ರೆಡ್ ಡ್ರೇಸ್‌ನಲ್ಲಿ ಸೌಂದರ್ಯ ದೇವತೆ ಸನ್ನಿ..! ಫೋಟೋಸ್‌ ನೋಡಿ

Sunny Leone : ಬಿಟೌನ್‌ ಮಾದಕ ಚೆಲುವೆ ನಟಿ ಸನ್ನಿ ಲಿಯೋನ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ. ಹಾಟ್‌ ಬೆಡಗಿಯ ಸೌಂದರ್ಯಕ್ಕೆ ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

1 /8

ಸನ್ನಿ ಲಿಯೋನ್ ರೆಡ್ ಹಾಟ್ ಲುಕ್‌ನಲ್ಲಿ ಸಖತ್‌ ಆಗಿ ಕಾಣಿಸಿಕೊಂಡಿದ್ದಾರೆ.   

2 /8

ನಟಿ ಸನ್ನಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದು, ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

3 /8

ಡ್ರಾಪ್ ಶೋಲ್ಡರ್ ಪ್ಯಾಟರ್ನ್ ಹೊಂದಿರುವ ಕೆಂಪು ಬಾಡಿಕಾನ್ ಡ್ರೆಸ್ ಧರಿಸಿರುವ ಸನ್ನಿ ಲುಕ್‌ ನೆಟ್ಟಿಗರನ್ನು ಬಾಯ್ತೆರೆದು ನೋಡುವಂತೆ ಮಾಡಿದೆ.  

4 /8

ಟೈಟ್‌ ಡ್ರೇಸ್‌ನಲ್ಲಿ ಸನ್ನಿ ದೇಹದ ವಕ್ರಾಕೃತಿಗಳು ಎದ್ದುಕಾಣುತ್ತಿದ್ದು, ಪಡ್ಡೆ ಹೈಕ್ಳಿಗೆ ನಿದ್ದೆ ಗೆಡಿಸುವಂತಿವೆ.   

5 /8

ಲೈಟ್‌ ಮೇಕಪ್ ಮತ್ತು ನೀಲಿಬಣ್ಣದ ಲಿಪ್‌ಸ್ಟಿಕ್‌ನೊಂದಿಗೆ ಮಾದಕ ನೋಟ ಬೀರಿರುವ ಚೆಲುವೆ ಅಂದ ಅಮೋಘವಾಗಿದೆ.   

6 /8

ಅಲ್ಲದೆ, ಸನ್ನಿ ಕೂದಲನ್ನು ಮೃದುವಾದ ಸುರುಳಿ ಆಕಾರದಲ್ಲಿ ವಿನ್ಯಾಸಗೊಳಿಸಿದ್ದು, ಚಿನ್ನದ ಆಭರಣಗಳಿಂದ ಅಲಂಕರಿಸಿದ್ದಾಳೆ.  

7 /8

ಫೋಟೋಸ್‌ ಶೇರ್‌ ಮಾಡಿರುವ ಸನ್ನಿ, "ಇದು AI ಅಲ್ಲ, ಇದು ನಿಜ!" ಅಂತ ಶೀರ್ಷಿಕೆ ನೀಡಿದ್ದಾರೆ.  

8 /8

ಸಧ್ಯ ಸನ್ನಿಲಿಯೋನ್‌ ಫೋಟೋಸ್‌ ಸೋಷಿಯಲ್‌ ಮೀಡಿಯಲ್‌ ವೈರಲ್‌ ಆಗುತ್ತಿದ್ದು, ಹೆಚ್ಚು ಲೈಕ್ಸ್‌ ಪಡೆಯುತ್ತಿವೆ.