ಬದಲಾದ ಜೀವನ ಶೈಲಿ ಯುವಜನರಲ್ಲೂ ಹೆಚ್ಚಾಗ್ತಿವೆ ಸ್ತನ ಕ್ಯಾನ್ಸರ್.!

  • Zee Media Bureau
  • Nov 2, 2023, 04:50 PM IST

ವೆಸ್ಟರ್ನ್‌ ಜೀವನ ಶೈಲಿ ಮೊರೆ ಹೋಗ್ತಿರೋ ಹೆಣ್ಮಕ್ಕಳೇ ಹುಷಾರ್.! ಬದಲಾದ ಜೀವನ ಶೈಲಿ ಯುವಜನರಲ್ಲೂ ಹೆಚ್ಚಾಗ್ತಿವೆ ಸ್ತನ ಕ್ಯಾನ್ಸರ್.! ನಿಮ್ಮ ಬ್ಯೂಟಿ ಟಿಪ್ಸ್, ನಿಮ್ಮ ಜೀವಕ್ಕೆ ರಿಸ್ಕ್ ಆಗ್ಬೋದು ಎಚ್ಚರ.. ಕರ್ನಾಟಕದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಿದೆ ಮಾರಕ ಕ್ಯಾನ್ಸರ್.!

Trending News