'ಆತ ತನ್ನ ಪ್ಯಾಂಟ್ ತೆಗೆದು.. ನನ್ನ ಕೈಯನ್ನು...' ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ಖ್ಯಾತ ನಟಿ!!

 Famous Actress Tillotama Shome: ಬರೀ ಸಿನಿರಂಗ ಮಾತ್ರವಲ್ಲ.. ಹೋಗುವ ಪ್ರತಿಯೊಂದು ಕಡೆ ಮಹಿಳೆಯರಿಗೆ ಕಿರುಕುಳ ಇದ್ದೇ ಇರುತ್ತದೆ.. ಅದನ್ನು ಕೆಲವರು ಬಹಿರಂಗವಾಗಿ ಹೇಳಿಕೊಂಡರೇ ಇನ್ನೂ ಕೆಲವರು ಮುಚ್ಚಿಡುತ್ತಾರೆ.. 

1 /7

ತಿಲೋತಮಾ ಶೋಮ್ ಜನಪ್ರಿಯ ನಟಿ. ಇದುವರೆಗೆ 'ಲಸ್ಟ್ ಸ್ಟೋರೀಸ್ 2', 'ಸರ್', 'ಕೋಟಾ ಫ್ಯಾಕ್ಟರಿ'ಯಂತಹ ವೆಬ್ ಸೀರೀಸ್‌ಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.  

2 /7

ಪ್ರಸ್ತುತ ನೆಟ್‌ಫ್ಲಿಕ್ಸ್‌ನ ವೆಬ್ ಸಿರೀಸ್ 'ತ್ರಿಭುವನ್ ಮಿಶ್ರಾ ಸಿಎ ಟಾಪರ್' ಚರ್ಚೆಯಲ್ಲಿದೆ. ಈ ಸರಣಿಯಲ್ಲಿ ತಿಲೋತಮಾ ಶೋಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  

3 /7

ಇತ್ತೀಚೆಗೆ, ಈ ಸಿರೀಸ್‌ ಪ್ರಮೋಷನ್‌ ಸಮಯದಲ್ಲಿ ನೀಡಿದ ಸಂದರ್ಶನದಲ್ಲಿ, ನಟಿ ತನಗೆ ಎದುರಾದ ಕಹಿ ಘಟನೆಯನ್ನು ಬಹಿರಂಗಪಡಿಸಿದರು.

4 /7

ಲೈಂಗಿಕ ಕಿರುಕುಳದ ಘಟನೆಯ ಬಗ್ಗೆ ಮಾತನಾಡಿದ ತಿಲೋತ್ತಮಾ, 'ಅಂದು ಕತ್ತಲಾಗುತ್ತಿತ್ತು. ಬಸ್ ಸ್ಟಾಪಿನಲ್ಲಿ ನಿಂತು ಬಸ್ಸಿಗಾಗಿ ಕಾಯುತ್ತಿದ್ದೆ. ಆಗ ಕಾರೊಂದು ಬಂದು ನನ್ನ ಮುಂದೆ ನಿಂತಿತು. 6 ಜನ ಅದರಿಂದ ಕೆಳಗಿಳಿದರು... ಆದತೆ ಮೊದಲಿಗೆ ಏನಾಗುತ್ತಿದೆ ಎಂದು ನನಗೆ ಅರ್ಥವಾಗಲಿಲ್ಲ. ನನಗೆ ಎಲ್ಲರನ್ನು ಅನುಮಾನಿಸುವ ಅಭ್ಯಾಸ ಇದೆ.. ಹಾಗಾಗಿ ಏನೋ ಸರಿ ಇಲ್ಲ ಎಂದು ಅನಿಸಿತು’..   

5 /7

'ಬಳಿಕ ಸ್ವಲ್ಪ ದೂರ ಹೋದೆ.. ಅವರು ನನಗೆ ಬ್ಯಾಡ್‌ ಕಾಮೆಂಟ್‌ ಮಾಡತೊಡಗಿದರು.. ಆಗ ನಾನು ಅವರಿಂದ ತಪ್ಪಿಸಿಕೊಳ್ಳಲು ಈಗಲೇ ಹೊರಡಬೇಕು ಎಂದುಕೊಂಡೆ. ಮತ್ತೊಂದು ಕಾರು ಬಂದು ನನ್ನ ಮುಂದೆ ನಿಂತಿತು.. ಅದರ ಮೇಲೆ ವೈದ್ಯಕೀಯ ಚಿಹ್ನೆ ಇತ್ತು. ಈಗ ಎಲ್ಲವೂ ಸರಿಹೋಗುತ್ತದೆ ಎಂದುಕೊಂಡೆ... ಆದರೆ ಆಘಾತವಾಗಿದ್ದೆ ಅಲ್ಲಿ..   

6 /7

'ಬಳಿಕ ಸ್ವಲ್ಪ ದೂರ ಹೋದೆ.. ಅವರು ನನಗೆ ಬ್ಯಾಡ್‌ ಕಾಮೆಂಟ್‌ ಮಾಡತೊಡಗಿದರು.. ಆಗ ನಾನು ಅವರಿಂದ ತಪ್ಪಿಸಿಕೊಳ್ಳಲು ಈಗಲೇ ಹೊರಡಬೇಕು ಎಂದುಕೊಂಡೆ. ಮತ್ತೊಂದು ಕಾರು ಬಂದು ನನ್ನ ಮುಂದೆ ನಿಂತಿತು.. ಅದರ ಮೇಲೆ ವೈದ್ಯಕೀಯ ಚಿಹ್ನೆ ಇತ್ತು. ಈಗ ಎಲ್ಲವೂ ಸರಿಹೋಗುತ್ತದೆ ಎಂದುಕೊಂಡೆ... ಆದರೆ ಆಘಾತವಾಗಿದ್ದೆ ಅಲ್ಲಿ..   

7 /7

ಆ ಕಾಮುಕರಿಂದ ತಪ್ಪಿಸಿಕೊಳ್ಳಲು ನಾನು ಹತ್ತಿದ ಕಾರಿನಲ್ಲಿ ಮುಂದಿನ ಸೀಟಿನಲ್ಲಿ ಕುಳಿತೆ. ಆಗ ಆತ ಅವನು ತನ್ನ ಪ್ಯಾಂಟ್ ಅನ್ನು ಬಿಚ್ಚಿ ನನ್ನ ಕೈಯನ್ನು ಎಳೆದ... ನಾನು ನನ್ನ ಕೈಯನ್ನು ಬಲವಂತವಾಗಿ ಹಿಂದಕ್ಕೆ ತೆಗೆದುಕೊಂಡೆ. ಅವರು ಇದ್ದಕ್ಕಿದ್ದಂತೆ ಕಾರು ನಿಲ್ಲಿಸಿ ನನ್ನನ್ನು ಕೆಳಗಿಳಿಯುವಂತೆ ಹೇಳಿದರು.. ಎಂದು ನಟಿ ತಿಲೋತ್ತಮ ಕೆಟ್ಟ ಘಟನೆಯನ್ನು ಹೇಳಿಕೊಂಡಿದ್ದಾರೆ..