ಈ ರಾಶಿಯವರು ಕಿರು ಬೆರಳಿಗೆ ಮುತ್ತಿನ ಉಂಗುರ ಧರಿಸಿದರೆ ಹಿಂಬಾಲಿಸುವುದು ಅದೃಷ್ಟ!ಯಶಸ್ಸಿನ ಉತ್ತುಂಗಕ್ಕೆ ಏರಲು ಇದೇ ದಾರಿ

ಕೆಲವು ರಾಶಿಯವರು ಕಿರು ಬೆರಳಿಗೆ ಮುತ್ತಿನ  ಉಂಗುರ ಧರಿಸಿದ ಕೂಡಲೇ ಅದೃಷ್ಟ ಅವರ ಕೈ ಹಿಡಿಯುತ್ತದೆ.
 

ಬೆಂಗಳೂರು : ಆಭರಣಗಳು ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಇತರ ಪ್ರಯೋಜನಗಳನ್ನು ಸಹ ನೀಡುತ್ತದೆ.ಮುತ್ತು  ಧರಿಸುವ ವ್ಯಕ್ತಿಗೆ ಆರ್ಥಿಕ ಲಾಭಗಳು ಮತ್ತು ಜ್ಞಾನ ಸೇರಿದಂತೆ ವಿವಿಧ ಪ್ರಯೋಜನಗಳನ್ನು ಒದಗಿಸುತ್ತದೆ.ಇದಲ್ಲದೆ, ಇದು ಮೆದುಳನ್ನು ಬಲಪಡಿಸುತ್ತದೆ ಮತ್ತು ಸಕಾರಾತ್ಮಕ ಆಲೋಚನೆಗಳ ಆವರ್ತನವನ್ನು ಹೆಚ್ಚಿಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುತ್ತು ಚಂದ್ರ ಮತ್ತು ಶುಕ್ರನಿಗೆ ಸಂಬಂಧಿಸಿದೆ.ಎಲ್ಲಾ ಚಿನ್ನ ಬೆಳ್ಳಿಯಂತೆ ಕೂಡಾ ಮುತ್ತನ್ನು ಕೂಡಾ ಎಲ್ಲರೂ ಧರಿಸುವಂತಿಲ್ಲ.ಕೆಲವು ರಾಶಿಯವರು ಕಿರು ಬೆರಳಿಗೆ ಮುತ್ತಿನ  ಉಂಗುರ ಧರಿಸಿದ ಕೂಡಲೇ ಅದೃಷ್ಟ ಅವರ ಕೈ ಹಿಡಿಯುತ್ತದೆ. 

2 /7

ಮೇಷ ರಾಶಿಯವರು ಮುತ್ತು ಧರಿಸಿದರೆ ಒಳ್ಳೆಯದು. ಮುತ್ತು ಅವರ ಅದೃಷ್ಟದ ಬಾಗಿಲನ್ನು ತೆರೆಯುತ್ತದೆ.ಎಲ್ಲವೂ ಮುಗಿಯಿತು ಎನ್ನುವಾಗಲೂ ಮುತ್ತು ಧರಿಸಿದರೆ ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ.   

3 /7

ಕರ್ಕಾಟಕ ರಾಶಿಯವರು ಕೂಡಾ ಕಿರು ಬೆರಳಿಗೆ ಮುತ್ತಿನ ಉಂಗುರ ಹಾಕಬೇಕು. ಇದು ಅವರ ಮನಸ್ಸು ಶಾಂತವಾಗಿರಿಸಲು ಸಹಾಯ ಮಾಡುತ್ತದೆ. ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ಸಿಗುತ್ತದೆ.   

4 /7

ವೃಶ್ಚಿಕ ರಾಶಿಯವರು ಮುತ್ತಿನ ಉಂಗುರ ಧರಿಸಿದರೆ ಎಲ್ಲರೂ  ನಿಮ್ಮ ಮಾತಿನತ್ತ ಆಕರ್ಷಿತರಾಗುತ್ತಾರೆ. ನೀವು ಅಂದುಕೊಂಡ ಪ್ರತಿ ಕಾರ್ಯಗಳೆಲ್ಲವೂ ಸುಲಭವಾಗಿ ನೆರವೇರುವುದು. 

5 /7

ಮೀನ ರಾಶಿಯವರು ಕೂಡಾ ಮುತ್ತಿನ ಉಂಗುರ ಹಾಕಿದರೆ ಒಳ್ಳೆಯದು.ಸಾಧ್ಯವೇ ಇಲ್ಲ ಎನ್ನುವಂಥಹ ಕೆಲಸ ಕೂಡಾ ಕೈ ಗೂಡುವುದು.ಮನದ ಪ್ರತಿ ಆಸೆ ಈಡೇರುವುದು.       

6 /7

ಬೆಳ್ಳಿಯಲ್ಲಿ ಕಟ್ಟಿದ ಮುತ್ತನ್ನು ಶುಕ್ಲ ಪಕ್ಷದ ಸೋಮವಾರ ರಾತ್ರಿಯಂದು ಕಿರುಬೆರಳಿಗೆ ಧರಿಸಬೇಕು.ನೀವು ಧರಿಸುವ ಮೊದಲು ಇದನ್ನು ಶಿವನಿಗೆ ಅರ್ಪಿಸಿದ ನಂತರವೇ ಮುತ್ತುಗಳನ್ನು ಧರಿಸುವುದು ಶ್ರೇಯಸ್ಕರ.  

7 /7

ಸೂಚನೆ:ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.