Arecanut Price in Karnataka: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್‌ ಹೇಗಿದೆ ನೋಡಿ

Arecanut today price (15-07-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Jul 15, 2024, 04:58 PM IST
  • ತೀರ್ಥಹಳ್ಳಿಯಲ್ಲಿ ಅಡಿಕೆ 51,121 ರೂ.ನಂತೆ ಮಾರಾಟವಾಗುತ್ತಿದೆ
  • ಚಿತ್ರದುರ್ಗದಲ್ಲಿ ಅಡಿಕೆ 49,000 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಶಿವಮೊಗ್ಗದಲ್ಲಿ ಅಡಿಕೆ 50,899 ರೂ.ನಂತೆ ಮಾರಾಟವಾಗುತ್ತಿದೆ
Arecanut Price in Karnataka: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್‌ ಹೇಗಿದೆ ನೋಡಿ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಜುಲೈ 15) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,899 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (15-07-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಪ್ರತಿ ವರ್ಷ ಕೇಂದ್ರ ಸರ್ಕಾರ ನೀಡುತ್ತದೆ 6 ಸಾವಿರ ರೂಪಾಯಿ !ಈ ರೀತಿ ಅರ್ಜಿ ಸಲ್ಲಿಸಬೇಕು

Market  Date Variety Minimum Price Maximum Price Modal Price
Channagiri 15/07/2024 Rashi ₹45,000 ₹51,400 ₹49,532
Huliyar 14/07/2024 Red ₹23,000 ₹24,000 ₹23,968
Shimogga(Theertahalli) 14/07/2024 Bette ₹48,099 ₹54,699 ₹51,899
Shimogga(Theertahalli) 14/07/2024 EDI ₹38,199 ₹51,121 ₹49,569
Shimogga(Theertahalli) 14/07/2024 Gorabalu ₹28,670 ₹33,036 ₹32,099
Shimogga(Theertahalli) 14/07/2024 Rashi ₹32,499 ₹51,121 ₹50,009
Shimogga(Theertahalli) 14/07/2024 Saraku ₹57,009 ₹83,040 ₹70,009
Market  Date Variety Minimum Price Maximum Price Modal Price
Kundapura 13/07/2024 Ripe ₹35,000 ₹38,500 ₹35,000
Sorabha 13/07/2024 Chali ₹25,313 ₹31,209 ₹30,085
Sorabha 13/07/2024 Gorabalu ₹25,199 ₹31,009 ₹27,323
Sorabha 13/07/2024 Rashi ₹28,199 ₹50,799 ₹45,305
Market  Date Variety Minimum Price Maximum Price Modal Price
Bantwala 12/07/2024 Cqca ₹18,000 ₹28,500 ₹23,500
Bantwala 12/07/2024 New Variety ₹28,500 ₹38,500 ₹35,000
Chitradurga 12/07/2024 api ₹49,100 ₹49,500 ₹49,300
Chitradurga 12/07/2024 Bette ₹35,100 ₹35,500 ₹35,300
Chitradurga 12/07/2024 Kempugotu ₹28,800 ₹29,200 ₹29,000
Chitradurga 12/07/2024 Rashi ₹48,600 ₹49,000 ₹48,800
Honnavar 12/07/2024 Ripe ₹32,000 ₹34,000 ₹33,000
Hosanagar 12/07/2024 Bilegotu ₹20,199 ₹20,199 ₹20,199
Hosanagar 12/07/2024 Chali ₹27,529 ₹32,729 ₹31,011
Hosanagar 12/07/2024 Kempugotu ₹25,011 ₹32,611 ₹30,811
Hosanagar 12/07/2024 Rashi ₹47,611 ₹51,600 ₹50,911
Karkala 12/07/2024 New Variety ₹25,000 ₹38,500 ₹30,000
Koppa 12/07/2024 Bette ₹48,299 ₹54,099 ₹52,241
Koppa 12/07/2024 EDI ₹33,698 ₹51,569 ₹47,402
Koppa 12/07/2024 Gorabalu ₹24,679 ₹32,909 ₹32,434
Koppa 12/07/2024 Saraku ₹59,189 ₹79,159 ₹70,343
Kumta 12/07/2024 Chippu ₹26,089 ₹28,609 ₹27,379
Kumta 12/07/2024 Cqca ₹13,569 ₹24,689 ₹21,879
Kumta 12/07/2024 Factory ₹10,189 ₹20,529 ₹19,629
Kumta 12/07/2024 Ripe ₹32,309 ₹35,519 ₹34,269
Kundapura 12/07/2024 Ripe ₹35,000 ₹38,500 ₹35,000
Puttur 12/07/2024 New Variety ₹28,000 ₹38,500 ₹33,000
Shimoga 12/07/2024 Bette ₹48,899 ₹54,699 ₹53,200
Shimoga 12/07/2024 Gorabalu ₹12,011 ₹35,000 ₹32,598
Shimoga 12/07/2024 Rashi ₹33,669 ₹50,899 ₹48,099
Shimoga 12/07/2024 Saraku ₹64,019 ₹86,396 ₹68,007
Siddapur 12/07/2024 Bilegotu ₹26,299 ₹30,119 ₹28,799
Siddapur 12/07/2024 Chali ₹33,199 ₹35,700 ₹34,369
Siddapur 12/07/2024 Cqca ₹25,669 ₹29,779 ₹26,899
Siddapur 12/07/2024 Kempugotu ₹25,119 ₹26,119 ₹26,000
Siddapur 12/07/2024 Rashi ₹42,689 ₹47,699 ₹47,299
Siddapur 12/07/2024 Tattibettee ₹34,209 ₹41,809 ₹41,809
Sirsi 12/07/2024 Bette ₹31,305 ₹40,669 ₹34,075
Sirsi 12/07/2024 Bilegotu ₹20,005 ₹30,066 ₹26,688
Sirsi 12/07/2024 Chali ₹32,299 ₹36,799 ₹35,103
Sirsi 12/07/2024 Kempugotu ₹22,699 ₹24,099 ₹23,399
Sirsi 12/07/2024 Rashi ₹43,009 ₹47,389 ₹45,698
Yellapur 12/07/2024 api ₹61,077 ₹62,169 ₹62,169
Yellapur 12/07/2024 Bilegotu ₹22,266 ₹30,399 ₹28,299
Yellapur 12/07/2024 Chali ₹31,069 ₹36,459 ₹35,529
Yellapur 12/07/2024 Cqca ₹13,000 ₹26,612 ₹23,269
Yellapur 12/07/2024 Kempugotu ₹24,299 ₹31,299 ₹29,899
Yellapur 12/07/2024 Rashi ₹44,619 ₹53,179 ₹49,600
Yellapur 12/07/2024 Tattibettee ₹34,200 ₹43,599 ₹40,090

ಇದನ್ನೂ ಓದಿ: ದುಬಾರಿಯಾಗಲಿದೆ Zomato ಮತ್ತು Swiggy ಆಹಾರ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News