ರಾಹುಲ್ ಗಾಂಧಿ‌ ಬಳಿ ಇಂದಿರಾ ಗಾಂಧಿಯನ್ನು ಹೊಗಳಿದ್ದ ವೃದ್ಧೆ ನಿಧನ

  • Zee Media Bureau
  • Nov 21, 2023, 05:06 PM IST

ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿದ್ದ ಅಜ್ಜಿ ನಿಧನ. ಚಿಕ್ಕನಾಯಕನಹಳ್ಳಿಯ ಶಾರದಮ್ಮ (78) ನಿಧನ. ಭಾರತ್‌ ಜೋಡೋ ವೇಳೆ ದಣಿದ ʻರಾಗಾʼಗೆ ಸೌತೆಕಾಯಿ ನೀಡಿದ್ರು. ತುಮಕೂರಿನ ಫುಟ್‌ಪಾತ್ ವ್ಯಾಪಾರಿ ಶಾರದಮ್ಮ. 2022ರಲ್ಲಿ ಚಿಕ್ಕನಾಯಕನಹಳ್ಳಿ ಮಾರ್ಗ ಭಾರತ್ ಜೋಡೋ ಯಾತ್ರೆ. ರಾಹುಲ್ ಗಾಂಧಿ‌ ಬಳಿ ಇಂದಿರಾ ಗಾಂಧಿಯನ್ನು ಹೊಗಳಿದ್ದ ವೃದ್ಧೆ ಅನಾರೋಗ್ಯದಿಂದ  ಶಾರದಮ್ಮ ನಿಧನ .

Trending News