Weight lose food : ಫಿಟ್ ಆಗಲು ಬಯಸುವವರು ಮೊದಲು ಆಯ್ಕೆ ಮಾಡುವುದು ಆರೋಗ್ಯಕರ ಆಹಾರ ಮತ್ತು ತೂಕ ನಷ್ಟ ಸಲಹೆಗಳನ್ನು. 2023ರಲ್ಲಿ, ತೂಕ ನಷ್ಟಕ್ಕೆ ಅನೇಕ ರೀತಿಯ ಪಾನೀಯಗಳು, ಆಹಾರಗಳನ್ನೂ ಜನ ಬಳಸಿದ್ದಾರೆ. ಕಳೆದ ವರ್ಷ ಜನರನ್ನು ಹೆಚ್ಚು ಆಕರ್ಷಿಸಿದ ತೂಕ ನಷ್ಟ ಆಹಾರಗಳೆಂದರೆ ಇವೇ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಆಹಾರದ ಸಹಾಯದಿಂದ ಚಯಾಪಚಯವನ್ನು ಹೆಚ್ಚಿಸಲು ಪ್ರಯತ್ನಿಸುವುದು ತೂಕ ನಷ್ಟಕ್ಕೆ ಮುಖ್ಯವಾಗಿ ಬೇಕಾಗಿರುತ್ತದೆ. ಚಯಾಪಚಯವನ್ನು ಹೆಚ್ಚಿಸುವುದರ ಜೊತೆಗೆ, ಈ ಆಹಾರಗಳು ಕೊಬ್ಬನ್ನು ಬರ್ನ್ ಮಾಡುವ ಪ್ರಕ್ರಿಯೆಯನ್ನು ಕೂಡಾ ಹೆಚ್ಚಿಸುತ್ತದೆ.
ಗ್ರೀನ್ ಟೀ ಯಾವಾಗಲೂ ತೂಕ ಇಳಿಸುವ ಪ್ರಮುಖ ಪಾನೀಯವಾಗಿದೆ. 2023 ರಲ್ಲಿ, ಗ್ರೀನ್ ಟೀ ಜೊತೆಗೆ, ತುಳಸಿ ಚಹಾ ಮತ್ತು ಪುದೀನ ಚಹಾದಂತಹ ಗಿಡಮೂಲಿಕೆ ಪಾನೀಯಗಳನ್ನು ಜನರು ಹೆಚ್ಚಾಗಿ ಇಷ್ಟಪಟ್ಟಿದ್ದರು ಎನ್ನಲಾಗಿದೆ.
ಫೈಬರ್ ತೂಕ ನಷ್ಟಕ್ಕೆ ಬಹಳ ಸಹಾಯಕವಾಗಿದೆ. ಫೈಬರ್ ನಲ್ಲಿ ಸಮೃದ್ಧವಾಗಿರುವ ತರಕಾರಿಗಳು ಮತ್ತು ಹಣ್ಣುಗಳನ್ನು ಕೂಡಾ ಜನರು ಬಹಳವಾಗಿ ಇಷ್ಟಪಟ್ಟಿದ್ದಾರೆ.
ಉಗುರುಬೆಚ್ಚಗಿನ ನೀರಿಗೆ ನಿಂಬೆರಸ ಬೆರೆಸಿ ಕುಡಿದು ತೂಕ ಇಳಿಸಿಕೊಳ್ಳಲು ಅನೇಕ ಮಂದಿ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಕರಿಮೆಣಸು ಚಳಿಗಾಲದಲ್ಲಿ ದೇಹಕ್ಕೆ ಉಷ್ಣತೆಯನ್ನು ನೀಡುವ ಕೆಲಸ ಮಾಡುತ್ತದೆ. ಇದಲ್ಲದೆ, ಇದರಲ್ಲಿರುವ ಪ್ಯಾಪರಿನ್ ಎಂಬ ಅಂಶವು ದೇಹದ ಚಯಾಪಚಯ ದರವನ್ನು ಹೆಚ್ಚಿಸುತ್ತದೆ ಮತ್ತು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ.
ಈ ಕಪ್ಪು ಬೀಜಗಳು ಜೀರ್ಣ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲ ಚಯಾಪಚಯ ದರವನ್ನು ಕೂಡಾ ಹೆಚ್ಚಿಸುತ್ತದೆ.