English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Dulquer Salmaan

Dulquer Salmaan

ಮೊದಲ ಸೂಪರ್‌ ವುಮೆನ್‌ ಸಿನಿಮಾಗೆ ಭಾರಿ ಬೆಂಬಲ..! ಹೊಸ ದಾಖಲೆ ಬರೆದ Lokah chapter 1 Chandra
Kalyani Priyadarshan Sep 10, 2025, 05:29 PM IST
ಮೊದಲ ಸೂಪರ್‌ ವುಮೆನ್‌ ಸಿನಿಮಾಗೆ ಭಾರಿ ಬೆಂಬಲ..! ಹೊಸ ದಾಖಲೆ ಬರೆದ Lokah chapter 1 Chandra
Lokah Chapter 1 Chandra : ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿ ಪ್ರಪಂಚದಾದ್ಯಂತ ಸಿನಿ ಪ್ರೇಕ್ಷಕರಿಂದ Lokah Chapter 1 Chandra ಭಾರಿ ಪ್ರತಿಕ್ರಿಯೆ ಪಡೆಯುತ್ತಿದೆ. ಈ ಸಿನಿಮಾ ಇದೀಗ 200 ಕೋಟಿಗೂ ಹೆಚ್ಚು ಗಳಿಸಿದೆ ಎಂದು ಚಿತ್ರ ತಂಡ ಘೋಷಿಸಿದೆ.
ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ ನಟ ದುಲ್ಕರ್ ಸಲ್ಮಾನ್
Dulquer Salmaan Aug 5, 2025, 11:46 PM IST
ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ ನಟ ದುಲ್ಕರ್ ಸಲ್ಮಾನ್
ಹಾಗಾಗಿ ದುಲ್ಕರ್ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿರುತ್ತೆ. ಇದೀಗ ಮತ್ತೊಂದು ಹೃದಯಸ್ಪರ್ಶಿ ಲವ್ ಸ್ಟೋರಿ ಮೂಲಕ ಸಿನಿ ರಸಿಕರ ಮುಂದೆ ಬರಲು ರೆಡಿಯಾಗಿದ್ದಾರೆ.   
ನನಗೆ ಕಾಜೋಲ್ ಜೊತೆ ಆ ಕೆಲಸ ಮಾಡುವ ಆಸೆ..! ಬಯಕೆ ಬಿಚ್ಚಿಟ್ಟ ದುಲ್ಕರ್‌, ಫ್ಯಾನ್ಸ್‌ ಶಾಕ್‌...
Dulquer Salmaan Nov 10, 2024, 04:37 PM IST
ನನಗೆ ಕಾಜೋಲ್ ಜೊತೆ ಆ ಕೆಲಸ ಮಾಡುವ ಆಸೆ..! ಬಯಕೆ ಬಿಚ್ಚಿಟ್ಟ ದುಲ್ಕರ್‌, ಫ್ಯಾನ್ಸ್‌ ಶಾಕ್‌...
Dulquer Salmaan Lucky Baskhar : ದುಲ್ಕರ್‌ ಸಲ್ಮಾನ್‌ ಮಲಯಾಳಂ ಸಿನಿರಂಗದ ಸ್ಟಾರ್‌ನಟರಲ್ಲಿ ಒಬ್ಬರು. ಇತ್ತೀಚಿಗೆ ʼಲಕ್ಕಿ ಭಾಸ್ಕರ್ʼ ಎಂಬ ಸಿನಿಮಾದ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಇದೀಗ ನಟ ಬಾಲಿವುಡ್‌ ನಟಿ ಕಾಜೋಲ್‌ ಕುರಿತು ನೀಡಿರುವ ಹೇಳಿಕೆಯೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ..
ದುಲ್ಕರ್ ಮತ್ತು ವಿಜಯ್ ಎತ್ತಿಕೊಂಡಿರುವ ಈ ಹುಡುಗಿ ಯಾರ್‌ ಗೊತ್ತೆ..? ಈಕೆ ಹಿನ್ನೆಲೆ ತಿಳಿದರೆ ಬೆಚ್ಚಿ ಬೀಳುತ್ತೀರಿ
Dulquer Salmaan Nov 7, 2024, 01:49 PM IST
ದುಲ್ಕರ್ ಮತ್ತು ವಿಜಯ್ ಎತ್ತಿಕೊಂಡಿರುವ ಈ ಹುಡುಗಿ ಯಾರ್‌ ಗೊತ್ತೆ..? ಈಕೆ ಹಿನ್ನೆಲೆ ತಿಳಿದರೆ ಬೆಚ್ಚಿ ಬೀಳುತ್ತೀರಿ
Jasleen Royal : ಮಾಲಿವುಡ್‌ ಸ್ಟಾರ್‌ ನಟ ದುಲ್ಕರ್‌ ಸಲ್ಮಾನ್‌ ಇದೀಗ ಪ್ಯಾನ್‌ ಇದೀಗ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಮಹಾನಟಿ ಸಿನಿಮಾದಲ್ಲಿ ಜೆಮಿನಿ ಗಣೇಶನ್ ಪಾತ್ರವನ್ನು ನಿರ್ವಹಿಸಿ ಪ್ರೇಕ್ಷಕರ ಮನಗೆದ್ದಿದ್ದರು... ಅಲ್ಲದೆ, ವಿಜಯ್‌ ದೇವರಕೊಂಡ ಸಹ ಕಲ್ಕಿ ಸಿನಿಮಾದಲ್ಲಿ ಅರ್ಜುನ್‌ ಪಾತ್ರದಲ್ಲಿ ಅಭಿನಯಿಸಿದ್ದರು.. ಇದೀಗ ಇವರಿಬ್ಬರ ಫೊಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.. 
ಎಂಥಾ ಚೆಲುವು..! ಈ ನಟಿಯ ಅಂದವನ್ನ ನೋಡದವರ ಕಣ್ಣುಗಳಿದ್ದರೂ ವೇಸ್ಟ್‌ ಗುರು.. ಫೋಟೋಸ್‌ ಇಲ್ಲಿವೆ..
Lucky Baskhar Nov 1, 2024, 05:56 PM IST
ಎಂಥಾ ಚೆಲುವು..! ಈ ನಟಿಯ ಅಂದವನ್ನ ನೋಡದವರ ಕಣ್ಣುಗಳಿದ್ದರೂ ವೇಸ್ಟ್‌ ಗುರು.. ಫೋಟೋಸ್‌ ಇಲ್ಲಿವೆ..
Lucky Baskhar : ಇತ್ತೀಚಿಗೆ ಚಿತ್ರರಂಗಕ್ಕೆ ಯುವ ಸುಂದರಿಯರ ಎಂಟ್ರಿ ಆಗುತ್ತಿದೆ.. ಒಬ್ಬರಿಗಿಂತ ಒಬ್ಬರು ಕ್ಯೂಟ್‌... ಒಬ್ಬರಿಗಿಂತ ಒಬ್ಬರು ಹಾಟ್‌.. ಯಾರನ್ನ ನೋಡೋದು ಯಾರನ್ನ ಬಿಡೋದು ಎನ್ನುವಂತಾಗಿದೆ ನೆಟ್ಟಿಗರ ಪರಿಸ್ಥಿತಿ.. ಈ ಪೈಕಿ ಎಲ್ಲಾ ಸುಂದರಿಯರಿಗೆ ಪೈಪೋಟಿ ನೀಡುವಂತಹ ಅಂದಗಾರ್ತಿ ಬಗ್ಗೆ ತಿಳಿಯೋಣ.. ಈಕೆ ಹೆಸರು ಮೀನಾಕ್ಷಿ ಚೌಧರಿ..  
ದುಲ್ಕರ್ ಸಲ್ಮಾನ್ ಪತ್ನಿ ಯಾರು ಗೊತ್ತೆ..? ವಿಶ್ವ ಸುಂದರಿಗೆ ಸಮ, ಸ್ಟಾರ್ ಹೀರೋಯಿನ್‌ಗಳೆಲ್ಲ ಲೆಕ್ಕಕ್ಕಿಲ್ಲ ಈಕೆ ಅಂದಕ್ಕೆ
Dulquer Salmaan Jul 31, 2024, 10:09 PM IST
ದುಲ್ಕರ್ ಸಲ್ಮಾನ್ ಪತ್ನಿ ಯಾರು ಗೊತ್ತೆ..? ವಿಶ್ವ ಸುಂದರಿಗೆ ಸಮ, ಸ್ಟಾರ್ ಹೀರೋಯಿನ್‌ಗಳೆಲ್ಲ ಲೆಕ್ಕಕ್ಕಿಲ್ಲ ಈಕೆ ಅಂದಕ್ಕೆ
Dulquer Salmaan Amal : ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಅವರ ಉತ್ತರಾಧಿಕಾರಿಯಾಗಿ ದುಲ್ಕರ್ ಸಲ್ಮಾನ್ ಚಿತ್ರರಂಗ ಪ್ರವೇಶಿಸಿದರು. ತಮ್ಮದೇ ಪ್ರತಿಭೆಯಿಂದ ಸ್ಟಾರ್ ಹೀರೋ ಇಮೇಜ್ ಗಳಿಸಿದರು ದುಲ್ಕರ್‌. ಇತ್ತೀಚೆಗಂತೂ ಈ ನಟ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ.. ಸಧ್ಯ ಡಿಕ್ಯೂ ಪತ್ನಿಯ ಕುರಿತು ತಿಳಿಯಲು ನೆಟ್ಟಿಗರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ..   
ಪೆಂಟ್ ಹೌಸ್ ನಿಂದ ರಿಯಲ್ ಎಸ್ಟೇಟ್ ವರೆಗೆ.. ಆಸ್ತಿ ವಿಚಾರದಲ್ಲಿ ತಂದೆಯನ್ನೇ ಮೀರಿಸ್ತಾರೆ ನಟ ದುಲ್ಕರ್ ಸಲ್ಮಾನ್!
Dulquer Salmaan Jul 29, 2024, 04:03 PM IST
ಪೆಂಟ್ ಹೌಸ್ ನಿಂದ ರಿಯಲ್ ಎಸ್ಟೇಟ್ ವರೆಗೆ.. ಆಸ್ತಿ ವಿಚಾರದಲ್ಲಿ ತಂದೆಯನ್ನೇ ಮೀರಿಸ್ತಾರೆ ನಟ ದುಲ್ಕರ್ ಸಲ್ಮಾನ್!
Dulquer Salmaan: ಮಲಯಾಳಂ ನಟ ದುಲ್ಕರ್ ಸಲ್ಮಾನ್ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇಂದು ಆಸ್ತಿ ಮೌಲ್ಯ, ಸಂಬಳ ಇತ್ಯಾದಿಗಳನ್ನು ತಿಳಿಯೋಣ..
Kalki 2898 AD : ಕಲ್ಕಿ 2898 ADಯಲ್ಲಿ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದುಲ್ಕರ್ ಸಲ್ಮಾನ್ !!
Kalki 2898 AD Jun 12, 2024, 10:43 AM IST
Kalki 2898 AD : ಕಲ್ಕಿ 2898 ADಯಲ್ಲಿ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದುಲ್ಕರ್ ಸಲ್ಮಾನ್ !!
Kalki 2898 AD : ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ನಟನೆಯ ಕಲ್ಕಿ 2898AD ನಲ್ಲಿ ದುಲ್ಕರ್ ಸಲ್ಮಾನ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ವಿಭಿನ್ನವಾದ ಒಂದು ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಆ ಪಾತ್ರದ ಹೆಸರೇನು ಗೊತ್ತಾ?
Kamal Movie: 100 ಕೋಟಿಯ ಥಗ್ ಲೈಫ್ ಚಿತ್ರದಿಂದ ಹೊರ ನಡೆದ ದುಲ್ಕರ್!
Kamal hassan Mar 6, 2024, 10:09 AM IST
Kamal Movie: 100 ಕೋಟಿಯ ಥಗ್ ಲೈಫ್ ಚಿತ್ರದಿಂದ ಹೊರ ನಡೆದ ದುಲ್ಕರ್!
Kamal Hassan Thug Life Film: ಭಾರತದ ಬಹುಭಾಷಾ ನಟ ಕಮಲ್ ಹಾಸನ್ ಅಭಿನಯದ ಮುಂಬರುವ 100 ಕೋಟಿಯ ಬಜೆಟ್‌ನ ಥಗ್ ಲೈಫ್ ಚಿತ್ರದಿಂದ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಹೊರನಡೆದಿದ್ದಾರೆ. ಇದಕ್ಕೆ ಕಾರಣವೇನು ಇಲ್ಲಿದೆ ಸಂಪೂರ್ಣ ಮಾಹಿತಿ.  
ದುಲ್ಕರ್ ಸಲ್ಮಾನ್ ನಟನೆಯ ʼಕಿಂಗ್ ಆಫ್ ಕೋಥಾʼ OTT ಎಂಟ್ರಿಗೆ ಡೇಟ್‌ ಫಿಕ್ಸ್‌
Dulquer Salmaan Sep 17, 2023, 05:15 PM IST
ದುಲ್ಕರ್ ಸಲ್ಮಾನ್ ನಟನೆಯ ʼಕಿಂಗ್ ಆಫ್ ಕೋಥಾʼ OTT ಎಂಟ್ರಿಗೆ ಡೇಟ್‌ ಫಿಕ್ಸ್‌
King Of Kotha : ದುಲ್ಕರ್ ಸಲ್ಮಾನ್ ತಮ್ಮ ಇತ್ತೀಚಿನ ಚಿತ್ರಗಳ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದು, ಸಿನಿಮಾ ಅಗಸ್ಟ್‌ 24, 2023 ರಂದು ತೆರೆ ಕಂಡಿದೆ. ಚಿತ್ರ ತಂಡ OTT ರಿಲೀಸ್‌ ಕುರಿತು ದಿನಾಂಕ ಘೋಷಣೆ ಮಾಡಿದೆ.
ಬಾಲಿವುಡ್ ನಟಿ ಸೋನಂ ಕಪೂರ್ ಕ್ಷಮೆ ಯಾಚಿಸಿದ ನಟ ರಾಣಾ ದಗ್ಗುಬಾಟಿ!
Rana Daggubati Aug 16, 2023, 08:22 PM IST
ಬಾಲಿವುಡ್ ನಟಿ ಸೋನಂ ಕಪೂರ್ ಕ್ಷಮೆ ಯಾಚಿಸಿದ ನಟ ರಾಣಾ ದಗ್ಗುಬಾಟಿ!
ಈ ಸಂದರ್ಭದಲ್ಲಿ ನನ್ನ ಸ್ನೇಹಿತ ದುಲ್ಕರ್ ಸಲ್ಮಾನ್ ಮತ್ತು ಸೋನಮ್ ಕಪೂರ್ ಅವರಲ್ಲಿ ಕ್ಷಮೆಯಾಚಿಸುತ್ತೇನೆ. ನನ್ನ ಈ ಸ್ಪಷ್ಟನೆ ಊಹಾಪೋಹ ಮತ್ತು ತಪ್ಪು ತಿಳುವಳಿಕೆಯನ್ನು ಇಲ್ಲಿಗೆ ಅಂತ್ಯಗೊಳಿಸುತ್ತದೆ ಅಂತಾ ನಾನು ಭಾವಿಸಿದ್ದೇನೆ ಎಂದು ರಾಣಾ ಟ್ವೀಟ್ ಮಾಡಿದ್ದಾರೆ.  
Dulquer: ಸದ್ಯದಲ್ಲೇ ತೆರೆಯ ಮೇಲೆ ಚಾರ್ಲಿ ʼದುಲ್ಕರ್ʼ ನಟನೆಯ 'ಕಿಂಗ್ ಆಫ್ ಕೋಥಾ'
Dulquer Salmaan Aug 1, 2023, 11:08 AM IST
Dulquer: ಸದ್ಯದಲ್ಲೇ ತೆರೆಯ ಮೇಲೆ ಚಾರ್ಲಿ ʼದುಲ್ಕರ್ʼ ನಟನೆಯ 'ಕಿಂಗ್ ಆಫ್ ಕೋಥಾ'
King Of Kotha Song: ದುಲ್ಕರ್ ಸಲ್ಮಾನ್ ಎಂದರೆ ಮಳಿಯಾಳಂ ಮಾತ್ರವಲ್ಲದೇ ಬಹುಭಾಷೆಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅದರಲ್ಲೂ ಚಾರ್ಲಿ ಸಿನಿಮಾ ಬಳಿಕ ಇನ್ನಷ್ಟು ಹೆಚ್ಚು ಖ್ಯಾತಿ ಗಳಿಸಿದರು. ಇದೀಗ ಇವರ ನಟನೆಯ 'ಕಿಂಗ್ ಆಫ್ ಕೋಥಾʼ ಬಿಡುಗಡೆಗೆ ಸಜ್ಜಾಗಿ ನಿಂತಿದೆ.  
Nani Dasara Teaser : ಸೌತ್‌ ಸೂಪರ್‌ ಸ್ಟಾರ್‌ಗಳಿಂದ ನಾನಿ 'ದಸರಾ' ಟೀಸರ್‌ ರಿಲೀಸ್‌
Nani Dasara Teaser Jan 29, 2023, 02:10 PM IST
Nani Dasara Teaser : ಸೌತ್‌ ಸೂಪರ್‌ ಸ್ಟಾರ್‌ಗಳಿಂದ ನಾನಿ 'ದಸರಾ' ಟೀಸರ್‌ ರಿಲೀಸ್‌
ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ಮೆಗಾ ಪ್ರಾಜೆಕ್ಟ್ ಪ್ಯಾನ್ ಇಂಡಿಯಾ ಸಿನಿಮಾ ʼದಸರಾʼ ಟೀಸರ್ ಬಿಡುಗಡೆಗೆ ಒಂದೇ‌ ದಿನ ಬಾಕಿ ಇದೆ. ಬಹು ನಿರೀಕ್ಷಿತ ಟೀಸರ್ ಬಿಡುಗಡೆಯನ್ನು ಸಿನಿ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಜನವರಿ 30 ಟೀಸರ್ ಬಿಡುಗಡೆಯ ವಿಶೇಷತೆಯನ್ನು ಚಿತ್ರತಂಡ ರಿವೀಲ್ ಮಾಡಿದ್ದು ಕನ್ನಡ, ಹಿಂದಿ, ತಮಿಳು, ಮಲಯಾಳಂ ಭಾಷೆಯ ಸ್ಟಾರ್ ನಟರು ಟೀಸರ್ ಬಿಡುಗಡೆ ಮಾಡಲಿದ್ದಾರೆ.
ಬಾಲಿವುಡ್‌ ಮಂದಿ ಜೊತೆ ರಿಷಬ್‌ : ಗುಟ್ಟು ಬಿಟ್ಟು ಕೊಡದ ಶೆಟ್ಟಿ...!
Rishab Shetty Dec 12, 2022, 06:41 PM IST
ಬಾಲಿವುಡ್‌ ಮಂದಿ ಜೊತೆ ರಿಷಬ್‌ : ಗುಟ್ಟು ಬಿಟ್ಟು ಕೊಡದ ಶೆಟ್ಟಿ...!
ದಿ ಡಿವೈನ್‌ ಬ್ಲಾಕ್ಬಸ್ಟರ್‌ ಕಾಂತಾರ ಸಿನಿಮಾದ ಮೂಲಕ ಪ್ಯಾನ್‌ ಇಂಡಿಯಾ ಲವೆಲ್‌ನಲ್ಲಿ ರಿಷಬ್‌ ಶೆಟ್ಟಿ ಮಿಂಚುತ್ತಿದ್ದಾರೆ. ವಿಶ್ವದಾದ್ಯಂತ ಕಾಂತಾರಕ್ಕೆ ಉತ್ತಮ ವಿಮರ್ಶಾತ್ಮಕ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೆ ಬಾಲಿವುಡ್‌ ಮಂದಿ ಜೊತೆ ರಿಷಬ್‌ ಒಡನಾಟ ಹೆಚ್ಚಾಗಿದ್ದು, ಬಿಗ್‌ ಬಜೆಟ್‌ ಸಿನಿಮಾದಲ್ಲಿ ಶೆಟ್ರು ಬ್ಯುಸಿಯಾಗ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದೀಗ ರಿಷಬ್‌ ಶೇರ್‌ ಮಾಡಿಕೊಂಡಿರುವ ಫೋಟೋ ಒಂದು ಅಂತಹದ್ದೇ ಅನುಮಾನಕ್ಕೆ ಕಾರಣವಾಗಿದೆ.
Rashmika Mandanna: ಹಿಜಾಬ್ ಧರಿಸಿ ಹೊಸ ಗೆಟಪ್​ನಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ..!
rashmika mandanna Apr 5, 2022, 09:17 PM IST
Rashmika Mandanna: ಹಿಜಾಬ್ ಧರಿಸಿ ಹೊಸ ಗೆಟಪ್​ನಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ..!
ಘೋಷಣೆಯಾಗಿರುವ ಹೊಸ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಹಿಜಾಬ್(Hijab) ಧರಿಸಿದ್ದು, ಕೈಯಲ್ಲಿ ಬ್ಯಾಗ್ ಹಿಡಿದುಕೊಂಡಿದ್ದಾರೆ.

Trending News

  • ನಿವೃತ್ತ ನೌಕರರಿಗಿಲ್ಲ ತುಟ್ಟಿಭತ್ಯೆ..! ಇಲ್ಲಿದೆ ಮಹತ್ವದ ಅಪ್ಡೇಟ್..!
    DA

    ನಿವೃತ್ತ ನೌಕರರಿಗಿಲ್ಲ ತುಟ್ಟಿಭತ್ಯೆ..! ಇಲ್ಲಿದೆ ಮಹತ್ವದ ಅಪ್ಡೇಟ್..!

  • ಆವತ್ತು ನಾನು ಭಯಗೊಂಡೆ..! ಬಾಲ್ಯದ ಭಯಾನಕ ಘಟನೆ ಬಿಚ್ಚಿಟ್ಟ ಕಾಂತಾರ ಚೆಲುವೆ ರುಕ್ಮಿಣಿ ವಸಂತ್‌
    Rukmini Vasanth
    ಆವತ್ತು ನಾನು ಭಯಗೊಂಡೆ..! ಬಾಲ್ಯದ ಭಯಾನಕ ಘಟನೆ ಬಿಚ್ಚಿಟ್ಟ ಕಾಂತಾರ ಚೆಲುವೆ ರುಕ್ಮಿಣಿ ವಸಂತ್‌
  • ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ: ಹಬ್ಬಕ್ಕೂ ಮುನ್ನ ಜನಸಾಮಾನ್ಯರಿಗೆ ಭರ್ಜರಿ ಗುಡ್‌ನ್ಯೂಸ್‌.. ಇಂದು ಲೀಟರ್‌ ಎಣ್ಣೆ ಬೆಲೆ ಎಷ್ಟಾಗಿದೆ?
    Cooking oil price drop
    ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ: ಹಬ್ಬಕ್ಕೂ ಮುನ್ನ ಜನಸಾಮಾನ್ಯರಿಗೆ ಭರ್ಜರಿ ಗುಡ್‌ನ್ಯೂಸ್‌.. ಇಂದು ಲೀಟರ್‌ ಎಣ್ಣೆ ಬೆಲೆ ಎಷ್ಟಾಗಿದೆ?
  • ಜಗತ್ತಿನ ಅತ್ಯಂತ ಕ್ರೂರ ಬುಡಕಟ್ಟು.. ಇಲ್ಲಿನ ಹುಡುಗಿಯರು ದೇಹದ ಈ ಭಾಗ ಕತ್ತರಿಸಿಕೊಳ್ಳಲೇಬೇಕು!
    Mursi Tribe
    ಜಗತ್ತಿನ ಅತ್ಯಂತ ಕ್ರೂರ ಬುಡಕಟ್ಟು.. ಇಲ್ಲಿನ ಹುಡುಗಿಯರು ದೇಹದ ಈ ಭಾಗ ಕತ್ತರಿಸಿಕೊಳ್ಳಲೇಬೇಕು!
  • ಚಿನ್ನದ ಬೆಲೆ ಏರಿಕೆಗೆ ಆರ್‌ಬಿಐ ನಿಂದ ಬ್ರೇಕ್‌! ಅಗ್ಗದ ಬೆಲೆಯಲ್ಲಿ ಸಾಮಾನ್ಯ ಜನರ ಕೈಸೇರಲಿದೆ ಬಂಗಾರ..
    Sovereign Gold Bond
    ಚಿನ್ನದ ಬೆಲೆ ಏರಿಕೆಗೆ ಆರ್‌ಬಿಐ ನಿಂದ ಬ್ರೇಕ್‌! ಅಗ್ಗದ ಬೆಲೆಯಲ್ಲಿ ಸಾಮಾನ್ಯ ಜನರ ಕೈಸೇರಲಿದೆ ಬಂಗಾರ..
  • ಸರ್ಕಾರಿ ನೌಕರರಿಗೆ 58% ಡಿಎ ಹೆಚ್ಚಳ.. ಹೊಸ ವರ್ಷಕ್ಕೂ ಮೊದಲೇ ಭರ್ಜರಿ ಗುಡ್‌ ನ್ಯೂಸ್‌! ಈ ತಿಂಗಳಿನಿಂದ ಕೈ ಸೇರಲಿದೆ ಹೆಚ್ಚಿನ ಭತ್ಯೆ..
    DA hike
    ಸರ್ಕಾರಿ ನೌಕರರಿಗೆ 58% ಡಿಎ ಹೆಚ್ಚಳ.. ಹೊಸ ವರ್ಷಕ್ಕೂ ಮೊದಲೇ ಭರ್ಜರಿ ಗುಡ್‌ ನ್ಯೂಸ್‌! ಈ ತಿಂಗಳಿನಿಂದ ಕೈ ಸೇರಲಿದೆ ಹೆಚ್ಚಿನ ಭತ್ಯೆ..
  • ಚಳಿಗಾಲದಲ್ಲಿ ಒಂದು ದಿನಕ್ಕೆ ಎಷ್ಟು ನೀರು ಕುಡಿಯಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ
    Water In Winter
    ಚಳಿಗಾಲದಲ್ಲಿ ಒಂದು ದಿನಕ್ಕೆ ಎಷ್ಟು ನೀರು ಕುಡಿಯಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ
  • Bihar Election Result 2025: ಖಾತೆಯನ್ನೇ ತೆರೆಯದ ಜನ ಸುರಾಜ್ ಪಕ್ಷ..! ಪ್ರಶಾಂತ್ ಕಿಶೋರ್ ಗೆ ಭಾರೀ ಮುಖಭಂಗ..!
    Bihar Election Results
    Bihar Election Result 2025: ಖಾತೆಯನ್ನೇ ತೆರೆಯದ ಜನ ಸುರಾಜ್ ಪಕ್ಷ..! ಪ್ರಶಾಂತ್ ಕಿಶೋರ್ ಗೆ ಭಾರೀ ಮುಖಭಂಗ..!
  • ದಿನಭವಿಷ್ಯ: ಈ 4 ರಾಶಿಯವರಿಗೆ ಇಂದಿನಿಂದ ಸುವರ್ಣಯುಗ ಆರಂಭ.. ತೆರೆಯಲಿದೆ ಅದೃಷ್ಟದ ಬಾಗಿಲು!
    Horoscope Today
    ದಿನಭವಿಷ್ಯ: ಈ 4 ರಾಶಿಯವರಿಗೆ ಇಂದಿನಿಂದ ಸುವರ್ಣಯುಗ ಆರಂಭ.. ತೆರೆಯಲಿದೆ ಅದೃಷ್ಟದ ಬಾಗಿಲು!
  • ಲಿವರ್‌ ಆರೋಗ್ಯಕ್ಕೆ ಅಲ್ಕೋಹಾಲ್‌ಗಿಂತ ಡೇಂಜರಸ್‌ ಈ ಆಹಾರ
    Liver health tips
    ಲಿವರ್‌ ಆರೋಗ್ಯಕ್ಕೆ ಅಲ್ಕೋಹಾಲ್‌ಗಿಂತ ಡೇಂಜರಸ್‌ ಈ ಆಹಾರ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x