ಬಾಗಲಕೋಟೆ ಗುಳೇದಗುಡ್ಡದಲ್ಲಿ ಜಗನ್ನಾಥ ರಥಯಾತ್ರೆ

  • Zee Media Bureau
  • Jul 8, 2024, 12:41 PM IST

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ಇವತ್ತು ಜಗನ್ನಾಥ ರಥಯಾತ್ರೆ ಸಂಭ್ರಮ, ಸಡಗರದಿಂದ ನಡೆಯಿತು‌. ಪೂರಿಯಲ್ಲಿ ನಡೆಯುವ ರಥಯಾತ್ರೆ ದಿನವೇ ಗುಳೇದಗುಡ್ಡದಲ್ಲಿಯೂ ಜಗನ್ನಾಥ ರಥಯಾತ್ರೆ ನಡೆಯುತ್ತೆ. ರಥೋತ್ಸವಕ್ಕೆ ಪುಣೆ,ಬಾಂಬೆ, ಲಾಥೂರ್, ಸೋಲಾಪುರ್ ನಿಂದ ಭಕ್ತರು ಆಗಮಿಸುತ್ತಾರೆ. 

Trending News