/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

ಬೆಂಗಳೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ (Current Affairs) ಅವಶ್ಯಕತೆ ಇದೆ ಎಂಬುದು ನಮಗೆಲ್ಲರಿಗೂ ತಿಳಿದೇ ಇದೆ.. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು (Career News In Kannada) ತಂದಿದ್ದೇವೆ, ಅವುಗಳ ಬಗ್ಗೆ ನೀವು ಹಿಂದೆಂದೂ ಕೇಳಿಲ್ಲ. ಕೆಳಗೆ ನೀಡಲಾದ ಪ್ರಶ್ನೆಗಳನ್ನು (General Knowledge) ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿ. ಆದಾಗ್ಯೂ, ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ನೀಡಿದ್ದೇವೆ, ನೀವು ಅವುಗಳ ಜೊತೆ ಹೋಲಿಸಿ ನಿಮ್ಮ ಉತ್ತರವನ್ನು ಪರಿಶೀಲಿಸಿ.

ಪ್ರಶ್ನೆ 1 - ಯಾವ ದೇಶ ಪ್ರಪಂಚದ ಮೊದಲ ಕಂಪ್ಯೂಟರ್ ವೈರಸ್ ಅನ್ನು ಸೃಷ್ಟಿಸಿತು? (which country in the world created first computer virus)
ಉತ್ತರ 1 - ಕ್ಯಾಸ್ಪರ್ಸ್ಕಿಯ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ ಮೊದಲ PC ವೈರಸ್, 1986 ರಲ್ಲಿ 5.2" ಫ್ಲಾಪಿ ಡಿಸ್ಕ್‌ಗಳಿಗೆ ಸೋಂಕು ತಗುಲಿಸಲು ಸೃಷ್ಟಿಸಲಾಯಿತು ಎನ್ನಲಾಗಿದೆ. ಇದನ್ನು  ಬಸಿತ್ ಮತ್ತು ಅಮ್ಜದ್ ಫಾರೂಕ್ ಅಲ್ವಿ ಎಂಬ ಇಬ್ಬರು ಸಹೋದರರ ಕೆಲಸವಾಗಿತ್ತು ಎಂದು ಸೆಕ್ಯೂರ್‌ಲಿಸ್ಟ್ ವರದಿ ಮಾಡಿದೆ. ಇವರು ಪಾಕಿಸ್ತಾನದಲ್ಲಿ ಒಂದು ಕಂಪ್ಯೂಟರ್ ಸ್ಟೋರ್ ನಡೆಸುತ್ತಿದ್ದರು.

ಪ್ರಶ್ನೆ 2 - ದೇಹದ ಯಾವ ಭಾಗವು ಜನನದ ನಂತರ ಬರುತ್ತದೆ ಮತ್ತು ಸಾವಿನ ಮೊದಲು ಹೋಗುತ್ತದೆ?
ಉತ್ತರ 2 - ಹಲ್ಲುಗಳು ಜನನದ ನಂತರ ಬಂದು ಸಾಯುವ ಮೊದಲು ಹೋಗುವ ಅಂಗಗಳಾಗಿವೆ.

ಪ್ರಶ್ನೆ 3 - ಭಾರತದಲ್ಲಿ ಅತ್ಯಂತ ಅಪಾಯಕಾರಿ ಹಾವು ಯಾವುದು?
ಉತ್ತರ 3 - ಭಾರತದ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದು ಗ್ರೀನ್ ಪಿಟ್ ವೈಪರ್.

ಪ್ರಶ್ನೆ 4 - ಜಿಲ್ಲಾ ಗೆಜೆಟಿಯರ್ ಎಂದರೇನು?
ಉತ್ತರ 4 - ಬ್ರಿಟಿಷರ ಕಾಲದಲ್ಲಿ, ಇದನ್ನು ಪ್ರತಿ ವರ್ಷ ತಯಾರಿಸಲಾಗುತ್ತಿತ್ತು, ಇಡೀ ಜಿಲ್ಲೆಯ ದಾಖಲೆಗಳನ್ನು ಅದರಲ್ಲಿ ಸಂಗ್ರಹಿಸಲಾಗುತ್ತಿತ್ತು.

ಇದನ್ನೂ ಓದಿ-IFFCO Recruitment 2024: ತಿಂಗಳಿಗೆ 2 ಲಕ್ಷ ಸಂಬಳ ನೀಡುವ ಈ ಕೆಲಸಕ್ಕೆ ಇಂದೇ ಅರ್ಜಿ ಸಲ್ಲಿಸಿರಿ

ಪ್ರಶ್ನೆ 5 - ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳ ಆಯೋಗದ ಭಾರತದ ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಸ್ಥಾಪಿಸಲಾಯಿತು?
ಉತ್ತರ 5 - ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳ ಆಯೋಗವನ್ನು ಭಾರತದ ಎರಡನೇ ಪಂಚವಾರ್ಷಿಕ ಯೋಜನೆಯಲ್ಲಿ ಸ್ಥಾಪಿಸಲಾಯಿತು.

ಇದನ್ನೂ ಓದಿ-GK Quiz: ಯಾವ ದೇಶದಲ್ಲಿ ಜನರು ಮಣ್ಣಿನಿಂದ ರೊಟ್ಟಿ ತಯಾರಿಸಿ ಸೇವಿಸುತ್ತಾರೆ?

ಪ್ರಶ್ನೆ 6 - ಯಾರು ಮುಳುಗುವಾಗ  ಆತನನ್ನು ಯಾರೂ ಉಳಿಸಲು ಹೋಗುವುದಿಲ್ಲ?
ಉತ್ತರ 6 - ಸೂರ್ಯ ಮುಳುಗಿದಾಗ, ಆತನನ್ನು ಉಳಿಸಲು ಯಾರೂ ಹೋಗುವುದಿಲ್ಲ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Section: 
English Title: 
gk quiz which country in the world created first computer virus
News Source: 
Home Title: 

GK Quiz: ಯಾವ ದೇಶವು ಪ್ರಪಂಚದ ಮೊದಲ ಕಂಪ್ಯೂಟರ್ ವೈರಸ್ ಅನ್ನು ಸೃಷ್ಟಿಸಿತು?

GK Quiz: ಯಾವ ದೇಶವು ಪ್ರಪಂಚದ ಮೊದಲ ಕಂಪ್ಯೂಟರ್ ವೈರಸ್ ಅನ್ನು ಸೃಷ್ಟಿಸಿತು?
Yes
Is Blog?: 
No
Tags: 
Facebook Instant Article: 
Yes
Highlights: 

ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು (Career News In Kannada) ತಂದಿದ್ದೇವೆ, ಅವುಗಳ ಬಗ್ಗೆ ನೀವು ಹಿಂದೆಂದೂ ಕೇಳಿಲ್ಲ.

ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿ.

ಆದಾಗ್ಯೂ, ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ನೀಡಿದ್ದೇವೆ, ನೀವು ಅವುಗಳ ಜೊತೆ ಹೋಲಿಸಿ ನಿಮ್ಮ ಉತ್ತರವನ್ನು ಪರಿಶೀಲಿಸಿ.
 

Mobile Title: 
GK Quiz: ಯಾವ ದೇಶವು ಪ್ರಪಂಚದ ಮೊದಲ ಕಂಪ್ಯೂಟರ್ ವೈರಸ್ ಅನ್ನು ಸೃಷ್ಟಿಸಿತು?
Nitin Tabib
Publish Later: 
No
Publish At: 
Sunday, March 31, 2024 - 22:26
Created By: 
Nitin Tabib
Updated By: 
Nitin Tabib
Published By: 
Nitin Tabib
Request Count: 
1
Is Breaking News: 
No
Word Count: 
306