Apple ನ ಅತ್ಯುತ್ತಮ ಸ್ಮಾರ್ಟ್ಫೋನ್ ಐಫೋನ್ 14 ಪ್ಲಸ್ (128 GB) ಆಗಿರುವ ಸ್ಟಾರ್ಲೈಟ್, ತನ್ನ ಉತ್ತಮ ವೈಶಿಷ್ಟ್ಯಗಳಿಗಾಗಿ ಹೆಸರುವಾಸಿಯಾಗಿದೆ. ಪ್ರಸ್ತುತ ಈ ಫೋನ್ ಅಮೆಜಾನ್ (Amazon) ನಲ್ಲಿ ಶೇ 25 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಆಡಲಾಗುತ್ತಿದೆ. ಈ ಮೊದಲು ಈ ಸ್ಮಾರ್ಟ್ಫೋನ್ನ ಬೆಲೆ 89,900 ರೂ ಆಗಿತ್ತು ಆದರೆ ರಿಯಾಯಿತಿಯ ನಂತರ ಈ ಫೋನ್ 66,999 ರೂಗಳಲ್ಲಿ ಸಿಗುತ್ತಿದೆ. ನೀವು ಐಫೋನ್ 14 ಪ್ಲಸ್ ಖರೀದಿಸಲು ಬಯಸುತ್ತಿದ್ದರೆ, ಇದು ನಿಮ್ಮ ಪಾಲಿಗೆ ಸುವರ್ಣಾವಕಾಶವಾಗಿದೆ. ಈ ಸ್ಮಾರ್ಟ್ಫೋನ್ನಲ್ಲಿ ಬಳಕೆದಾರರು ಹಲವಾರು ಉತ್ತಮ ವೈಶಿಷ್ಟ್ಯಗಳನ್ನು ಪಡೆಯುತ್ತಾರೆ. .
ಕಡಿಮೆ ಬೆಲೆಗೆ ಐಫೋನ್ 14 ಪ್ಲಸ್
iPhone 14 Plus ಈ ಹಿಂದೆ 89,900 ರೂ.ಗೆ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿತ್ತು. Amazon ನಲ್ಲಿ ರಿಯಾಯಿತಿಯ ಬಳಿಕ, ಇದು ಕೇವಲ 66,999 ರೂಗಳಲ್ಲಿ ಸಿಗುತ್ತಿದೆ. ಅರ್ಥಾತ್ ಈ ಸ್ಮಾರ್ಟ್ಫೋನ್ ಖರೀದಿಯಲ್ಲಿ ನೀವು ಶೇ.25ರಷ್ಟು ಉಳಿತಾಯ ಮಾಡಬಹುದು. ಕಡಿಮೆ ಬೆಲೆಯಲ್ಲಿ ಈ ಉತ್ತಮ ಸ್ಮಾರ್ಟ್ಫೋನ್ ಖರೀದಿಸಲು ಇದು ನಿಮಗೆ ಅತ್ಯುತ್ತಮ ಅವಕಾಶವಾಗಿದೆ.
ಇದನ್ನೂ ಓದಿ- ಭಾರತದಲ್ಲಿ ಮರುಬಿಡುಗಡೆಯಾಗಿದೆ Hero Vida V1 Plus, ಪವರ್ಫುಲ್ ಬ್ಯಾಟರಿ ಜೊತೆಗೆ ಹಲವು ವೈಶಿಷ್ಟ್ಯಗಳ ಸೇರ್ಪಡೆ!
ಕೊಡುಗೆಗಳು ಮತ್ತು ರಿಯಾಯಿತಿಗಳು
ಅಮೆಜಾನ್ನಿಂದ ಐಫೋನ್ 14 ಪ್ಲಸ್ ಖರೀದಿಸಿದರೆ, ರಿಯಾಯಿತಿಯನ್ನು ಹೊರತುಪಡಿಸಿ, ನೀವು ಅನೇಕ ಇತರ ಕೊಡುಗೆಗಳನ್ನು (Best Deal On Amazon) ಸಹ ಪಡೆಯಬಹುದು. ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ನೀವು ಉತ್ತಮ ರಿಯಾಯಿತಿಯನ್ನು ಸಹ ಪಡೆಯಬಹುದು. ಈ ಸ್ಮಾರ್ಟ್ಫೋನ್ನಲ್ಲಿ 16,700 ರೂ.ವರೆಗಿನ ಎಕ್ಸ್ಚೇಂಜ್ ಆಫರ್ ಕೂಡ ಲಭ್ಯವಿದೆ.
ಇದನ್ನೂ ಓದಿ-ಸರ್ಕಾರದ ಒತ್ತಡಕ್ಕೆ ಮಣಿದ Google, Playstore ಮರಳಿದ Bharat Matrimony ಸೇರಿದಂತೆ ಭಾರತದ ಜನಪ್ರಿಯ ಆಪ್ ಗಳು!
iPhone 14 Plus ನ ವೈಶಿಷ್ಟ್ಯಗಳು
Apple iPhone 14 Plus ಹಲವು ಅತ್ಯುತ್ತಮ ವೈಶಿಷ್ಟ್ಯತೆಗಳನ್ನು ಹೊಂದಿದೆ, ಇದರ 6.7-ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ ರೋಮಾಂಚಕ ಬಣ್ಣಗಳು ಮತ್ತು ಸ್ಪಷ್ಟ ಚಿತ್ರಗಳನ್ನು ಪ್ರದರ್ಶಿಸುತ್ತದೆ. ಇದರ ಕ್ಯಾಮೆರಾ ಯಾವುದೇ ಬೆಳಕಿನಲ್ಲಿಯೂ ಅತ್ಯುತ್ತಮವಾದ ಛಾಯಾಚಿತ್ರಗಳನ್ನು ಸೆರೆಹಿಡಿಯಬಲ್ಲದು. ಇದು 4K ಡಾಲ್ಬಿ ವಿಷನ್ನಲ್ಲಿ ಸಿನಿಮೀಯ ಮೋಡ್ ಮತ್ತು ಆಕ್ಷನ್ ಮೋಡ್ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಕ್ರ್ಯಾಶ್ ಡಿಟೇಕ್ಟ್ ತಂತ್ರಜ್ಞಾನದ ಸಹಾಯದಿಂದ, ಅಪಘಾತದ ಸಂದರ್ಭದಲ್ಲಿ ನೀವೇ ತುರ್ತು ಸೇವೆಗಳಿಗೆ ಕರೆ ಮಾಡಬಹುದು. ದೀರ್ಘಾವಧಿಯ ಬ್ಯಾಟರಿ ಮತ್ತು ದೃಢವಾದ ವಿನ್ಯಾಸದೊಂದಿಗೆ, ಕೈಗೆಟುಕುವ ಬೆಲೆಯಲ್ಲಿ ಪ್ರೀಮಿಯಂ ಸ್ಮಾರ್ಟ್ಫೋನ್ ಅನುಭವವನ್ನು ಬಯಸುವವರಿಗೆ iPhone 14 Plus ಉತ್ತಮ ಆಯ್ಕೆಯಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.