"ನಾನಾಗಲಿ, ದರ್ಶನ್ ಆಗಲಿ ಅಥವಾ ನಮ್ಮ ತೂಗುದೀಪ ಸಂಸ್ಥೆಯಾಗಲಿ ಈತನನ್ನು ಮತ್ತೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ನಂಬಿಕೆ ದ್ರೋಹಿಗೂ ನಮಗೂ ಯಾವುದೇ ಸಂಬಂಧವಿಲ್ಲ," ಎಂದು ದಿನಕರ್ ಸ್ಪಷ್ಟಪಡಿಸಿದ್ದಾರೆ.
Devil Cinema Release : ಶ್ರೀ ಜೈ ಮಾತ ಕಂಬೈನ್ಸ್ ಲಾಂಛನದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ, ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ "ದಿ ಡೆವಿಲ್" ಚಿತ್ರ ಇದೇ ಡಿಸೆಂಬರ್ 11 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.
Darshan Thoogudeepa Sister: ದರ್ಶನ್ ಸ್ವಂತ ಅಕ್ಕ ಯಾರೆಂಬುದು ಹಲವರಿಗೆ ತಿಳಿದಿಲ್ಲ.
Darshan Wedding Anniversary:ದರ್ಶನ್ ತಮ್ಮ ಪತ್ನಿ ಮತ್ತು ಸ್ನೇಹಿತರೊಂದಿಗೆ ಸೇರಿ ಅತ್ಯಂತ ಖುಷಿಯಿಂದ ಬಾಲಿಯಲ್ಲಿ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿಕೊಂಡಿದ್ದಾರೆಂದು ಹೇಳಲಾಗಿತ್ತು. ಆದರೆ ಈ ದಂಪತಿ ವೆಡ್ಡಿಂಗ್ ಆನಿವರ್ಸರಿಗೆ ಬಾಲಿಗೆ ಹೋಗಿಲ್ಲ.
ಹೌದು, ಪುಷ್ಪಾ 2 ಸಿನಿಮಾ ಮಾಡಿರುವ ಮಾಡಿಯೇ ಅಂತದ್ದು, ಈಗ ಈ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸಾಕಷ್ಟು ಸದ್ದು ಮಾಡಿದೆ,ದೂರದ ಪಾಕಿಸ್ತಾನದಲ್ಲಿ ಅಲ್ಲು ಅರ್ಜುನ್ ಅವರ ಸ್ವಾಗ್ ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
KannadaActress Rachita Ram:ನಟ ದರ್ಶನ್ ಅವರನ್ನು ನನ್ನ ಜೀವನದಲ್ಲಿ ಮರೆಯಲ್ಲ. ನಾನು ಇರುವಷ್ಟು ದಿನ ದರ್ಶನ್ ಅವರ ಪರ ನಿಲ್ಲುತ್ತೇನೆ, ನನ್ನ ಈ ಸಕ್ಸಸ್ ಫುಲ್ ಜೀವನಕ್ಕೆ ನಟ ದರ್ಶನ್ ಅವರೇ ಕಾರಣವೆಂದು ʼಬುಲ್ ಬುಲ್ʼ ಸುಂದರಿ ಹೇಳಿದ್ದಾರೆ.
Challenging star darshan:ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಚಾಲೆಂಜಿಂಗ್ ಸ್ಟಾರ್ದರ್ಶನ್ ಬಳಿಕ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ, ಬಳಿಕ ಹೀರೊ ಆದರು. 'ಮೆಜೆಸ್ಟಿಕ್' ಚಿತ್ರದ ನಂತರ ದರ್ಶನ್ ಹಿಂತಿರುಗಿ ನೋಡಲಿಲ್ಲ.
Actor Darshan: ದರ್ಶನ್ಗೆ ಜಾಮೀನು ದೊರೆತ ಬಳಿಕ ಅಕ್ಟೋಬರ್ 30ರ ಸಂಜೆ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖಾ ತಂಡದೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.
Actor Darshan Granted Bail: ದರ್ಶನ್ಗೆ ಜಾಮೀನು ಸಿಕ್ಕಾಗ ಅವರ ಪತ್ನಿ ವಿಜಯಲಕ್ಷ್ಮಿ ಕಾಮಾಖ್ಯಾದೇವಿಗೆ ಕೃತಜ್ಞತೆ ಸಲ್ಲಿಸಿದರು. ಕೆಲ ದಿನಗಳ ಹಿಂದೆ ವಿಜಯಲಕ್ಷ್ಮಿ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ದೇವಿಯ ಶಕ್ತಿ ಏನು ಮತ್ತು ದರ್ಶನ್ ಬಿಡುಗಡೆಗೂ ಇದಕ್ಕೂ ಏನು ಸಂಬಂಧ? ಎಂಬುದು ಸದ್ಯದ ಚರ್ಚೆ..
Kodimatha Swamiji:ʼದುರ್ಯೋಧನ ಗೆಲ್ಲುತ್ತಾನೆ, ಮುಖ್ಯಮಂತ್ರಿಗಳಿಗೆ ನೋವು ಕೊಟ್ಟಾಗಿದೆ. ಅವರ ಪತ್ನಿ ರಂಗ ಪ್ರವೇಶ ಮಾಡಿಯಾಗಿದೆ. ಈ ಮಹಾಭಾರತದಲ್ಲಿ ಮಹಾರಾಜ ಗೆಲ್ಲುತ್ತಾನೆ. ಆದರೆ ದೈವಬಲ ಈಗ ಇಲ್ಲ. ಇನ್ನೂ ಸ್ವಲ್ಪದಿನ ರಾಜಕೀಯದಲ್ಲಿ ಏರುಪೇರು ನಡೆಯುತ್ತದೆʼ ಅಂತಾ ಕೋಡಿಶ್ರೀಭವಿಷ್ಯ ನುಡಿದಿದ್ದಾರೆ.
Actor Darshan: ಜಲ್ಸಾ ಜೀವನಕ್ಕೆ ಒಗ್ಗಿಕೊಂಡಿರುವ ನಾಯಕ ದರ್ಶನ್ ಜೈಲಿನಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಅವರು ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಈಗಾಗಲೇ ವರದಿಯಾಗಿದೆ.
Renukaswamy Murder Case: ಪರಪ್ಪನ ಅಗ್ರಹಾರ ಜೈಲಿನ ವಿಷೇಶ ಭದ್ರತಾ ಕೊಠಡಿಯಲ್ಲಿದ್ದ ನಟ ದರ್ಶನ್ಗೆ ಅದೇ ಬ್ಯಾರಕ್ನಲ್ಲಿದ್ದ ಕುಖ್ಯಾತ ರೌಡಿ ವಿಲ್ಸನ್ ಗಾರ್ಡನ್ ನಾಗನ ಪರಿಚಯವಾಗಿತ್ತು. ನಾಗನ ಪರಿಚಯದಿಂದ ದರ್ಶನ್ ಏನೇ ಕೇಳಿದರೂ ಅದನ್ನು ವ್ಯವಸ್ಥೆ ಮಾಡಿಕೊಡುವಷ್ಟು ಸ್ನೇಹ ಬೆಳೆದಿತ್ತು. ಆದರೆ ದರ್ಶನ್ಗೆ ಇದೀಗ ಅದುವೇ ಮುಳುವಾಗಿದೆ.
Renukaswamy Murder Case: ನಟ ದರ್ಶನ್ 3 ತಿಂಗಳಲ್ಲಿ ಜೈಲಿನಿಂದ ಹೊರಗೆ ಬರುತ್ತಾರೆ ಅಂದರೆ ಜೈಲಿನಿಂದ ಬಿಡುಗಡೆಯಾಗುತ್ತಾರಂತೆ. ಬಳಿಕ ʼಡೆವಿಲ್ʼ ಸಿನಿಮಾ ಹಿಟ್ ಆಗುವ ಬಗ್ಗೆಯೂ ಪಾಸಿಟಿವ್ ಉತ್ತರ ಬಂದಿದೆ. ನಟ ದರ್ಶನ ಹೊರಬಂದ ಮೇಲೆ ಹೇಗೆ ಅನ್ನೋ ಪ್ರಶ್ನೆಯನ್ನೂ ಕೇಳಲಾಗಿದೆ. ಇದಕ್ಕೂ ಪಾಸಿಟಿವ್ ಉತ್ತರ ಬಂದಿದೆಯಂತೆ.
ಅಂದು ಸಂಜೆ 4.45ಕ್ಕೆ ಶೆಡ್ಗೆ ಬಂದ ದರ್ಶನ್ ಗೆಳತಿ ಪವಿತ್ರಾಗೌಡ ಸಹ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆದಿದ್ದಳಂತೆ. ಈ ವೇಳೆ ರೇಣುಕಾಸ್ವಾಮಿಯಿಂದ ಕ್ಷಮೆ ಕೇಳಿಸಿ, ಪವಿತ್ರಾಳ ಕಾಲಿಗೆ ಬೀಳಿಸಲಾಗಿತ್ತು ಎಂದು ತಿಳಿದುಬಂದಿದೆ. ದರ್ಶನ್ ಅಂಡ್ ಗ್ಯಾಂಗ್ ಪಟ್ಟಣಗೆರೆ ಶೆಡ್ಗೆ ಬಂದು ಹೋಗಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Renukaswamy Murder Case: ಈ ಪ್ರಕರಣದ ಪ್ರಮುಖ ಆರೋಪಿ ದರ್ಶನ್ ಗೆಳತಿ ಪವಿತ್ರಾಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ದೂಡುತ್ತಿದ್ದು, ಕೋರ್ಟ್ ಕೆಲ ದಿನಗಳ ಹಿಂದಷ್ಟೇ ಈಕೆಯ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು.