ಜನರಿಗೆ ಕೋಟಿ ಕೋಟಿ ಪಂಗನಾಮ ಹಾಕಿದ ಖತರ್ನಾಕ್‌ ಲೇಡಿ

  • Zee Media Bureau
  • Feb 9, 2024, 07:15 PM IST

ನಿರ್ಮಲಾ ಸೀತಾರಾಮನ್ ಹೆಸರು ಹೇಳಿಕೊಂಡು ವಂಚನೆ. ಲೋನ್ ಕೊಡೋದಾಗಿ ಜನರಿಗೆ ಕೋಟಿ ಕೋಟಿ ಪಂಗನಾಮ. ಆನೇಕಲ್‌ನಲ್ಲಿ ಖತರ್ನಾಕ್ ಲೇಡಿ  ಕಳ್ಳಾಟ, ಜನರಿಗೆ ಪೀಕಲಾಟ.
 

Trending News