Pitru Paksha: ಪಿತೃ ಪಕ್ಷದಲ್ಲಿ ಪಿತೃಗಳಿಗೆ ತರ್ಪಣ ಬಿಟ್ಟು ಅವರ ಹೆಸರಿನಲ್ಲಿ ಪೂಜೆ ಮಾಡಲಾಗುತ್ತದೆ, ಪ್ರತಿಯೊಬ್ಬರೂ ಅವರವರ ಸಂಪ್ರದಾಯದಂತೆ ತಮ್ಮ ಹಿರಿಯರಿಗೆ ಪೂಜೆ ಸಲ್ಲಿಸುತ್ತಾರೆ.
Malavya Rajyoga 2024 : ಗ್ರಹಗಳು ಕಾಲಕಾಲಕ್ಕೆ ಸಂಚರಿಸಿ ಮಂಗಳಕರ ಮತ್ತು ರಾಜಯೋಗವನ್ನು ಸೃಷ್ಟಿಸುತ್ತವೆ. ಇದೀಗ ಶಶ ರಾಜಯೋಗ, ಭದ್ರ ರಾಜಯೋಗ ಮತ್ತು ಮಾಲವ್ಯ ರಾಜಯೋಗದಿಂದ ಈ 4 ರಾಶಿಗಳ ಜೀವನದ ದಿಕ್ಕೇ ಬದಲಾಗಲಿದೆ.
Solar eclipse 2024 And Pitru Paksha 2024: ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಣಗಳು ಕಾಲಕಾಲಕ್ಕೆ ಸಂಭವಿಸುತ್ತವೆ. ಇದು ಮಾನವ ಜೀವನ, ದೇಶ ಮತ್ತು ಪ್ರಪಂಚದ ಮೇಲೆ ಪರಿಣಾಮ ಬೀರುತ್ತದೆ. ಈ ವರ್ಷ ಪಿತೃ ಪಕ್ಷದಲ್ಲಿ 2 ಗ್ರಹಣಗಳು ಸಂಭವಿಸಲಿವೆ. ಅದರಲ್ಲಿ ಮೊದಲ ಚಂದ್ರಗ್ರಹಣ ಸೆಪ್ಟೆಂಬರ್ 17 ರಂದು ಸಂಭವಿಸಿದರೆ, ಪಿತೃ ಪಕ್ಷದ ಕೊನೆಯ ದಿನವಾದ ಅಕ್ಟೋಬರ್ 2 ರಂದು ಸೂರ್ಯಗ್ರಹಣ ಸಂಭವಿಸಲಿದೆ.
Astrology: ಎಷ್ಟೆ ಕಷ್ಟಪಟ್ಟರು, ನಿಮ್ಮ ಕಷ್ಟಕ್ಕೆ ತಕ್ಕ ಫಲ ಸಿಗುತ್ತಲ್ಲವೇ, ಇದಕ್ಕೆ ಅರ್ಥ ನಿಮ್ಮ ಪೂರ್ವಜರು ನಿಮ್ಮ ಮೇಲೆ ಕೋಪ ಮಾಡಿಕೊಂಡಿದ್ದಾರೆ ಎಂದು, ಈ ಪಿತೃ ದ್ವೇಷ ನಿವಾರಣೆಗೆ ಕೆಲವು ಪರಿಹಾರಗಳನ್ನು ಅನುಸರಿಸಬೇಕು. ಹಾಗಾದರೆ ಆ ಪರಿಹಾರಗಳು ಏನು? ತಿಳಿಯಲು ಮುಂದೆ ಓದಿ...
Somvati Amavasya 2024: ಸೆಪ್ಟೆಂಬರ್ ತಿಂಗಳಿನ ಭಾದ್ರಪದ ಅಮವಾಸ್ಯೆಯನ್ನು ಅಮವಾಸ್ಯೆ ಎನ್ನುತ್ತಾರೆ. ಇಂದು ಬಹಳ ವಿಶೇಷವಾದ ದಿನ, ಇದು ಯಾವಾಗ ಬರುತ್ತೆ, ಯಾವ ದೇವರಿಗೆ ಪೂಜೆ ಮಾಡುವುದರಿಂದ ಸಂಪತ್ತು ಸಮೃದ್ದೀಯಾಗಲಿದೆ? ತಿಳಿಯಲು ಮುಂದೆ ಓದಿ..
Pitru Paksha Mahalaya Amavasya: ಹಿಂದೂ ಧರ್ಮದಲ್ಲಿ ಪಿತೃ ಪಕ್ಷದಲ್ಲಿ ಬರುವ ಅಮಾವಾಸ್ಯೆಗೆ ತುಂಬಾ ಮಹತ್ವವಿದೆ. ಪೂರ್ವಜರ ಮರಣದ ಸಮಯ ತಿಳಿದಿಲ್ಲದವರು ಈ ದಿನ ಅವರ ಶ್ರಾದ್ಧವನ್ನು ಮಾಡಬಹುದು. ಹಾಗಾಗಿ, ಇದನ್ನು ಸರ್ವಾಪಿತೃ ಅಮಾವಾಸ್ಯೆ ಎಂತಲೂ ಕರೆಯಲಾಗುತ್ತದೆ.
October 2023 Festivals: ಚಾತುರ್ಮಾಸ ಸಮಯದಲ್ಲಿ ಅನೇಕ ಪ್ರಮುಖ ಉಪವಾಸಗಳು ಮತ್ತು ಹಬ್ಬಗಳನ್ನು ಆಚರಿಸಲಾಗುತ್ತದೆ. ಅಕ್ಟೋಬರ್ನಲ್ಲಿ ಯಾವ ಪ್ರಮುಖ ಉಪವಾಸಗಳು ಮತ್ತು ಹಬ್ಬಗಳು ನಡೆಯಲಿವೆ ಎಂಬುದರ ಬಗ್ಗೆ ತಿಳಿಯಿರಿ.
ಪಿತೃ ಪಕ್ಷ: ಹಿಂದೂ ಸಂಪ್ರದಾಯದಲ್ಲಿ ಪಿತೃ ಪಕ್ಷವು ಪೂರ್ವಜರನ್ನು ನೆನಪಿಸಿಕೊಳ್ಳುವ ಪ್ರಮುಖ ಸಂದರ್ಭವಾಗಿದೆ. ಈ ವರ್ಷ ಇದು ಸೆಪ್ಟೆಂಬರ್ 29ರಿಂದ ಪ್ರಾರಂಭವಾಗುತ್ತದೆ. ಪಿತೃ ಪಕ್ಷದ ಸಮಯದಲ್ಲಿ ಕೆಲವು ವಿಶೇಷ ವಸ್ತುಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಈ ವಸ್ತುವನ್ನು ಖರೀದಿಸುವುದರಿಂದ ಪೂರ್ವಜರು ಸಂತೋಷಪಡುತ್ತಾರೆ ಎಂದು ಶಾಸ್ತ್ರಗಳಲ್ಲಿ ನಂಬಲಾಗಿದೆ.
Good Luck Sign In Pitru Paksha 2023: ಈ ಬಾರಿ ಭಾದ್ರಪದ ಪೂರ್ಣಿಮಾ ತಿಥಿ ಸೆಪ್ಟೆಂಬರ್ 29ರಂದು ಬರುತ್ತಿದೆ ಅಶ್ವಿನ್ ಅಮಾವಾಸ್ಯೆಯ ದಿನದಂದು ಪಿತೃಪಕ್ಷವು ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ಈ 4 ಜೀವಿಗಳು ನೀಡುವ ಸೂಚನೆಗಳು ವ್ಯಕ್ತಿಯ ಅದೃಷ್ಟವನ್ನು ಬೆಳಗಿಸುತ್ತದೆ.
Pitru Paksha puja vidhi : ಹಿಂದೂ ಧರ್ಮದಲ್ಲಿ ಪಿತೃ ಪಕ್ಷದಲ್ಲಿ ಶ್ರಾದ್ಧ ಮತ್ತು ತರ್ಪಣಕ್ಕೆ ಹೆಚ್ಚಿನ ಮಹತ್ವವಿದೆ. ಹೀಗಿರುವಾಗ ಮೃತರಿಗೆ ಗಂಡು ಮಕ್ಕಳಿಲ್ಲದಿದ್ದರೆ ಹೆಣ್ಣು ಮಕ್ಕಳು ಅಥವಾ ಕುಟುಂಬದ ಇತರ ಮಹಿಳೆಯರು ಪಿಂಡದಾನ, ತರ್ಪಣ, ಶ್ರಾದ್ಧ ಮಾಡಬಹುದೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
Pitru Paksha 2023: ಈ ವರ್ಷ ಪಿತೃ ಪಕ್ಷವು ಸೆಪ್ಟೆಂಬರ್ 29ರಿಂದ ಪ್ರಾರಂಭವಾಗಿದ್ದು, ಇದು ಅಕ್ಟೋಬರ್ 14ರವರೆಗೆ ಮುಂದುವರಿಯುತ್ತದೆ. ಈ ಅವಧಿಯಲ್ಲಿ ಕೆಲವು ವಿಶೇಷ ವಸ್ತುಗಳನ್ನು ದಾನ ಮಾಡಿದರೆ ಪಿತೃ ದೋಷದಿಂದ ಪರಿಹಾರ ಪಡೆಯಬಹುದು.
ಪಿತೃದೋಷಕ್ಕೆ ಸುಲಭ ಪರಿಹಾರಗಳು: ಜಾತಕದಲ್ಲಿ ಪಿತೃ ದೋಷವಿದ್ದರೆ ಜೀವನದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಅದಕ್ಕಾಗಿಯೇ ಪಿತೃ ದೋಷದ ಲಕ್ಷಣಗಳು ಕಂಡುಬಂದ ತಕ್ಷಣ, ಅದನ್ನು ತೊಡೆದುಹಾಕಲು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು.
Pitru Paksha 2022: ಪೂರ್ವಜರು ಸಂತುಷ್ಟರಾಗಿದ್ದರೆ ಅಂತಹ ಮನೆಯಲ್ಲಿ ಎಂದಿಗೂ ಯಾವುದೇ ಸಮಸ್ಯೆಗಳು ಇರುವುದಿಲ್ಲ ಎಂದು ಹೇಳಲಾಗುತ್ತದೆ. ಪಿತೃ ಪಕ್ಷವನ್ನು ಪಿತೃಗಳಿಗೆ ಸಮರ್ಪಿಸಲಾಗಿದೆ. ಪಿತೃ ಪಕ್ಷದ 15 ದಿನಗಳ ಕಾಲ ನಿರಂತರವಾಗಿ ಒಂದು ಕೆಲಸ ಮಾಡುವುದರಿಂದ ಪೂರ್ವಜರ ಆಶೀರ್ವಾದದ ಜೊತೆಗೆ ಇಷ್ಟಾರ್ಥಗಳು ಸಹ ನೆರವೇರುತ್ತವೆ ಎಂದು ಹೇಳಲಾಗುತ್ತದೆ.
Pitru Paksha 2022 Date:ಈ ವರ್ಷ ಸೆಪ್ಟೆಂಬರ್ 10 ರಿಂದ ಪಿತೃ ಪಕ್ಷ ಪ್ರಾರಂಭವಾಗಲಿದೆ. ಸೆಪ್ಟೆಂಬರ್ 25 ರವರೆಗೆ ಪಿತೃ ಪಕ್ಷ ನಡೆಯಲಿದೆ. ಈ 15 ದಿನಗಳಲ್ಲಿ ಪೂರ್ವಜರು ಭೂಮಿಗೆ ಬರುತ್ತಾರೆ ಎನ್ನುವುದು ಹಿಂದೂ ಪದ್ದತಿಯಲ್ಲಿನ ನಂಬಿಕೆ.
ಪೂರ್ವಜರು ಕನಸಿನಲ್ಲಿ ಅಥವಾ ಇತರ ರೀತಿಯಲ್ಲಿ ಬರುವ ಮೂಲಕ ನಮಗೆ ಕೆಲವು ವಿಶೇಷ ಸಂಕೇತಗಳನ್ನು ನೀಡುತ್ತಾರೆ ಎಂದು ನಂಬಲಾಗಿದೆ. ಇದರಲ್ಲಿ ಮುಖ್ಯವಾದದ್ದು, ಕನಸಿನಲ್ಲಿ ಪೂರ್ವಜರು ಕಾಣಿಸಿಕೊಳ್ಳುವುದು.
ಪಿತೃ ಪಕ್ಷದ ಸಮಯದಲ್ಲಿ ಮರೆತು ಕೂಡ ಕೆಲವು ವಸ್ತುಗಳನ್ನು ಸೇವಿಸಬಾರದು. ಇವುಗಳನ್ನು ಸೇವಿಸುವುದರಿಂದ ತಂದೆಯು ಕೋಪಗೊಳ್ಳಬಹುದು. ಅಷ್ಟೇ ಅಲ್ಲದೆ, ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.