English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• IND NAM 1/0 (0.1)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Sukesh Chandrashekhar

Sukesh Chandrashekhar

ಖ್ಯಾತ ನಟಿಯ ಹುಟ್ಟುಹಬ್ಬದಂದು ಮಾಜಿ ಪ್ರಿಯಕರನಿಂದ ಗಿಫ್ಟ್‌ಗಳ ಸುರಿಮಳೆ..100 ಐ ಫೋನ್‌..ದುಬಾರಿ ಆಸ್ಪತ್ರೆ ಅಷ್ಟೆ ಅಲ್ಲ, ಲಿಸ್ಟ್‌ ಕೇಳಿದ್ರೆ ನಿಮ್ಮ ತಲೆ ತಿರುಗುತ್ತೆ..!
Sukesh Chandrashekhar Aug 12, 2024, 12:15 PM IST
ಖ್ಯಾತ ನಟಿಯ ಹುಟ್ಟುಹಬ್ಬದಂದು ಮಾಜಿ ಪ್ರಿಯಕರನಿಂದ ಗಿಫ್ಟ್‌ಗಳ ಸುರಿಮಳೆ..100 ಐ ಫೋನ್‌..ದುಬಾರಿ ಆಸ್ಪತ್ರೆ ಅಷ್ಟೆ ಅಲ್ಲ, ಲಿಸ್ಟ್‌ ಕೇಳಿದ್ರೆ ನಿಮ್ಮ ತಲೆ ತಿರುಗುತ್ತೆ..!
Sukesh Chandrashekhar: ದೆಹಲಿಯ ತಿಹಾರ್ ಜೈಲಿನಲ್ಲಿರುವ ಥಗ್ ಸುಕೇಶ್ ಚಂದ್ರಶೇಖರ್ ಅವರು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ವಿಹಾರ ನೌಕೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಜಾಕ್ವೆಲಿನ್ ತನ್ನ 39 ನೇ ಹುಟ್ಟುಹಬ್ಬವನ್ನು ಒಂದು ದಿನ ಮುಂಚಿತವಾಗಿ ಅಂದರೆ ಭಾನುವಾರ ಆಚರಿಸಿಕೊಂಡರು. ಜಾಕ್ವೆಲಿನ್‌ಗೆ ಸುಕೇಶ್ ಉಡುಗೊರೆಯಾಗಿ ನೀಡಿರುವ ವಿಹಾರ ನೌಕೆಗೆ ಜಾಕ್ವೆಲಿನ್ ಹೆಸರಿಡಲಾಗಿದೆ.   
200 ಕೋಟಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಮತ್ತೆ ಸಂಕಷ್ಟ
Jacqueline Fernandez Sep 19, 2022, 12:46 PM IST
200 ಕೋಟಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಮತ್ತೆ ಸಂಕಷ್ಟ
Sukesh Chandrashekhar fraud case: ದೆಹಲಿ ಪೊಲೀಸರ ತಂಡವು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಅವರ ಫ್ಯಾಷನ್ ಡಿಸೈನರ್ ಲೀಪಾಕ್ಷಿಯನ್ನು ಮುಖಾಮುಖಿಯಾಗಿ ಕುಳಿತು ವಿಚಾರಣೆ ನಡೆಸಬಹುದು.
 ನಟಿಮಣಿಗಳ ಜೊತೆ ಸಂಪರ್ಕ ಹೊಂದಿರುವ ಈ ಪಿಂಕಿ ಇರಾನಿ ಯಾರು.?
Pinky Irani Sep 16, 2022, 06:27 PM IST
ನಟಿಮಣಿಗಳ ಜೊತೆ ಸಂಪರ್ಕ ಹೊಂದಿರುವ ಈ ಪಿಂಕಿ ಇರಾನಿ ಯಾರು.?
ಸುಕೇಶ್ ಚಂದ್ರಶೇಖರ್ ವಿರುದ್ಧ ಜಾರಿ ನಿರ್ದೇಶನಾಲಯದ ಆರೋಪಪಟ್ಟಿಯಲ್ಲಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಬುಧವಾರ ಮತ್ತು ಗುರುವಾರ ವಿಚಾರಣೆ ನಡೆಸಿದ ಪಿಂಕಿ ಇರಾನಿ (53) ಪಾತ್ರವನ್ನು ವಿವರಿಸಿದ್ದಾರೆ.
8 ಗಂಟೆಗಳ ಕಾಲ ದೆಹಲಿ ಪೋಲಿಸರಿಂದ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ವಿಚಾರಣೆ
Extortion-Cum-Cheating Case Sep 14, 2022, 10:45 PM IST
8 ಗಂಟೆಗಳ ಕಾಲ ದೆಹಲಿ ಪೋಲಿಸರಿಂದ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ವಿಚಾರಣೆ
ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರನ್ನು ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗದ (ಇಒಡಬ್ಲ್ಯು) ಕಚೇರಿಯು 200 ಕೋಟಿ ರೂಪಾಯಿ ಸುಲಿಗೆ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ್ಯಾಧಿಪತಿ ಸುಕೇಶ್ ಚಂದ್ರಶೇಖರ್ ಅವರನ್ನು ಜೈಲಿನಲ್ಲಿ ಇರಿಸಲಾಗಿದೆ.
ಪ್ರೇಮ ಪುರಾಣದಲ್ಲಿ ಬಿದ್ದ ರಕ್ಕಮ್ಮ...! ಗಳಿಸಿದ್ದೆನೇನು ಗೊತ್ತೇ?
Sukesh Chandrashekhar Aug 31, 2022, 10:34 PM IST
ಪ್ರೇಮ ಪುರಾಣದಲ್ಲಿ ಬಿದ್ದ ರಕ್ಕಮ್ಮ...! ಗಳಿಸಿದ್ದೆನೇನು ಗೊತ್ತೇ?
ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗಾಗಿ ವಂಚಕ ಸುಖೇಶ್ ಚಂದ್ರಶೇಖರ್ ಅವರು ಶ್ರೀಲಂಕಾದಲ್ಲಿ ಮನೆಯೊಂದನ್ನು ಖರೀದಿಸಿದ್ದರು ಮತ್ತು ಅವರಿಗಾಗಿ ಮುಂಬೈನ ಉನ್ನತ ಮಟ್ಟದ ಜುಹು ಪ್ರದೇಶದಲ್ಲಿ ಬಂಗಲೆಗಾಗಿ ಮುಂಗಡವನ್ನು ನೀಡಿದ್ದರು ಎಂದು ಜಾರಿ ನಿರ್ದೇಶನಾಲಯದ ಚಾರ್ಜ್‌ಶೀಟ್ ಉಲ್ಲೇಖಿಸಿದೆ.
Jacqueline Fernandez: ಇಡಿ ಮುಂದೆ ಹಾಜರಾದ ಜಾಕ್ವೆಲಿನ್ ಫರ್ನಾಂಡೀಸ್
Jacqueline Fernandez Dec 8, 2021, 12:47 PM IST
Jacqueline Fernandez: ಇಡಿ ಮುಂದೆ ಹಾಜರಾದ ಜಾಕ್ವೆಲಿನ್ ಫರ್ನಾಂಡೀಸ್
Jacqueline Fernandez: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ.
money laundering case  : 200 ಕೋಟಿ  ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿ  ಈ ನಟಿಯರಿಗೆ ಉಡುಗೊರೆ ನೀಡಿದ್ದಾನಂತೆ ಐಶಾರಾಮಿ ಕಾರು
money laundering case Oct 20, 2021, 06:37 PM IST
money laundering case : 200 ಕೋಟಿ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿ ಈ ನಟಿಯರಿಗೆ ಉಡುಗೊರೆ ನೀಡಿದ್ದಾನಂತೆ ಐಶಾರಾಮಿ ಕಾರು
ತಿಹಾರ್ ಜೈಲಿನಲ್ಲಿರುವ ಆರೋಪಿ ಸುಕೇಶ್ ಚಂದ್ರಶೇಖರ್, ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದಷ್ಟೇ ಅಲ್ಲ, ಮೂಲಗಳ ಪ್ರಕಾರ ಸುಕೇಶ್ ನೋರಾ ಫತೇಹಿಗೆ  ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು ಎಂಬ ಅಂಶ ಕೂಡಾ ಬೆಳೆಕಿಗೆ ಬಂದಿದೆ.

Trending News

  • Valentines Day; ಕ್ರಿಕೆಟ್‌ ಲೋಕದಲ್ಲಿ ಅರಳಿದ ಬೆಸ್ಟ್‌ ಲವ್‌ ಸ್ಟೋರಿಗಳಿವು.. ಕೊಹ್ಲಿ, ಅನುಷ್ಕಾ ಅಲ್ಲ, ಸುಮಧುರ ಪ್ರೀತಿ ಇವರನ್ನೂ ಬಿಟ್ಟಿಲ್ಲ!
    T20 World Cup

    Valentines Day; ಕ್ರಿಕೆಟ್‌ ಲೋಕದಲ್ಲಿ ಅರಳಿದ ಬೆಸ್ಟ್‌ ಲವ್‌ ಸ್ಟೋರಿಗಳಿವು.. ಕೊಹ್ಲಿ, ಅನುಷ್ಕಾ ಅಲ್ಲ, ಸುಮಧುರ ಪ್ರೀತಿ ಇವರನ್ನೂ ಬಿಟ್ಟಿಲ್ಲ!

  • ಪ್ರಧಾನಿ ಮೋದಿ, ರಾಹುಲ್ ಗಾಂಧಿಗೆ ಪುತ್ರನ ಮದುವೆಯ ಆಮಂತ್ರಣ ನೀಡಿದ ಸಚಿನ್..!
    Sachin Tendulkar
    ಪ್ರಧಾನಿ ಮೋದಿ, ರಾಹುಲ್ ಗಾಂಧಿಗೆ ಪುತ್ರನ ಮದುವೆಯ ಆಮಂತ್ರಣ ನೀಡಿದ ಸಚಿನ್..!
  • ಬೆಂಗಳೂರಿನಲ್ಲಿ ಮಗನಿಂದಲೇ ತಂದೆ-ತಾಯಿಯ ಹ*ತ್ಯೆ.. ವಿಚಾರಣೆ ವೇಳೆ ಬಯಲಾಯ್ತು ಪಾಪಿ ಪುತ್ರನ ದುಷ್ಕೃತ್ಯ!
    us-returnee
    ಬೆಂಗಳೂರಿನಲ್ಲಿ ಮಗನಿಂದಲೇ ತಂದೆ-ತಾಯಿಯ ಹ*ತ್ಯೆ.. ವಿಚಾರಣೆ ವೇಳೆ ಬಯಲಾಯ್ತು ಪಾಪಿ ಪುತ್ರನ ದುಷ್ಕೃತ್ಯ!
  • ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ! ಒಂದಲ್ಲ ಪಾಕ್‌ ಎದುರು ಎರಡು ಬಾರಿ ತೊಡೆ ತಟ್ಟಲಿದೆ ಟೀಂ ಇಂಡಿಯಾ..
    IND VS PAK
    ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ! ಒಂದಲ್ಲ ಪಾಕ್‌ ಎದುರು ಎರಡು ಬಾರಿ ತೊಡೆ ತಟ್ಟಲಿದೆ ಟೀಂ ಇಂಡಿಯಾ..
  • ಮಹಾಶಿವರಾತ್ರಿಯಂದು ರೂಪುಗೊಳ್ಳುತ್ತಿದೆ ಪವರ್‌ಫುಲ್‌ ಮಹಾಲಕ್ಷ್ಮಿ ರಾಜಯೋಗ! ಈ ರಾಶಿಯವರಿಗೆ ಲಕ್‌ ಚೇಂಜ್‌..
    Shivaratri 2026
    ಮಹಾಶಿವರಾತ್ರಿಯಂದು ರೂಪುಗೊಳ್ಳುತ್ತಿದೆ ಪವರ್‌ಫುಲ್‌ ಮಹಾಲಕ್ಷ್ಮಿ ರಾಜಯೋಗ! ಈ ರಾಶಿಯವರಿಗೆ ಲಕ್‌ ಚೇಂಜ್‌..
  • ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ..Gemini AI Pro 18 ತಿಂಗಳವರೆಗೆ ಉಚಿತ..!
    Free Video
    ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ..Gemini AI Pro 18 ತಿಂಗಳವರೆಗೆ ಉಚಿತ..!
  • ಲೈಫ್‌ ಇನ್ಶೂರೆನ್ಸ್‌ ಮಾಡಿಸಲು ಸರಿಯಾದ ವಯಸ್ಸು ಯಾವುದು? ಪ್ರತಿಯೊಬ್ಬರಿಗೂ ಗೊತ್ತಿರಲೇಬೇಕಾದ ಸತ್ಯವಿದು
    LIFE INSURANCE
    ಲೈಫ್‌ ಇನ್ಶೂರೆನ್ಸ್‌ ಮಾಡಿಸಲು ಸರಿಯಾದ ವಯಸ್ಸು ಯಾವುದು? ಪ್ರತಿಯೊಬ್ಬರಿಗೂ ಗೊತ್ತಿರಲೇಬೇಕಾದ ಸತ್ಯವಿದು
  • ನಾಳೆ ದೇಶ ಬಂದ್‌..! ಶಾಲಾ - ಕಾಲೇಜು, ಬ್ಯಾಂಕ್‌ ಸೇರಿದಂತೆ ರಾಜ್ಯದಲ್ಲಿ ಏನಿರುತ್ತೆ.. ಏನಿರಲ್ಲ..?  
    Bharat Bandh
    ನಾಳೆ ದೇಶ ಬಂದ್‌..! ಶಾಲಾ - ಕಾಲೇಜು, ಬ್ಯಾಂಕ್‌ ಸೇರಿದಂತೆ ರಾಜ್ಯದಲ್ಲಿ ಏನಿರುತ್ತೆ.. ಏನಿರಲ್ಲ..?  
  • ವಿಶ್ವದ ಅತ್ಯಂತ ದುಬಾರಿ ಚೀಸ್‌ ಈ ಪ್ರಾಣಿಯ ಹಾಲಿನಿಂದ ತಯಾರಿಸಲಾಗುತ್ತೆ.. ಇದು ಯಾವ ದೇಶದಲ್ಲಿ ಸಿಗುತ್ತೆ, ಇದರ ಬೆಲೆ ಎಷ್ಟು..?
    Pule cheese
    ವಿಶ್ವದ ಅತ್ಯಂತ ದುಬಾರಿ ಚೀಸ್‌ ಈ ಪ್ರಾಣಿಯ ಹಾಲಿನಿಂದ ತಯಾರಿಸಲಾಗುತ್ತೆ.. ಇದು ಯಾವ ದೇಶದಲ್ಲಿ ಸಿಗುತ್ತೆ, ಇದರ ಬೆಲೆ ಎಷ್ಟು..?
  • Bharat bandh 2026: ಯಾವೆಲ್ಲಾ ರಾಜ್ಯಗಳ ಮೇಲೆ ಬಂದ್‌ ಪರಿಣಾಮ!
    Bharat bandh 2026
    Bharat bandh 2026: ಯಾವೆಲ್ಲಾ ರಾಜ್ಯಗಳ ಮೇಲೆ ಬಂದ್‌ ಪರಿಣಾಮ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x