ಈ ಆಹಾರಗಳನ್ನು ಸೇವಿಸುವ ಮೂಲಕ ನಿಮ್ಮ ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸಿ...

Platellete: ಡೆಂಗ್ಯೂ ಜ್ವರ ಹೊಂದಿರುವ ಜನರು ಸಾಮಾನ್ಯವಾಗಿ ಪ್ಲೇಟ್‌ಲೆಟ್‌ಗಳ ಸಂಖ್ಯೆಯಲ್ಲಿ ಕುಸಿತವನ್ನು ಕಾಣುತ್ತಾರೆ.  ಈ ಆಹಾರಗಳನ್ನು ಸೇವಿಸುವ ಮೂಲಕ ನಿಮ್ಮ ಪ್ಲೇಟ್‌ಲೆಟ್‌ ಕೌಂಟ್‌ ಅನ್ನು ಹೆಚ್ಚಿಸಿಕೊಳ್ಳಿ.
 

Platellete: ಡೆಂಗ್ಯೂ ಜ್ವರ ಹೊಂದಿರುವ ಜನರು ಸಾಮಾನ್ಯವಾಗಿ ಪ್ಲೇಟ್‌ಲೆಟ್‌ಗಳ ಸಂಖ್ಯೆಯಲ್ಲಿ ಕುಸಿತವನ್ನು ಕಾಣುತ್ತಾರೆ. ಇದು ಸುಲಭವಾಗಿ ಚರ್ಮದ ಮೂಗೇಟುಗಳು, ಆಯಾಸ, ಕಪ್ಪು, ಕೆಂಪು ಚರ್ಮದ ಕಲೆಗಳು, ತಲೆನೋವು ಮತ್ತು ಮೂಗಿನ ರಕ್ತಸ್ರಾವದಂತಹ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ. ಹಾಗದರೆ ಇದಕ್ಕೆ ಪರಿಹಾರ ಏನೂ ಅಂತ ಕೇಳ್ತಿರಾ. ಈ ಆಹಾರಗಳನ್ನು ಸೇವಿಸುವ ಮೂಲಕ ನಿಮ್ಮ ಪ್ಲೇಟ್‌ಲೆಟ್‌ ಕೌಂಟ್‌ ಅನ್ನು ಹೆಚ್ಚಿಸಿಕೊಳ್ಳಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /4

ವಿಟಮಿನ್ ಸಿ ಆಹಾರಗಳು: ಕಿವಿ, ದ್ರಾಕ್ಷಿ ಮತ್ತು ಸ್ಟ್ರಾಬೆರಿಗಳು ಮತ್ತು ಬ್ರೊಕೊಲಿ, ಕೆಂಪು ಮತ್ತು ಹಸಿರು ಬೆಲ್ ಪೇಪರ್‌ಗಳು ಮತ್ತು ಬ್ರಸೆಲ್ಸ್ ಮೊಗ್ಗುಗಳಂತಹ ತರಕಾರಿಗಳಲ್ಲಿ ವಿಟಮಿನ್‌ ಸಿ ಅಂಶ ಕಂಡು ಬರುತ್ತದೆ. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮತ್ತು ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸುತ್ತದೆ. 

2 /4

ವಿಟಮಿನ್ ಡಿ ಆಹಾರಗಳು: ವಿಟಮಿನ್‌ ಡಿ ಪಡೆಯಲು ಪ್ರಮುಖ ಮೂಲ ಎಂದರೆ ಸೂರ್ಯ ಕಿರಣ. ವಿಟಮಿನ್‌ ಡಿ ಹೆಚ್ಚಿಸುವ ಆಹಾರಗಳೆಂದರೆ ಮೊಟ್ಟೆಗಳು, ಬಲವರ್ಧಿತ ಹಾಲು ಮತ್ತು ಮೊಸರು ಮತ್ತು ಕೊಬ್ಬಿನ ಮೀನು ಹಾಗೂ ಕಿತ್ತಳೆ ರಸ ಕೂಡ ಸೇರಿದೆ. ಇದನ್ನು ಸೇವಿಸುವುದರಿಂದ ವಿಟಮಿನ್‌ ಡಿ ಸತ್ವವನ್ನ ಹೆಚ್ಚಿಸ ಬಹುದಾಗಿದೆ.

3 /4

ವಿಟಮಿನ್ ಕೆ ಆಹಾರಗಳು: ವಿಟಮಿನ್ ಕೆ  ಆಹಾರ ಮೂಲಗಳಲ್ಲಿ ಕೋಸುಗಡ್ಡೆ, ಕುಂಬಳಕಾಯಿ, ಸೋಯಾಬೀನ್ ಅಥವಾ ಅದರ ಎಣ್ಣೆ, ಮತ್ತು ಎಲೆಗಳ ತರಕಾರಿಗಳಾದ ಕೇಲ್, ಟರ್ನಿಪ್ ಗ್ರೀನ್ಸ್, ಪಾಲಕ ಮತ್ತು ಕೊಲಾರ್ಡ್‌ಗಳು ಸೇರಿವೆ. ಇವನ್ನು ಸೇವಿಸುವುದರ ಮೂಲಕ ನೀವು ಪ್ಲೇಟ್‌ಲೆಟ್‌ಗಳು ಕಡಿಮೆಯಾಗದಂತೆ ನೋಡಿಕೊಳ್ಳ ಬಹುದು. 

4 /4

ವಿಟಮಿನ್ B-12 ಆಹಾರಗಳು: ಮೊಟ್ಟೆ, ಮೀನು ಸೇರಿದಂತೆ ಪ್ರಾಣಿ ಮಾಂಸದಲ್ಲಿ ವಿಟಮಿನ್‌ B-12 ಅಂಶ ಹೇರಳವಾಗಿ ಕಂ+ಡುಬರುತ್ತದೆ. ನೀವು ಸಸ್ಯಾಹಾರಿಯಾಗಿದ್ದರೆ ಸೋಯಾ ಹಾಲು ಅಥವಾ ಬಾದಾಮಿ ಹಾಲುಗಳನ್ನು ಸೇವಿಸುವ ಮೂಲಕ ವಿಟಮಿನ್‌ B-12 ಅಂಶವನ್ನು ಹೆಚ್ಚಿಸಬಹುದು.