Health benefits of curd: ಮೊಸರು ಹೃದಯದ ಆರೋಗ್ಯಕ್ಕೂ ಪ್ರಯೋಜನಕಾರಿ. ಇದಲ್ಲದೆ ಕ್ಯಾಲ್ಸಿಯಂ ಸಮೃದ್ಧವಾಗಿರುವ ಮೊಸರು ಮೂಳೆಗಳನ್ನು ಬಲಪಡಿಸುವಲ್ಲಿ ಪರಿಣಾಮಕಾರಿ. ತೂಕ ಇಳಿಸುವ ಪ್ರಯಾಣವನ್ನು ಸುಲಭಗೊಳಿಸಲು ಮೊಸರನ್ನು ಸೇವಿಸಬಹುದು.
Foods to Avoid With Curd: ಬೇಸಿಗೆಯಲ್ಲಿ ಅತ್ಯಂತ ಹಿತವಾದ ಆಹಾರ ಅಂದರೆ ಅದು ಮೊಸರು. ಇದು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ ಹೊಟ್ಟೆಯನ್ನು ತಂಪಾಗಿಸುತ್ತದೆ. ಆದರೆ ಕೆಲವು ವಸ್ತುಗಳನ್ನು ಮೊಸರಿನೊಂದಿಗೆ ತಿನ್ನಬಾರದು.
Best Weight Loss Tips ಮೊಸರು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಿಳಿದಿದೆ. ಇದರ ತಂಪಾಗಿಸುವ ಪರಿಣಾಮ, ವಿಶೇಷವಾಗಿ ಬೇಸಿಗೆಯಲ್ಲಿ, ದೇಹವನ್ನು ತಂಪಾಗಿಡಲು ಸಹಾಯ ಮಾಡುವುದಲ್ಲದೆ, ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಬ್ಲಡ್ ಶುಗರ್ ಇದ್ದಾಗ ನಿತ್ಯ ಔಷಧಿ ಸೇವಿಸುವುದು ಎಷ್ಟು ಮುಖ್ಯವೋ ಯಾವ ರೀತಿಯ ಆಹಾರ ಸೇವಿಸುತ್ತಿದ್ದೇವೆ ಎನ್ನುವುದು ಕೂಡಾ ಅಷ್ಟೇ ಮುಖ್ಯ. ನಾವು ಸೇವಿಸುವ ಆಹಾರವೇ ನಮ್ಮ ಬ್ಲಡ್ ಶುಗರ್ ಏರುವುದಕ್ಕೂ ಕಾರಣವಾಗಬಹುದು, ಇಳಿಯುವುದಕ್ಕೂ ಕಾರನವಾಗಬಹುದು.
Diabetes: ಪ್ರಸ್ತುತ ಯುಗದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಹೊಸ ಸಮಸ್ಯೆಗಳು ಕೂಡ ಹುಟ್ಟಿಕೊಳ್ಳುತ್ತಿವೆ. ಮಧುಮೇಹವು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಚಿಕ್ಕವರಾಗಲಿ ದೊಡ್ಡವರಾಗಲಿ ಎಲ್ಲರೂ ಈ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದಾರೆ.
Tips To loose Belly fat : ಮೊಸರಿನ ಈ ಪ್ರಯೋಜನಗಳ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಆದರೆ, ಮೊಸರು ತೂಕವನ್ನು ಕಡಿಮೆ ಮಾಡಲು ಕೂಡಾ ಸಹಕಾರಿ ಎನ್ನುವುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.
ಮೊಸರನ್ನು ತಪ್ಪಾದ ರೀತಿಯಲ್ಲಿ ಸೇವಿಸುವುದರಿಂದ ಅದರ ಆರೋಗ್ಯ ಪ್ರಯೋಜನಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಸುಮ್ಮನೆ ತಿನ್ನಬೇಕು ಎನ್ನುವ ಕಾರಣಕ್ಕೆ ಹೇಗೆ ಬೇಕೋ ಹಾಗೆ ಮೊಸರು ತಿಂದರೆ ನಯಾ ಪೈಸೆ ಪ್ರಯೋಜನ ನಮ್ಮ ದೇಹಕ್ಕೆ ಅದರಿಂದ ಸಿಗುವುದಿಲ್ಲ.
ಇದರಿಂದಾಗಿ ಹೃದಯ ಕಾಯಿಲೆ, ಪಾರ್ಶ್ವವಾಯು ಮತ್ತು ಮೂತ್ರಪಿಂಡದ ಸಮಸ್ಯೆಗಳ ಅಪಾಯವೂ ಹೆಚ್ಚಾಗುತ್ತದೆ. ಉಪ್ಪು ರಕ್ತದಲ್ಲಿನ ಸಕ್ಕರೆಯ ಮೇಲೆ ಯಾವುದೇ ಪರಿಣಾಮ ಬೀರದಿದ್ದರೂ, ಅದು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ.
Buttermilk and Curd : ಬೇಸಿಗೆ ಕಾಲದ ಪ್ರಾರಂಭವಾಗಿದೆ.. ಹೊರಗಡೆ ಹೋಗಿ ಬಂದರೂ ಮನುಷ್ಯ ಸುಸ್ತಾಗುತ್ತಿದ್ದಾನೆ. ಈ ವೇಳೆ ಕೆಲವರು ಅಂಗಡಿಯಲ್ಲಿ ದೊರೆಯುವ ಸಕ್ಕರೆಯುಕ್ತ ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಆದರೆ ಅವು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲಿ.. ಬೇಸಿಗೆ ಕಾಲದಲ್ಲಿ ಮಜ್ಜಿಗೆ ಸೂಪರ್ ನ್ಯಾಚುರಲ್ ಡ್ರಿಂಗ್..
White Hair Remedy: ಆಮ್ಲಾದಲ್ಲಿ ಜೀವಸತ್ವಗಳು, ಖನಿಜಗಳು, ಅಮೈನೋ ಆಮ್ಲಗಳು ಮತ್ತು ಫೈಟೊನ್ಯೂಟ್ರಿಯೆಂಟ್‌ಗಳಿವೆ. ಇವು ತಲೆಯಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತವೆ. ಇದು ಕೂದಲನ್ನು ಆರೋಗ್ಯಕರವಾಗಿ, ಕಪ್ಪಾಗಿ ಮತ್ತು ಬಲವಾಗಿ ಬೆಳೆಯುತ್ತದೆ. ಅಲ್ಲದೆ, ಮೊಸರು ಕೂಡ ಕೂದಲಿಗೆ ತುಂಬಾ ಒಳ್ಳೆಯದು. ಮೊಸರು ಮತ್ತು ಆಮ್ಲಾ ಬೆರೆಸಿ ತಯಾರಿಸಿದ ಹೇರ್ ಪ್ಯಾಕ್‌ಗಳು ಕೂದಲಿನ ವಿವಿಧ ಸಮಸ್ಯೆಗಳನ್ನು ಗುಣಪಡಿಸುತ್ತವೆ ಮತ್ತು ಕೂದಲಿಗೆ ಶಕ್ತಿ ಮತ್ತು ಹೊಳಪನ್ನು ನೀಡುತ್ತವೆ.
Maha Shivaratri Hindu festival: ಹಿಂದೂಗಳ ಪವಿತ್ರ ಹಬ್ಬ ಮಹಾಶಿವರಾತ್ರಿಯನ್ನು ನಾಳೆ ಆಚರಿಸಲಾಗುತ್ತದೆ. ಈ ಬಾರಿ ಚತುರ್ದಶಿ ತಿಥಿ ಫೆಬ್ರವರಿ 26ರಂದು ಬೆಳಗ್ಗೆ 11.08 ರಿಂದ ಪ್ರಾರಂಭವಾಗಲಿದೆ. ಇದು ಫೆಬ್ರವರಿ 27ರಂದು ಬೆಳಗ್ಗೆ 8.54ಕ್ಕೆ ಮುಕ್ತಾಯಗೊಳ್ಳಲಿದೆ.
Curd to turn white hair black: ಪ್ರತಿಯೊಬ್ಬರೂ ಕಪ್ಪಾದ, ಹೊಳೆಯುವ ಮತ್ತು ದಪ್ಪ ಕೂದಲನ್ನು ಹೊಂದಲು ಬಯಸುತ್ತಾರೆ. ಆದರೆ ಕೂದಲು ಕಪ್ಪಾಗಿ ಮತ್ತು ದಟ್ಟವಾಗಿ ಬೆಳೆಯುವಂತೆ ಮಾಡುವುದು ಹೇಗೆ ಎಂದು ತಿಳಿದಿರುವವರು ಬಹಳ ಕಡಿಮೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.