ಕಿಡ್ನಿ ಸ್ಟೋನ್ ಪುಡಿ ಮಾಡಿ ಮೂತ್ರ ಪಿಂಡದಿಂದ ಹೊರ ಹಾಕಲು ಎಳನೀರು ಸಾಕು !ಹೀಗೆ ಒಮ್ಮೆ ಸೇವಿಸಿ ನೋಡಿ

ಎಳನೀರು ಮೂತ್ರಪಿಂಡದ ಕಲ್ಲುಗಳಿಗೆ ಮಾಂತ್ರಿಕ ಪರಿಹಾರವಾಗಿದೆ. ಇದರ ಸೇವನೆ ಮೂಲಕ ಮೂತ್ರಪಿಂಡದ ಕಲ್ಲುಗಳನ್ನು ತೆಗೆದು ಹಾಕಬಹುದು. 
 

Tender Coconut Water For Kidney Stone : ಮೂತ್ರಪಿಂಡದಲ್ಲಿ ಖನಿಜಗಳು ಗಟ್ಟಿಯಾದಾಗ ಸ್ಟೋನ್ ರೂಪುಗೊಳ್ಳುತ್ತವೆ.ಇದು ಭಾರೀ ನೋವನ್ನು ನೀಡುತ್ತದೆ. ಮೂತ್ರಪಿಂಡದ ಕಲ್ಲುಗಳು ವಾಂತಿ,ಜ್ವರ ಮತ್ತು ಮೂತ್ರದಲ್ಲಿ ರಕ್ತ ಮುಂತಾದ ಸಮಸ್ಯೆಯನ್ನು ಉಂಟು ಮಾಡುತ್ತದೆ.

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಎಳನೀರು ಮೂತ್ರಪಿಂಡದ ಕಲ್ಲುಗಳಿಗೆ ಮಾಂತ್ರಿಕ ಪರಿಹಾರವಾಗಿದೆ. ಇದರ ಸೇವನೆ ಮೂಲಕ ಮೂತ್ರಪಿಂಡದ ಕಲ್ಲುಗಳನ್ನು ತೆಗೆದು ಹಾಕಬಹುದು.

2 /6

ಎಳನೀರು ಪೊಟ್ಯಾಸಿಯಮ್,ಮೆಗ್ನೀಸಿಯಮ್ ಮತ್ತು ಸೋಡಿಯಂ ಸೇರಿದಂತೆ ಎಲೆಕ್ಟ್ರೋಲೈಟ್‌ಗಳ ಅತ್ಯುತ್ತಮ ಮೂಲವಾಗಿದೆ.ಇದು ಮೂತ್ರಪಿಂಡದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ.  

3 /6

ಎಳನೀರಿನಲ್ಲಿ ಹೆಚ್ಚಿನ ಉತ್ಕರ್ಷಣ ನಿರೋಧಕಗಳಿದ್ದು,ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.ಅನೇಕ ದೀರ್ಘಕಾಲದ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ.

4 /6

ಖನಿಜಗಳು ಮತ್ತು ಲವಣಗಳು ಗಟ್ಟಿಯಾದಾಗ ಕಿಡ್ನಿ ಸ್ಟೋನ್ ಆಗುತ್ತದೆ.ಎಳ ನೀರು ನೈಸರ್ಗಿಕ ಮೂತ್ರವರ್ಧಕವಾಗಿದೆ.ಇದನ್ನು ಕುಡಿಯುವ ಮೂಲಕ ಈ ವಿಷಕಾರಿ ಅಂಶಗಳನ್ನು ಮೂತ್ರ ಪಿಂಡದಿಂದ ಹೊರಹಾಕಬಹುದು. 

5 /6

ಉತ್ತಮ ಫಲಿತಾಂಶಕ್ಕಾಗಿ ಎಳನೀರಿನಲ್ಲಿ ಸಬ್ಜಾ ಬೀಜಗಳನ್ನು ಬೆರೆಸಿ ಸೇವಿಸಬೇಕು. ಇದು ಕಿಡ್ನಿ ಸ್ಟೋನ್ ಅನ್ನು ದೇಹದಿಂದ ಹೊರ ಹಾಕುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.   

6 /6

ಸೂಚನೆ :ಈ ಸುದ್ದಿಯನ್ನು ಬರೆಯುವಲ್ಲಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಳ್ಳಲಾಗಿದೆ.ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ.ಜೀ ನ್ಯೂಸ್ ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.