ಪ್ರಭಾಸ್- ಅನುಷ್ಕಾ ಶೆಟ್ಟಿ ಇನ್ನೂ ಹಸೆಮಣೆ ಏರದಿರುವುದಕ್ಕೆ ಇದೇ ಕಾರಣವಂತೆ !

ನಟ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವಿನ ಪ್ರೇಮ ವಿಚಾರ ಪದೇ ಪದೇ ಚರ್ಚೆಗೆ ಗ್ರಾಸವಾಗುತ್ತಿದೆ. ಆದರೂ ಇವರಿಬ್ಬರೂ ಇನ್ನೂ ದಾಂಪತ್ಯ  ಜೀವನಕ್ಕೆ ಯಾಕೆ ಕಾಲಿಡುತ್ತಿಲ್ಲ ಎನ್ನುವುದೇ ಇವರ ಅಭಿಮಾನಿಗಳನ್ನು ಕಾಡುವ ಪ್ರಶ್ನೆ. 

Prabhas and Anushka : ನಟ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವಿನ ಪ್ರೇಮ ವಿಚಾರ ಪದೇ ಪದೇ ಚರ್ಚೆಗೆ ಗ್ರಾಸವಾಗುತ್ತಿದೆ. ಆದರೂ ಇವರಿಬ್ಬರೂ ಇನ್ನೂ ದಾಂಪತ್ಯ  ಜೀವನಕ್ಕೆ ಯಾಕೆ ಕಾಲಿಡುತ್ತಿಲ್ಲ ಎನ್ನುವುದೇ ಇವರ ಅಭಿಮಾನಿಗಳನ್ನು ಕಾಡುವ ಪ್ರಶ್ನೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದುವೆ  ಮಾತು ಮತ್ತೆ ಸದ್ದು ಮಾಡುತ್ತಿದೆ.  ಅದೆಷ್ಟೋ ಸಮಯದಿಂದ ಇವರಿಬ್ಬರ ಒಡನಾಟದ ಸುದ್ದಿಗಳು ಕೇಳಿ ಬಂದಿದ್ದರೂ ಇನ್ನೂ ಇವರು ಹಣೆ ಮಣೆ ಏರಿಲ್ಲ . 

2 /5

ಮಾಹಿತಿಯ ಪ್ರಕಾರ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದುವೆಗೆ ಎರಡೂ ಕುಟುಂಬಗಳ ಸಮ್ಮತಿ ಇದೆಯಂತೆ. 

3 /5

ಎರಡೂ ಕುಟುಂಬಗಳ ಒಪ್ಪಿಗೆಯೇ ಮೇರೆಗೆ ಬಹಳ ಹಿಂದೆಯೇ ಇಬ್ಬರ ಮದುವೆ ಕೂಡಾ ನಿಶ್ಚಯವಾಗಿದೆಯಂತೆ.   

4 /5

ಆದರೆ ಇವರಿಬ್ಬರ ಮದುವೆಗೆ ಅಡ್ಡಿಯಾಗುತ್ತಿರುವುದು ಜಾತಕ ಎಂದು ಹೇಳಲಾಗುತ್ತಿದೆ.  ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಜಾತಕ ಹೊಂದಾಣಿಕೆ ಆಗದಿರುವುದೇ ವಿವಾಹ ತಡವಾಗಲು ಕಾರಣವಂತೆ. 

5 /5

ಪ್ರಭಾಸ್ ಮತ್ತು ಅನುಷ್ಕಾ ಎಲ್ಲಿಯೂ ತಮ್ಮ ನಡುವಿನ ಪ್ರೀತಿ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿಲ್ಲ. ಇಬ್ಬರೂ ಇಲ್ಲಿಯವರೆಗೂ ನಾವಿಬ್ಬರು ಬರೀ ಸ್ನೇಹಿತರು ಎಂದೇ ಹೇಳಿಕೊಳ್ಳುತ್ತಿದ್ದಾರೆ.