Man Swallows Banana Wrapped Condom: ಡೈಲಿ ಮೇಲ್ ವರದಿಯ ಪ್ರಕಾರ, ಈ ಘಟನೆಯ ಬಗ್ಗೆ ವೈದ್ಯಕೀಯ ಅಧ್ಯಯನದ ಮೂಲಕ ದೃಢಪಡಿಸಲಾಗಿದೆ. ಇದರಲ್ಲಿ ವ್ಯಕ್ತಿಯ ಗುರುತು ಮರೆಮಾಚಲಾಗಿದೆ. ಆದರೆ, ಎಕ್ಸ್-ರೇ ಚಿತ್ರಗಳು ಮತ್ತು ಶಸ್ತ್ರಚಿಕಿತ್ಸೆಯ ನಂತರ ತೆಗೆದ ಚಿತ್ರಗಳು ಮುನ್ನೆಲೆಗೆ ಬಂದಿವೆ.
Pitbull attacked a schoolgirl: ಬಿಜ್ನೋರ್‌ನ ನೂರ್‌ಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಶಹೀದ್ ನಗರದ ನಿವಾಸಿ ಧರಂಸಿಂಗ್ ಅವರ ಪುತ್ರಿ ನವ್ಯಾ ಜನವರಿ 24 ರಂದು ಶಾಲೆಯಿಂದ ಮನೆಗೆ ಹೋಗುತ್ತಿದ್ದಾಗ ಪಿಟ್‌ಬುಲ್ ದಾಳಿ ನಡೆಸಿದೆ. ಅಮಾಯಕ ಬಾಲಕಿಯ ಕಿವಿಯನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿತ್ತು. ಘಟನೆ ಬಳಿಕ ಬಾಲಕಿಯ ಸಂಬಂಧಿಕರು ತರಾತುರಿಯಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.
Tiger Attack on Cow: ಈ ದೃಶ್ಯ ಒಂದು ಬಾರಿ ಪುಣ್ಯಕೋಟಿ ಕಥೆಯನ್ನು ನೆನಪು ಮಾಡಿದೆ. ಆದರೆ ಕಥೆಯಲ್ಲಿ ಹಸುವಿನ ಪ್ರಾಣ ಉಳಿದಂತೆ, ಇಲ್ಲಿ ನಡೆಯಲಿಲ್ಲ. ಬದಲಾಗಿ ನೆಲದ ಮೇಲೆ ಹಸುವನ್ನು ಹುಲಿ ಕಚ್ಚಿ ಕಚ್ಚಿ ಎಳೆದಾಡಿ ಕೊಂದಿದೆ ಪುಳಕಗೊಂಡರು. ಈ ಎಲ್ಲಾ ದೃಶ್ಯಗಳು ಪ್ರವಾಸಿಗರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
Viral Video: ಬಾಲಿವುಡ್ ನಟ ಸೋನು ಸೂದ್ ಅವರ ಔದಾರ್ಯದ ಕಥೆಗಳು ಬಹುಶಃ ದೇಶಾದ್ಯಂತ ಚಿರಪರಿಚಿತವಾಗಿವೆ. ಆದರೆ ಅನೇಕ ಬಾರಿ ಅವರು ತಮ್ಮ ಟ್ವೀಟ್‌ಗಳ ಮೂಲಕ ತಮ್ಮ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.
Monkey Video : ಕೋತಿಗೂ ಮಾನವನಿಗೂ ಅನೇಕ ವಿಚಾರಗಳಲ್ಲಿ ಹೋಲಿಕೆಯಿದೆ. ಕೋತಿಗಳು ಎಂದಾಗ ತಕ್ಷಣ ನೆನಪಾಗುವುದು ಅವು ಮಾಡುವ ಚೇಷ್ಟೆ. ಒಂದು ಕ್ಷಣವೂ ಸುಮ್ಮನಿರದೆ ಏನಾದರೂ ತಮಾಷೆಯ ಚೇಷ್ಟೆಗಳನ್ನು ಮಾಡುತ್ತಲೇ ಇರುತ್ತವೆ. ಇದನ್ನು ನೋಡಿದರೆ ಯಾರು ತಾನೇ ನಗದೇ ಇರಲು ಸಾಧ್ಯ? ಈಗ ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Viral Video : ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲು, ಕೆಲವರು ಇಂತಹ ತಂತ್ರಗಳನ್ನು ಅನುಸರಿಸುತ್ತಾರೆ. ದೆಹಲಿಯಲ್ಲಿ, ಕನ್ನಾಟ್ ಪ್ಲೇಸ್‌ನಲ್ಲಿ ಕಂಟೆಂಟ್ ಕ್ರಿಯೇಟರ್‌ಗಳ ಗುಂಪನ್ನು ಕಾಣಬಹುದು, ಮೆಟ್ರೋದಲ್ಲಿ ವಿಡಿಯೋಗಳನ್ನು ಚಿತ್ರೀಕರಿಸುವ ಮೂಲಕ ವೈರಲ್ ಆಗಲು ಬಯಸುವ ಕೆಲವರು ಇದ್ದಾರೆ.
ಶಾಲೆ ಮಕ್ಕಳಿಗೆ ಜ್ಞಾನ ಮತ್ತು ತಿಳುವಳಿಕೆ ನೀಡುವ ದೇಗುಲವಿದ್ದಂತೆ. ಆದರೆ ಈಗ ವೈರಲ್ ಆಗುತ್ತಿರುವ ವೀಡಿಯೋ ನೋಡಿದ್ರೆ ನಿಜವಾಗ್ಲೂ ಆ ಮಾತು ತಪ್ಪು ಎನಿಸುತ್ತದೆ. ನಿಮಗೇ ಗೊತ್ತಿದೆ, ತರಗತಿಯಲ್ಲಿ ಗುರುವಿಗೆ ಅಗೌರವ ನೀಡುವ ವಿದ್ಯಾರ್ಥಿಗಳ ಅದೇಷ್ಟೋ ವಿಡಿಯೋಗಳು ಸೊಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ ಅಂತ. ಇದೀಗ ಮೂವರು ಹುಡುಗಿಯರು ವಿದ್ಯಾಮಂದಿರದಲ್ಲಿ ಜಗಳವಾಡಿರುವ ವಿಡಿಯೋ ವೈರಲ್ ಆಗಿದೆ.
Viral Video: ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಪ್ರಯಾಣಿಕನೊಬ್ಬ ಚಲಿಸುತ್ತಿರುವ ಮೆಟ್ರೋ ಬಾಗಿಲನ್ನು ತೆರೆದು ಸ್ಟೇಷನ್ ಗೆ ಜಿಗಿಯುತ್ತಿರುವುದನ್ನು ನೀವು ನೋಡಬಹುದು. ಆದರೆ, ಈ ರೀತಿ ಮಾಡುವುದು ಎಷ್ಟೊಂದು ಅಪಾಯಕಾರಿಯಾಗಿದೆ ಎಂಬುದನ್ನು ನೀವು ವಿಡಿಯೋ ನೋಡಿ ಅಂದಾಜಿಸಬಹುದು.
ಕ್ಯಾನ್ಸರ್ ವಿರುದ್ಧದ ಹೋರಾಟವು ದೀರ್ಘ ಮತ್ತು ಕಠಿಣ ಹೋರಾಟವಾಗಿದೆ. ಏಕೆಂದರೆ ಯಾವುದೇ ಓರ್ವ ಕ್ಯಾನ್ಸರ್ ರೋಗಿಯು ಅನೇಕ ಕಿಮೊಥೆರಪಿ ಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಇಂತಹ ಕಠಿಣ ಕಾಯಿಲೆಯ ವಿರುದ್ಧ ಹೋರಾಡುವವರಿಗೆ ಅವರ ಸುತ್ತಮುತ್ತಲಿನ ಜನ, ಕುಟುಂಬ, ಸ್ನೇಹಿತರು ಆಸರೆಯಾಗಿ, ಮನೋಧೈರ್ಯವನ್ನು ತುಂಬುತ್ತಾರೆ.
ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಹೆಚ್ಚಿನ ಸಮಯವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವೀಡಿಯೊಗಳನ್ನು ನೋಡಿ ಕಳೆಯುತ್ತಿದ್ದಾರೆ. ಕೆಲ ಇಂಟ್ರೆಸ್ಟಿಂಗ್ ವೀಡಿಯೋಗಳು ಎಲ್ಲರಿಗೂ ಸ್ಟ್ರೆಸ್ ಬಸ್ಟರ್. ಅಚ್ಚರಿ, ಅಪರೂಪದ ವಿಡಿಯೋಗಳನ್ನು ನೋಡುವ ಮೂಲಕ ಒತ್ತಡ ಕಳೆದುಕೊಳ್ಳುತ್ತಾರೆ. ಕಾಮಿಡಿ ವಿಡಿಯೋಗಳಂತೂ ಇನ್‌ಸ್ಟಾಗ್ರಾಮ್‌ಗಲ್ಲಿ ತುಂಬಿರುತ್ತವೆ.
Lions Fight Video: ಸಿಂಹವೊಂದು ಕಾಡಿನಲ್ಲಿ ಸಿಂಹಿಣಿಯ ಜೊತೆಗೆ ಸುತ್ತಾಡುತ್ತಿತ್ತು. ಅಷ್ಟರಲ್ಲೇ ಎರಡನೇ ಸಿಂಹ ಅದನ್ನು ಗಮನಿಸುತ್ತದೆ ಮತ್ತು ಎರಡನೇ ಸಿಂಹ ಮೊದಲನೇ ಸಿಂಹದ ಮೇಲೆ ಭೀಕರ ದಾಳಿ ನಡೆಸುತ್ತದೆ. ಅದಾದ ಬಳಿಕ ನಡೆದಿದ್ದು ಮಾತ್ರ ಭಾರಿ ದಂಗಾಗಿಸುವಂತಿದೆ.
Girl With Saree Doing Exercise: ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಮಹಿಳೆಯೊಬ್ಬರು ಜಿಮ್‌ನಲ್ಲಿ ಅಪಾಯಕಾರಿ ವರ್ಕೌಟ್ ಮಾಡುತ್ತಿರುವುದನ್ನು ನೋಡಬಹುದು. ಇದರಲ್ಲಿ ಅಚ್ಚರಿಯ ಸಂಗತಿ ಎಂದರೆ ಸೀರೆ ಉಟ್ಟುಕೊಂಡು ಅವರು ವರ್ಕೌಟ್ ಮಾಡಿದ್ದಾರೆ.
Viral Video : ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಜಯಮಾಲಾ ನಂತರ ವರನೊಬ್ಬ ತನ್ನ ಮಡಿಲಲ್ಲಿ ವಧುವನ್ನು ಎತ್ತಿಕೊಂಡು ಚುಂಬಿಸಿದ್ದಾನೆ. ಅದು ಕೂಡ ನೆರೆದಿದ್ದ ಅತಿಥಿಗಳ ಎದುರೇ ಕಿಸ್ ಕೊಟ್ಟಿದ್ದು, ವಿಡಿಯೋ ವೈರಲ್ ಆಗಿದೆ.
Uncle Dancing with hot girl: ವಯಸ್ಸು ಕೇವಲ ಒಂದು ಸಂಖ್ಯೆ ಎಂದು ಜನರು ಹೇಳುತ್ತಾರೆ, ಅದಕ್ಕೆ ಆಸೆಗಳೊಂದಿಗೆ ಯಾವುದೇ ಸಂಬಂಧವಿಲ್ಲ. ಈ ರೀತಿಯ ಅನೇಕ ಉದಾಹರಣೆಗಳು ಸಿಗುತ್ತವೆ, ಆದರೆ ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ವಿಡಿಯೋ ತುಂಬಾ ವೈರಲ್ ಆಗುತ್ತಿದೆ.
Viral Video : ದೆಹಲಿಯ ಕಾಂಝಾವಾಲಾ ಪ್ರಕರಣದ ಕುರಿತು ಸಾರ್ವಜನಿಕ ಆಕ್ರೋಶದ ನಡುವೆ, ಹರಿಯಾಣದಿಂದ ಮತ್ತೊಂದು ಆಘಾತಕಾರಿ ವಿಡಿಯೋ ಇದೀಗ ಮುನ್ನೆಲೆಗೆ ಬಂದಿದೆ. ತನ್ನ ಬೈಕ್‌ನಲ್ಲಿ ಕುಳಿತುಕೊಳ್ಳಲು ನಿರಾಕರಿಸಿದ್ದಕ್ಕಾಗಿ ವ್ಯಕ್ತಿಯೊಬ್ಬ ಮಧ್ಯವಯಸ್ಕ ಮಹಿಳೆಗೆ ಹೆಲ್ಮೆಟ್‌ನಿಂದ ಹೊಡೆದಿದ್ದಾನೆ.
Viral Video : ಈಜಿಪ್ಟ್‌ನಲ್ಲಿ ವ್ಯಕ್ತಿಯೊಬ್ಬ 15,730 ಕೆಜಿ ತೂಕದ ಟ್ರಕ್ ಅನ್ನು ತನ್ನ ಹಲ್ಲುಗಳಿಂದ ಎಳೆದಿದ್ದಾರೆ. ಈ ವ್ಯಕ್ತಿ 'ಹಲ್ಲಿನಿಂದ ಅತ್ಯಂತ ಭಾರವಾದ ರಸ್ತೆ ವಾಹನ ಎಳೆದಿದ್ದಕ್ಕಾಗಿ' ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ.
Snake Video : ಡ್ಯಾನ್ಸ್ ರೀಲ್‌ಗಳು, ತಮಾಷೆಯ ವಿಡಿಯೋಗಳು ಮತ್ತು ಇತರ ಕೆಲವು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗಿವೆ. ಈ ವಿಡಿಯೋಗಳ ವೀಕ್ಷಕರಲ್ಲಿ ಹಾವಿನ ವಿಡಿಯೋಗಳನ್ನು ನೋಡಲು ಇಷ್ಟಪಡುವವರೂ ಇದ್ದಾರೆ. ಆದರೂ ಹೆಚ್ಚಿನವರು ಹಾವುಗಳೆಂದರೆ ಭಯಪಡುತ್ತಾರೆ.
16 feet python viral video :ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಆದರೆ, ಈಗ ವೈರಲ್ ಆಗಿರುವ ವೀಡಿಯೋ ಭಯ ಹುಟ್ಟಿಸುತ್ತದೆ.
Two Helicopters Clash: ಸಮುದ್ರ ತೀರದಲ್ಲಿ ಸಂಭವಿಸುತ್ತಿರುವ ಅಹಿತಕರ ಘಟನೆಗಳ ಸರಣಿಯಲ್ಲಿ ಎರಡು ಹೆಲಿಕಾಪ್ಟರ್‌ಗಳು ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿರುವ ಮತ್ತೊಂದು ನೋವಿನ ಅವಘಡ ಆಸ್ಟ್ರೇಲಿಯಾದಿಂದ ಮುನ್ನೆಲೆಗೆ ಬಂದಿದೆ.