ಬಾಯ್ ಫ್ರೆಂಡ್ ಗೆ ಲವ್ ಲೆಟರ್ ಬರೆದ ಗೆಳತಿಗೆ ತುಂಬಿದ ಕ್ಲಾಸ್ ರೂಮ್ ನಲ್ಲಿಯೇ...ವಿಡಿಯೋ ನೋಡಿ!

Viral Cat Fight Video: ಓರ್ವ ಹುಡುಗಿಗೆ ಆಕೆಯ ಗೆಳತಿಯ ಬಾಯ್ ಫ್ರೆಂಡ್ ತುಂಬಾ ಇಷ್ಟವಾಗಿ ಆಕೆ ಅವನಿಗೆ ಲವ್ ಲೆಟರ್ ಬರೆದಿದ್ದಾಳೆ. ಈ ವಿಷಯ ಗೆಳತಿಗೆ ಗೊತ್ತಾದಾಗ ತರಗತಿಯಲ್ಲಿ ದೊಡ್ಡ ರಾದ್ಧಾಂತವೆ ನಡೆದುಹೋಗಿದೆ ಮತ್ತು ಈ ಕುರಿತಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. (Viral News In Kannada)

Written by - Nitin Tabib | Last Updated : Nov 4, 2023, 06:03 PM IST
  • ಹುಡುಗಿಯರ ಈ ಫೈಟ್ ವಿಡಿಯೋ ಸಾಮಾಜಿಕ ಮಾಧ್ಯಮದ ಮೇಲೆ ಭಾರಿ ವೈರಲ್ ಆಗುತ್ತಿದೆ ಮತ್ತು ಜನರು ತಮಾಷೆಯ ಪ್ರತಿಕ್ರಿಯೆ ಕೂಡ ನೀಡುತ್ತಿದ್ದಾರೆ.
  • ಹಲವರು ವಿಡಿಯೋಗೆ ಲೈಕ್ ಕೊಟ್ಟು ಕಾಮೆಂಟ್ ಮಾಡುತ್ತಿದ್ದಾರೆ.
  • ಈ ವಿಡಿಯೋ ವಾರಾಣಾಸಿಯ ಜೆಆರ್ಎಸ್ ಟುಟೋರಿಯಲ್ ನಿಂದ ಹೊರಹೊಮ್ಮಿದೆ ಎನ್ನಲಾಗುತ್ತಿದೆ.
ಬಾಯ್ ಫ್ರೆಂಡ್ ಗೆ ಲವ್ ಲೆಟರ್ ಬರೆದ ಗೆಳತಿಗೆ ತುಂಬಿದ ಕ್ಲಾಸ್ ರೂಮ್ ನಲ್ಲಿಯೇ...ವಿಡಿಯೋ ನೋಡಿ! title=

ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಸಕತ್ ವೈರಲ್ ಆಗುತ್ತಿದ್ದು ಈ ವಿಡಿಯೋದಲ್ಲಿ ತುಂಬಿದ ಕ್ಲಾಸ್ ರೂಂ ನಲ್ಲಿ ಇಬ್ಬರು ಹುಡುಗಿಯರ ಮಧ್ಯೆ ಭಾರಿ ಹೊಡೆದಾಟ ನಡೆಯುತ್ತಿದೆ. ಇಬ್ಬರು ಹುಡುಗಿಯರೂ ಪರಸ್ಪರರ ಕೂದಲುಗಳನ್ನು ಹಿಡಿದು ಎಳೆದಾಡಿ ಪರಸ್ಪರರ ಮೇಲೆ ದಾಳಿ ಮಾಡುತ್ತಿದ್ದಾರೆ. ಮೊದಮೊದಲಿಗೆ ಜನರಿಗೆ ಏನು ನಡೆಯುತ್ತಿದೆ ಎಂಬುದು ಅರ್ಥವಾಗುವುದಿಲ್ಲ ಆದರ ಸ್ವಲ್ಪ ಸಮಯದ ನಂತರ ವಿಷಯ ಸ್ಪಸ್ತವಾಗಿ ಬೆಳಕಿಗೆ ಬರುತ್ತದೆ. ಇಲ್ಲಿ ವಿಚಿತ್ರ ಎಂದರೆ, ಈ ಹುಡುಗಿಯರೂ ಯಾವ ವಿಷಯಕ್ಕಾಗಿ ಹೊಡೆದಾಡುತ್ತಿದ್ದಾರೆ ಎಂಬುದನ್ನು ತಿಳಿದ ಸಾಮಾಜಿಕ ಮಾಧ್ಯಮ ಬಳಕೆದಾರರು ಒಂದು ಕ್ಷಣ ಆವಾಕ್ಕಾಗಿದ್ದಾರೆ. (Viral News In Kannada)

ಇದನ್ನೂ ಓದಿ-OMG...ವಾಗ್ವಾದಕ್ಕಿಳಿದ ಅಪ್ಪ-ಮಗನನ್ನೇ ಗುಂಡಿಕ್ಕಿ ಕೊಂದ ನೆರೆಹೊರೆಯ ವ್ಯಕ್ತಿ... ವಿಡಿಯೋ ನೋಡಿ!

ಬಾಯ್ ಫ್ರೆಂಡ್ ಗಾಗಿ ಕ್ಲಾಸ್ ರೂಂನಲ್ಲಿ ಹೊಡೆದಾಡಿಕೊಂಡ ಹುಡುಗಿಯರು
ಹುಡುಗಿಯರ ಈ ಫೈಟ್ ವಿಡಿಯೋ ಸಾಮಾಜಿಕ ಮಾಧ್ಯಮದ ಮೇಲೆ ಭಾರಿ ವೈರಲ್ ಆಗುತ್ತಿದೆ ಮತ್ತು ಜನರು ತಮಾಷೆಯ ಪ್ರತಿಕ್ರಿಯೆ ಕೂಡ ನೀಡುತ್ತಿದ್ದಾರೆ. ಹಲವರು ವಿಡಿಯೋಗೆ ಲೈಕ್ ಕೊಟ್ಟು ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ ವಾರಾಣಾಸಿಯ ಜೆಆರ್ಎಸ್ ಟುಟೋರಿಯಲ್ ನಿಂದ ಹೊರಹೊಮ್ಮಿದೆ ಎನ್ನಲಾಗುತ್ತಿದೆ. ತುಂಬಿದ ಕ್ಲಾಸ್ ರೂಂನಲ್ಲಿಯೇ ಇಬ್ಬರು ಹುಡುಗಿಯರು ಪರಸ್ಪರ ಹೊಡೆದಾಡುತ್ತಿರುವುದನ್ನು ನೀವು ಗಮನಿಸಬಹುದು. ಈ ಜಗಳ ತಡೆಯಲು ಹಲವರು ಪ್ರಯತ್ನಿಸುವುದನ್ನು ನೀವು ನೋಡಬಹುದು. ಆದರೂ ಕೂಡ ಹೊಡೆದಾಟ ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ ಮತ್ತು ಪರಸ್ಪರರ ಮೇಲೆ ಇಬ್ಬರು ಹುಡುಗಿಯರೂ ಹಲ್ಲೆ ನಡೆಸುತ್ತಾರೆ. 

ಇದನ್ನೂ ಓದಿ-Viral Video: ಸಪ್ತಋಷಿ ಥೀಮ್ ಆಧರಿಸಿ ನಿರ್ಮಾಣಗೊಂಡ ಪಾರ್ಕ್ ನಲ್ಲಿ ಯುವ ಜೋಡಿಯ ಅಶ್ಲೀಲ ಕೃತ್ಯ!

ಈಗ ನಿಮ್ಮ ಮನಸ್ಸಿನಲ್ಲಿ ಈ ಹುಡುಗಿಯರೂ ಅಷ್ಟಕ್ಕೂ ಯಾವ ವಿಷಯಕ್ಕೆ ಸಂಬಂಧಿಸಿದಂತೆ ಪರಸ್ಪರರ ಮೇಲೆ ಈ ರೀತಿ ದಾಳಿ ನಡೆಸುತ್ತಿರಬಹುದು ಎಂಬ ಪ್ರಶ್ನೆ ಮೂಡಿರಬಹುದು. ವಿಷಯ ಏನು ಅಂದ್ರೆ, ಇಲ್ಲಿ ಓರ್ವ ಹುಡುಗಿಗೆ ಆಕೆಯ ಗೆಳತಿಯ ಬಾಯ್ ಫ್ರೆಂಡ್ ಮೇಲೆ ಮನಸ್ಸು ಬಂದಿದೆ ಮತ್ತು ಆಕೆ ಆತನಿಗೆ ಲವ್ ಲೆಟರ್ ಬರೆದಿದ್ದಾಳೆ. ಇದು ಆಕೆಯ ಗೆಳತಿಗೆ ಗೊತ್ತಾಗಿದ್ದೆ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ X ಮೇಲೆ @gharkekalesh ಹೆಸರಿನ ಹ್ಯಾಂಡಲ್ ಮೂಲಕ ಹಂಚಿಕೊಳ್ಳಲಾಗಿದ್ದು, ವಿಡಿಯೋ ನೋಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ನಲ್ಲಿ ತಿಳಿಸಲು ಮರೆಯಬೇಡಿ. 

ವಿಡಿಯೋ ನೋಡಿ-

Kalesh b/w Two girls inside classroom over one girl texted boyfriend of other girl in JRS varanasi
pic.twitter.com/7lL5ORwSdA

— Ghar Ke Kalesh (@gharkekalesh) November 3, 2023

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News