Aishwarya Rai: ಅಭಿಷೇಕ್‌ನಿಂದ ಪುತ್ರಿ ಆರಾಧ್ಯಳನ್ನಾ ದೂರ ಮಾಡಿದ್ರಾ ಐಶ್ವರ್ಯ? ಬಚ್ಚನ್ ಕುಟುಂಬದ ಕಲಹವೇ ಈ ನಿರ್ಧಾರಕ್ಕೆ ಕಾರಣ!

Aishwarya Rai daughter: ನಟಿ ಐಶ್ವರ್ಯಾ ರೈ ತಮ್ಮ ಮಗಳು ಆರಾಧ್ಯ ಮುಂದಿನ ಭವಿಷ್ಯಕ್ಕಾಗಿ ಮತಹ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ ಎಂಬ ದೊಡ್ಡ ಸುದ್ದಿ ಹೊರಬೀಳುತ್ತಿದೆ. ಪತಿ ಅಭಿಷೇಕ್‌ ಹಾಗೂ ಬಚ್ಚನ್‌ ಕುಟುಂಬದಿಂದ ಆರಾಧ್ಯಳನ್ನ ದೂರ ಮಾಡಿದ್ರಾ ಐಶ್‌? ಇದರ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ.. 

Written by - Savita M B | Last Updated : Mar 28, 2024, 01:01 PM IST
  • ಬಾಲಿವುಡ್‌ನ ನಟಿ.. ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ವಿಚಾಗಳಿಂದ ಸುದ್ದಿಯಲ್ಲಿದ್ದಾರೆ
  • ಈ ನಡುವೆ ಐಶ್ವರ್ಯಾ ರೈ ತಮ್ಮ ಮಗಳು ಆರಾಧ್ಯ ಭವಿಷ್ಯಕ್ಕಾಗಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ
Aishwarya Rai: ಅಭಿಷೇಕ್‌ನಿಂದ ಪುತ್ರಿ ಆರಾಧ್ಯಳನ್ನಾ ದೂರ ಮಾಡಿದ್ರಾ ಐಶ್ವರ್ಯ? ಬಚ್ಚನ್ ಕುಟುಂಬದ ಕಲಹವೇ ಈ ನಿರ್ಧಾರಕ್ಕೆ ಕಾರಣ! title=

 Aishwarya Rai distanced her daughter Aaradhya from Abhishek: ಬಾಲಿವುಡ್‌ನ ನಟಿ.. ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ವಿಚಾಗಳಿಂದ ಸುದ್ದಿಯಲ್ಲಿದ್ದಾರೆ.. ಬಚ್ಚನ್ ಕುಟುಂಬದೊಂದಿಗೆ ಐಶ್ ಉತ್ತಮ ಬಾಂದವ್ಯ ಹೊಂದಿಲ್ಲ ಎನ್ನಲಾಗಿತ್ತು.. ಏಕೆಂದರೆ ಶ್ವೇತಾ ಬಚ್ಚನ್ ಅವರ ನಾನಾ ಕಾರಣಗಳಿಂದ ಐಶ್ವರ್ಯಾ ಮತ್ತು ಅವರ ಅತ್ತೆ ಜಯಾ ಬಚ್ಚನ್ ನಡುವೆ ಸಾಕಷ್ಟು ಜಗಳಗಳಿವೆ ಇದೆ ಎಂಬ ವರದಿಗಳು ಬಹಳ ದಿನಗಳಿಂದ ಬಂದಿವೆ. ಇಷ್ಟೇ ಅಲ್ಲ ಈ ವದಂತಿಗಳಿಗೆ ಪುರಾವೆ ಎನ್ನುವಂತೆ ಐಶ್‌ ಹಾಗೂ ಅಭಿ ಇಬ್ಬರೂ ಕೂಡ ಬಚ್ಚನ್ ಕುಟುಂಬದೊಂದಿಗೆ ಹೋಳಿ ಆಚರಿಸಲಿಲ್ಲ. 

ಇದನ್ನೂ ಓದಿ-ರಾಜಕೀಯಕ್ಕೆ ಕರಾವಳಿ ಬ್ಯೂಟಿ ನಟಿ ಅನುಷ್ಕಾ ಶೆಟ್ಟಿ ಎಂಟ್ರಿ..! ಪಕ್ಷ ಯಾವುದು ಗೊತ್ತೆ..?

ಈ ನಡುವೆ ಐಶ್ವರ್ಯಾ ರೈ ತಮ್ಮ ಮಗಳು ಆರಾಧ್ಯ ಅವರನ್ನು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳುಹಿಸಲು ನಿರ್ಧರಿಸಿದ್ದಾರೆ ಎಂಬ ದೊಡ್ಡ ಸುದ್ದಿಯೂ ಹೊರಬೀಳುತ್ತಿದೆ. ಬಚ್ಚನ್ ಕುಟುಂಬದಲ್ಲಿ ನಡೆಯುತ್ತಿರುವ ಕಲಹದಿಂದಾಗಿ ನಟಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ... ವರದಿಗಳ ಪ್ರಕಾರ, ಐಶ್ವರ್ಯಾ ಕೆಲವು ವರ್ಷಗಳ ನಂತರ ಆರಾಧ್ಯ ಅವರನ್ನು ವಿದೇಶಕ್ಕೆ ಕಳುಹಿಸಬೇಕಿತ್ತು, ಆದರೆ ಈಗ ಶೀಘ್ರದಲ್ಲೇ ವಿದೇಶಕ್ಕೆ ಕಳುಹಿಸಬಹುದು. ಏಕೆಂದರೆ ಬಚ್ಚನ್ ಕುಟುಂಬದಲ್ಲಿ ನಡೆಯುತ್ತಿರುವ ವಿವಾದದ ವಾತಾವರಣದಿಂದ ನಟಿ ಮಗಳನ್ನು ದೂರ ಇಡಲು ಬಯಸುತ್ತಿದ್ದಾರೆ ಎಂದು ಹೇಳಾಗುತ್ತಿದೆ.. 

ಇದನ್ನೂ ಓದಿ-Marigold : ದೂದಪೇಡಾ ದಿಗಂತ ಅಭಿನಯದ ಮಾರಿಗೋಲ್ಡ್ ಚಿತ್ರದ ಟ್ರೈಲರ್ ರಿಲೀಸ್

ಐಶ್ವರ್ಯಾ ತನ್ನ ಮಗಳನ್ನು ಹೆಚ್ಚಿನ ಅಧ್ಯಯನಕ್ಕಾಗಿ ನ್ಯೂಯಾರ್ಕ್ ಅಥವಾ ಲಂಡನ್‌ಗೆ ಕಳುಹಿಸಬಹುದು ಎಂಬ ಅಂಶವೂ ಬಹಿರಂಗವಾಗಿದೆ. ಆರಾಧ್ಯ ಪ್ರಸ್ತುತ ಧೀರೂಭಾಯಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಓದುತ್ತಿದ್ದು.. ಈ ವರ್ಷ ತನ್ನ 10 ನೇ ಪರೀಕ್ಷೆಯ ನಂತರ ಅವಳು ನ್ಯೂಯಾರ್ಕ್ ಅಥವಾ ಲಂಡನ್‌ಗೆ ಶಿಫ್ಟ್ ಆಗಬಹುದು. ಸದ್ಯ ಆರಾಧ್ಯ ಯಾವಾಗ ವಿದೇಶಕ್ಕೆ ಹೋಗುತ್ತಾರೆ ಎಂಬ ಮಾಹಿತಿ ಹೊರಬಿದ್ದಿಲ್ಲ ಆದರೆ ಇದೇ 10ರ ನಂತರವೇ ವಿದೇಶಕ್ಕೆ ಶಿಫ್ಟ್ ಆಗಬಹುದು ಎನ್ನಲಾಗುತ್ತಿದೆ. ಅದಕ್ಕಾಗಿಯೇ ಆರಾಧ್ಯ ಅವರ ತಾಯಿ ಐಶ್ವರ್ಯ ಅವರು ತಮ್ಮ ಮಗಳಿಗಾಗಿ ವಿಶೇಷ ಹೋಳಿ ಪಾರ್ಟಿಯನ್ನು ನೀಡಿದ್ದು, ಈ ಪಾರ್ಟಿಯಲ್ಲಿ ಆರಾಧ್ಯ ಅವರ ಹೆಚ್ಚಿನ ಸ್ನೇಹಿತರು ಭಾಗವಹಿಸಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ .

Trending News