Big forehead lucky in Samudrika Shastra: ದೇವರು ಪ್ರತಿಯೊಬ್ಬ ವ್ಯಕ್ತಿಯ ದೇಹದ ಪ್ರತಿಯೊಂದು ಭಾಗಗಳನ್ನು ವಿಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸಿರುತ್ತಾನೆ. ಸಾಮುದ್ರಿಕ ಶಾಸ್ತ್ರದಲ್ಲಿ, ದೇಹದ ಅಂಗಗಳ ರಚನೆ ಮತ್ತು ಗುರುತುಗಳು ಇತ್ಯಾದಿಗಳನ್ನು ನೋಡುವ ಮೂಲಕ ವ್ಯಕ್ತಿಯ ಸ್ವಭಾವ ಮತ್ತು ವ್ಯಕ್ತಿತ್ವವನ್ನು ಹೆಚ್ಚಿನ ಪ್ರಮಾಣದಲ್ಲಿ ಹೇಳಬಹುದು ಎಂದು ಉಲ್ಲೇಖಿಸಲಾಗಿದೆ.
Lucky Moles On Body: ವ್ಯಕ್ತಿಯ ದೇಹದ ಅನೇಕ ಭಾಗಗಳಲ್ಲಿ ಮಚ್ಚೆಗಳನ್ನು ಕಾಣಬಹುದು. ಆದರೆ ಅದೊಂದು ಭಾಗದಲ್ಲಿ ಮಚ್ಚೆ ಇದ್ದರೆ ಅಂತಹ ವ್ಯಕ್ತಿ ಜೀವನದಲ್ಲಿ ಶ್ರೀಮಂತನಾಗುತ್ತಾನೆ ಎಂದು ಸೂಚಿಸುತ್ತದೆ.
ಹಸ್ತ್ರೇಖಾ ಶಾಸ್ತ್ರ: ಜನರು ಶ್ರೀಮಂತರಾಗಲು ತುಂಬಾ ಶ್ರಮಿಸುತ್ತಾರೆ, ಆದರೆ ಕೆಲವೊಮ್ಮೆ ಅದೃಷ್ಟವು ವ್ಯಕ್ತಿಯನ್ನು ಬೆಂಬಲಿಸುವುದಿಲ್ಲ. ಮತ್ತೊಂದೆಡೆ ಕೆಲವರು ಸುಲಭವಾಗಿ ಅಪಾರ ಸಂಪತ್ತಿನ ಮಾಲೀಕರಾಗುತ್ತಾರೆ.
Samudrika Shastra : ಕಿವಿಯ ಮೇಲೆ ಕೂದಲು ಸಾಮಾನ್ಯವಾಗಿ ಎಲ್ಲರಿಗೂ ಇರುವುದಿಲ್ಲ. ಕೆಲವೊಂದಿಷ್ಟು ಜನರಿಗೆ ಹೆಚ್ಚಾಗಿ ಇದ್ದರೆ ಕೆಲವೊಂದಿಷ್ಟು ಜನರಿಗೆ ಚಿಕ್ಕದಾಗಿ ಒಂದೊಂದೆ ಇರುತ್ತವೆ. ಆಗಿದ್ರೆ, ಸಾಮುದ್ರಿಕ ಶಾಸ್ತ್ರ ಈ ರೀತಿಯ ಕೂದಲು ಹೊಂದಿರುವ ವ್ಯಕ್ತಿಗಳ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ ಅಂತ ತಿಳಿಯೋಣ..
Marriage Line in Palm: ತಮ್ಮ ಕೈಯಲ್ಲಿ ಸ್ಪಷ್ಟವಾದ ಮದುವೆಯ ರೇಖೆಯನ್ನು ಹೊಂದಿರುವ ಜನರು ಮದುವೆಯ ವಿಷಯದಲ್ಲಿ ತುಂಬಾ ಅದೃಷ್ಟವಂತರು. ಅವರು ಶ್ರೀಮಂತ ಜೀವನ ಸಂಗಾತಿಯನ್ನು ಪಡೆಯುತ್ತಾರೆ. ಜೊತೆಗೆ ಸಾಕಷ್ಟು ಸಂಪತ್ತು ಮತ್ತು ಆಸ್ತಿಯನ್ನು ಹೊಂದುತ್ತಾರೆ.
Samudrika Shastra : ಸಾಮುದ್ರಿಕ ಶಾಸ್ತ್ರದಲ್ಲಿ, ಮಾನವ ದೇಹದ ಭಾಗಗಳನ್ನು ಉಲ್ಲೇಖಿಸಲಾಗಿದೆ. ಅದರ ಮೂಲಕ ವ್ಯಕ್ತಿಯ ನಡವಳಿಕೆ ಮತ್ತು ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಒಬ್ಬ ವ್ಯಕ್ತಿಯ ಕೈಕಾಲುಗಳ ವಿನ್ಯಾಸ ಮತ್ತು ರಚನೆಯ ಮೂಲಕ ಅವನ ಸ್ವಭಾವವನ್ನು ತಿಳಿಯಬಹುದು.
Samudrik Shastra : ನಿಮ್ಮ ಕಣ್ಣು, ಮೂಗು, ಬಾಯಿ, ಮುಖದ ಆಕಾರ, ಬೆರಳಿನ ಉದ್ದ, ತುಟಿಯ ಆಕಾರ ಇತ್ಯಾದಿಗಳು ನಿಮ್ಮ ಬಗ್ಗೆ ಬಹಳಷ್ಟು ಹೇಳಬಲ್ಲವು. ಹಾಗೆಯೇ ನಿಮ್ಮ ಹಣೆಯು ನಿಮ್ಮ ನೈಜ ಸ್ವಭಾವ ಮತ್ತು ನಡವಳಿಕೆಯ ಬಗ್ಗೆ ಹೇಳಬಹುದು.
ಸಾಮುದ್ರಿಕ ಶಾಸ್ತ್ರದಲ್ಲಿ ಪುರುಷರು ಮತ್ತು ಮಹಿಳೆಯರ ತಲೆಯಿಂದ ಪಾದದವರೆಗೆ ಪ್ರತಿಯೊಂದು ಭಾಗಕ್ಕೂ ವಿಶೇಷ ಲಕ್ಷಣಗಳನ್ನು ಹೇಳಲಾಗಿದೆ. ಇದರ ಅಡಿಯಲ್ಲಿ, ಹೊಟ್ಟೆಯ ಗಾತ್ರವನ್ನು ನೋಡಿರೆ, ವ್ಯಕ್ತಿಯ ನೈತಿಕತೆ ಮತ್ತು ಭವಿಷ್ಯವನ್ನು ತಿಳಿಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.