತೆಗೆಯಲು ಪ್ರಯತ್ನಿಸುತ್ತಿದ್ದಾಗ, ಬಿಸಿಬಿಸಿ ಸೂಪ್ ಒಳಗೆ ಬಿದ್ದ ಲೈಟರ್ ಸ್ಫೋಟಗೊಂಡಿದ್ದಾಗಿ ತಿಳಿದುಬಂದಿದೆ. 

May 25, 2019, 01:00 PM IST
Viral Video: ಚಲಿಸುತ್ತಿದ್ದ ಬೈಕ್ನಲ್ಲೇ ಆತನ ಲಿಪ್ ಲಾಕ್ ಮಾಡಿದ ಯುವತಿ!

Viral Video: ಚಲಿಸುತ್ತಿದ್ದ ಬೈಕ್ನಲ್ಲೇ ಆತನ ಲಿಪ್ ಲಾಕ್ ಮಾಡಿದ ಯುವತಿ!

ಕೀರ್ತಿನಗರ ಮುಖ್ಯ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತ ಯುವತಿಯೊಬ್ಬಳು ಯುವಕನನ್ನು ತಬ್ಬಿಕೊಂಡು ತುಟಿಗೆ ಚುಂಬಿಸುತ್ತಿರುವ ಘಟನೆ ನಡೆದಿದೆ.

May 4, 2019, 02:09 PM IST
Viral Video: ಅನಾಯಾಸವಾಗಿ ಹೈವೇ ದಾಟಿದ ಅನಕೊಂಡ!

Viral Video: ಅನಾಯಾಸವಾಗಿ ಹೈವೇ ದಾಟಿದ ಅನಕೊಂಡ!

ಬೃಹತ್ ಗಾತ್ರದ ಅನಕೊಂಡವೊಂದು ಹೆದ್ದಾರಿ ದಾಟುತ್ತಿದ್ದುದನ್ನು ಕಂಡ ಜನರು ತಮ್ಮ ವಾಹನಗಳನ್ನು ನಿಲ್ಲಿಸಿ ಅದು ಅನಾಯಾಸವಾಗಿ ರಸ್ತೆ ದಾಟಲು ಅನುವುಮಾಡಿಕೊಟ್ಟ ಘಟನೆ ಬ್ರೆಸಿಲ್ ನಲ್ಲಿ ನಡೆದಿದೆ.

May 1, 2019, 02:23 PM IST