ರಾಶಿಗಳ ಹೊರತಾಗಿ, ಗ್ರಹಗಳ ನಕ್ಷತ್ರ ಬದಲಾವಣೆ, ಉದಯ , ಅಸ್ತ, ವಕ್ರ ನಡೆ, ನೇರ ನಡೆ ಹೀಗೆ ಹಲವು ಬದಲಾವಣೆಗಳು ಗೋಚರಿಸುತ್ತವೆ. ಜ್ಯೋತಿಷ್ಯದಲ್ಲಿ ಶನಿ ಸಂಕ್ರಮಣ ಮತ್ತು ಗುರು ಸಂಕ್ರಮಣವನ್ನು ಪ್ರಮುಖ ಜ್ಯೋತಿಷ್ಯ ಘಟನೆಗಳಾಗಿ ನೋಡಲಾಗುತ್ತದೆ.
ಬೆಂಗಳೂರು : ಜ್ಯೋತಿಷ್ಯದಲ್ಲಿ ಹಲವಾರು ಪವಾಡಗಳು, ಲೆಕ್ಕಾಚಾರ ಮತ್ತು ರಹಸ್ಯ ಅಡಗಿದೆ. ಇದು ಗ್ರಹಗಳ ಸ್ಥಾನಗಳು, ಗ್ರಹಗಳ ಚಲನೆಗಳು ಮತ್ತು ಗ್ರಹಗಳ ಸ್ಥಾನದಲ್ಲಿನ ಬದಲಾವಣೆಗಳನ್ನು ಅವಲಂಬಿಸಿದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ ಎಲ್ಲಾ ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ.ಇವುಗಳನ್ನು ಗ್ರಹಗಳ ಸಂಕ್ರಮಣ ಎಂದು ಕರೆಯಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ರಾಶಿಗಳ ಹೊರತಾಗಿ, ಗ್ರಹಗಳ ನಕ್ಷತ್ರ ಬದಲಾವಣೆ, ಉದಯ , ಅಸ್ತ, ವಕ್ರ ನಡೆ, ನೇರ ನಡೆ ಹೀಗೆ ಹಲವು ಬದಲಾವಣೆಗಳು ಗೋಚರಿಸುತ್ತವೆ. ಜ್ಯೋತಿಷ್ಯದಲ್ಲಿ ಶನಿ ಸಂಕ್ರಮಣ ಮತ್ತು ಗುರು ಸಂಕ್ರಮಣವನ್ನು ಪ್ರಮುಖ ಜ್ಯೋತಿಷ್ಯ ಘಟನೆಗಳಾಗಿ ನೋಡಲಾಗುತ್ತದೆ.
ಗೋಚರ ಪ್ರಭಾವವು ಎಲ್ಲಾ ರಾಶಿಯವರ ಮೇಲೆಯೂ ಕಂಡುಬರುತ್ತದೆ. ಆದರೆ, ಕೆಲವು ರಾಶಿಯವರು ಬಂಪರ್ ಲಾಭವನ್ನು ಪಡೆಯುತ್ತಾರೆ. ಅವರು ಸಂಪತ್ತಿನಲ್ಲಿ ಮಿಂದೇಳುವಂತಾಗುತ್ತದೆ.
ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮ ಜೊತೆಗಿರುತ್ತದೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ.
ಇಷ್ಟು ದಿನ ಇದ್ದ ಅಡೆತಡೆಗಳು ನಿವಾರಣೆಯಾಗಲಿವೆ. ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ.ಆದಾಯ ಹೆಚ್ಚಾದಂತೆ ಉಳಿತಾಯವೂ ಹೆಚ್ಚುತ್ತದೆ.
ಬಹಳ ಕಾಲದಿಂದ ಪೂರ್ಣಗೊಳ್ಳದೆ ಬಾಕಿ ಉಳಿದಿರುವ ಕೆಲಸ ಈ ಅವಧಿಯಲ್ಲಿ ಪೂರ್ಣವಾಗುವುದು. ಕಠಿಣ ಪರಿಶ್ರಮಕ್ಕೆ ಈಗ ಫಲ ಸಿಗಲಿದೆ. ವಿದೇಶಕ್ಕೆ ಹೋಗಲು ಇಚ್ಛಿಸುವವರ ಆಸೆ ಈಡೇರುತ್ತದೆ. (ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಈ ಮಾಹಿತಿಯನ್ನು ಝೀ ಮೀಡಿಯಾ ಖಚಿತಪಡಿಸಿಲ್ಲ.)