ಬೆಂಗಳೂರು: ಕೋವಿಡ್ ಸಮಯದಲ್ಲಿ ಮನೆಯಲ್ಲಿ ಹೊದ್ದು ಮಲಗಿದ್ದ ಎಚ್.ಡಿ.ಕುಮಾರಸ್ವಾಮಿಯವರಿಗೆ ಜನರ ಬಗ್ಗೆ ಕನಿಷ್ಠ ಕಾಳಜಿ ಇಲ್ಲ ಎನ್ನುವುದು ಅರ್ಥವಾಗುತ್ತದೆ. ಇಂತಹ ಕುಮಾರಸ್ವಾಮಿಯವರು ಕಾಂಗ್ರೆಸ್ ನಾಯಕರಿಗೆ ನೀತಿ ಪಾಠ ಹೇಳುವುದಕ್ಕೆ ಯಾವುದೇ ನೈತಿಕತೆ ಇಲ್ಲವೆಂದು ಕಾಂಗ್ರೆಸ್ ಟೀಕಿಸಿದೆ.
ʼಕುಮಾರಸ್ವಾಮಿಯವರು ಕೋವಿಡ್ ಸಮಯದಲ್ಲಿ ಅದೆಷ್ಟು ಜನರಿಗೆ ಆಹಾರ ಒದಗಿಸಿದ್ದಾರೆ, ಅದೆಷ್ಟು ಜನರಿಗೆ ರೇಷನ್ ಕಿಟ್ ಕೊಟ್ಟಿದ್ದಾರೆ, ಅದೆಷ್ಟು ರೈತರ ಬೆಳೆ ಖರೀದಿಸಿದ್ದಾರೆ, ಅದೆಷ್ಟು ಸೋಂಕಿತರ ನೆರವಿಗೆ ನಿಂತಿದ್ದಾರೆ ಎಂದು ಅವಲೋಕಿಸಿದರೆ ಕುಮಾರಸ್ವಾಮಿಯವರು ಪಡೆಯುವ ಮಾರ್ಕ್ಸ್ - 0!!ʼ ಎಂದು ಕಾಂಗ್ರೆಸ್ ಕುಟುಕಿದೆ.
ಇದನ್ನೂ ಓದಿ: ಭಾರೀ ಮಳೆಯಿಂದ ಬಹುತೇಕ ಭರ್ತಿಯಾದ ಮಂಡ್ಯದ KRS ಜಲಾಶಯ!
ಕುಮಾರಸ್ವಾಮಿಯವರು ಕೋವಿಡ್ ಸಮಯದಲ್ಲಿ ಅದೆಷ್ಟು ಜನರಿಗೆ ಆಹಾರ ಒದಗಿಸಿದ್ದಾರೆ, ಅದೆಷ್ಟು ಜನರಿಗೆ ರೇಷನ್ ಕಿಟ್ ಕೊಟ್ಟಿದ್ದಾರೆ, ಅದೆಷ್ಟು ರೈತರ ಬೆಳೆ ಖರೀದಿಸಿದ್ದಾರೆ, ಅದೆಷ್ಟು ಸೋಂಕಿತರ ನೆರವಿಗೆ ನಿಂತಿದ್ದಾರೆ ಎಂದು ಅವಲೋಕಿಸಿದರೆ ಕುಮಾರಸ್ವಾಮಿಯವರು ಪಡೆಯುವ ಮಾರ್ಕ್ಸ್ - 0 !!
ಕೋವಿಡ್ ಸಮಯದಲ್ಲಿ ಮನೆಯಲ್ಲಿ ಹೊದ್ದು ಮಲಗಿದ್ದ…
— Karnataka Congress (@INCKarnataka) July 21, 2024
ʼಕೋವಿಡ್ ಸಮಯದಲ್ಲಿ ಮನೆಗೆ ಹೊರಗೆ ಕಾಲಿಡದ, ಜನರ ಸಂಕಷ್ಟಗಳನ್ನು ಕೇಳದ, ಜನರ ನೋವಿಗೆ ಮಿಡಿಯದ ಕುಮಾರಸ್ವಾಮಿಯವರಿಗೆ ಈಗ ರಾಜ್ಯಕ್ಕೆ, ರಾಜ್ಯದ ಜನರಿಗೆ ಅನುಕೂಲವಾಗುತ್ತದೆ ಎಂದು ನಿರೀಕ್ಷಿಸಲು ಸಾಧ್ಯವೇ?!ʼ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ʼಕಾವೇರಿ ವಿಚಾರಕ್ಕೆ ಸಂಬಂಧಿಸಿದ ಸಭೆಗೆ ಗೈರಾದ ಕುಮಾರಸ್ವಾಮಿಯವರು ತಾವು ಕನ್ನಡಿಗರ ಪರ ಅಲ್ಲ ಎಂದು ನಿರೂಪಿಸಿದ್ದಾರೆ. ದೇವದಾರಿ ಗಣಿಗಾರಿಕೆ ವಿಚಾರದಲ್ಲಿ ತಾವು ಕನ್ನಡಮ್ಮನ ಹೊಟ್ಟೆ ಭಗೆಯುವವರು ಎಂದು ಸಾಬೀತು ಮಾಡಿದ್ದಾರೆʼ ಎಂದು ಕಾಂಗ್ರೆಸ್ ಟ್ವೀಟ್ ಮಾಡದೆ.
ಕೋವಿಡ್ ಸಮಯದಲ್ಲಿ ಮನೆಗೆ ಹೊರಗೆ ಕಾಲಿಡದ, ಜನರ ಸಂಕಷ್ಟಗಳನ್ನು ಕೇಳದ, ಜನರ ನೋವಿಗೆ ಮಿಡಿಯದ ಕುಮಾರಸ್ವಾಮಿಯವರಿಗೆ ಈಗ ರಾಜ್ಯಕ್ಕೆ, ರಾಜ್ಯದ ಜನರಿಗೆ ಅನುಕೂಲವಾಗುತ್ತದೆ ಎಂದು ನಿರೀಕ್ಷಿಸಲು ಸಾಧ್ಯವೇ?!
ಕಾವೇರಿ ವಿಚಾರಕ್ಕೆ ಸಂಬಂಧಿಸಿದ ಸಭೆಗೆ ಗೈರಾದ ಕುಮಾರಸ್ವಾಮಿಯವರು ತಾವು ಕನ್ನಡಿಗರ ಪರ ಅಲ್ಲ ಎಂದು ನಿರೂಪಿಸಿದ್ದಾರೆ.
ದೇವದಾರಿ…
— Karnataka Congress (@INCKarnataka) July 21, 2024
ಇದನ್ನೂ ಓದಿ: ಭ್ರಷ್ಟಾಚಾರದ ಬ್ರಹ್ಮ ಯಾರು ಅಂತ ಎಲ್ಲರಿಗೂ ಗೊತ್ತಾಗಿದೆ : ಬಸವರಾಜ ಬೊಮ್ಮಾಯಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.