ಮಾಂಸದ ಕೋಳಿ ತುಂಬುವಾಗ ತೂಕದಲ್ಲಿ ರೈತನಿಗೆ ಮಹಾಮೋಸ

  • Zee Media Bureau
  • Jan 2, 2024, 05:40 PM IST

ಮಂಡ್ಯದ ಪಾಂಡವಪುರ ತಾ. ಚಿಕ್ಕ ಬ್ಯಾಡಹಳ್ಳಿ ಗ್ರಾಮದಲ್ಲಿ ಘಟನೆ‌. ಬೇರೆ ತೂಕದ ಯಂತ್ರ ತರಿಸಿ ತೂಕ ಹಾಕಿಸಿದಾಗ ವಂಚನೆ ಬೆಳಕಿಗೆ. ಒಂದು ತೂಕದಲ್ಲಿ ರೈತನಿಗೆ ಸುಮಾರು 30KG ಯಷ್ಟು ವ್ಯತ್ಯಾಸ.
 

Trending News