ಸಿಎಂ ಮನೆ ಹಿಂಭಾಗದ ಮನೆಯಲ್ಲಿ ಕಳ್ಳತನ

ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯಲ್ಲಿ ರಾಜಸ್ಥಾನ ಮೂಲದ ಮಂಜುಳಾ ದೇವಿ ಎಂಬುವರ ಮನೆಯಲ್ಲಿ ಕಳೆದ‌ 4ನೇ ತಾರೀಖು ಕಳ್ಳ ತನ್ನ ಕೈಚಳಕ ಮೆರೆದಿದ್ದಾನೆ.

  • Zee Media Bureau
  • Feb 8, 2024, 11:23 PM IST

Theft in Bengaluru: ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯಲ್ಲಿ ರಾಜಸ್ಥಾನ ಮೂಲದ ಮಂಜುಳಾ ದೇವಿ ಎಂಬುವರ ಮನೆಯಲ್ಲಿ ಕಳೆದ‌ 4ನೇ ತಾರೀಖು ಕಳ್ಳ ತನ್ನ ಕೈಚಳಕ ಮೆರೆದಿದ್ದಾನೆ.

Trending News