Pre-workout Healthy Drinks: ಪ್ರತಿನಿತ್ಯ ವ್ಯಾಯಾಮ ಮಾಡುವವರು ವರ್ಕೌಟ್ ಮಾಡುವ ಮೊದಲು ಪೌಷ್ಟಿಕ ಪಾನೀಯಗಳನ್ನು ಸೇವಿಸುವುದರಿಂದ ದೇಹವು ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಚೇತರಿಸಿಕೊಳ್ಳಲು ಸಹಾಯ ಮಾಡುವ ಆರೋಗ್ಯಕರ ಪಾನಿಯಗಳ ಪಟ್ಟಿ ಇಲ್ಲಿದೆ.
Drinks For Hydration In Summer: ಬೇಸಿಗೆಯಲ್ಲಿ ತಂಪಾಗಿರಲು ಮತ್ತು ಶಾಖದ ಪರಿಣಾಮಗಳನ್ನು ತಪ್ಪಿಸಲು ಸಹಾಯ ಮಾಡಲು ನೀವು ವಿವಿಧ ಆರೋಗ್ಯಕರ ಪಾನೀಯಗಳನ್ನು ಕುಡಿಯಬಹುದು. ಅವು ದೇಹವನ್ನು ತಂಪಾಗಿಸಲು ಸಹಾಯ ಮಾಡುವ ಉತ್ಕರ್ಷಣ ನಿರೋಧಕಗಳ ವರ್ಧಕದೊಂದಿಗೆ ಅತ್ಯುತ್ತಮ ಪೌಷ್ಟಿಕಾಂಶವನ್ನು ಹೊಂದಿದೆ. ಪಾನಿಯಗಳ ಪಟ್ಟಿ ಇಲ್ಲಿವೆ.
ಆಹಾರ ತಜ್ಞೆ ಆಯುಷಿ ಪ್ರಕಾರ, ಹಾಲಿಗಿಂತ ತೆಂಗಿನ ನೀರಿನಲ್ಲಿ ಹೆಚ್ಚಿನ ಪೋಷಕಾಂಶಗಳು ಕಂಡುಬರುತ್ತವೆ.ಇದರಲ್ಲಿರುವ ಕೊಬ್ಬಿನ ಪ್ರಮಾಣವು ಅತ್ಯಲ್ಪವಾಗಿದೆ ಮತ್ತು ಇದನ್ನು ನಿಯಮಿತವಾಗಿ ಸೇವಿಸುವ ಜನರು ತಮ್ಮ ದೇಹದಲ್ಲಿ ಪೊಟ್ಯಾಸಿಯಮ್, ಸೋಡಿಯಂ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಪಡೆಯುತ್ತಾರೆ.
Tender Coconut Water for Weight Loss: ಎಳನೀರನ್ನು ಅದ್ಭುತ ಪಾನೀಯ ಎಂದು ಕರೆಯಲಾಗುತ್ತದೆ. ಈ ರಿಫ್ರೆಶ್ ಪಾನೀಯವು ರುಚಿಯಷ್ಟೇ ಅಲ್ಲದೆ, ತೂಕ ನಷ್ಟಕ್ಕೆ ಕೂಡ ಸಹಾಯಕವೆಂದು ಪರಿಗಣಿಸಲಾಗಿದೆ.
Tender Coconut Benefits: ಬೇಸಿಗೆಯಲ್ಲಿ ದೇಹಕ್ಕೆ ನೀರಿನ ಅಗತ್ಯ ಹೆಚ್ಚಾಗಿದು, ಎಳೆನೀರನ್ನು ಕುಡಿಯುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೇಗೆ ಉತ್ತಮವೋ ಹಾಗೆಯೇ ತೂಕ ನಷ್ಟಕ್ಕೂ ಕೂಡ ಅನುಕೂಲವಾಗಲಿದೆ. ಅದು ಹೇಗೆ ಗೊತ್ತೇ? ಇಲ್ಲಿದೆ ಸಂಪೂರ್ಣ ವಿವರ.
Tender Coconut Benefits : ಬಿಸಿಲು ಕಾಲದಲ್ಲಿ ಮಾತ್ರವಲ್ಲದೆ ಎಲ್ಲಾ ಋತುಗಳಲ್ಲಿಯೂ ಎಳನೀರನ್ನು ಸೇವಿಸಬೇಕು. ಏಕೆಂದರೆ ಇದರಲ್ಲಿರುವ ಖನಿಜಾಂಶಗಳು ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತದೆ.
Morning drink for weight loss:ಬೆಳಗಿನ ದಿನಚರಿ ಮತ್ತು ಬೆಳಗ್ಗೆ ನಾವು ಸೇವಿಸುವ ಆಹಾರ ತೂಕದ ಮೇಲೆ ಪರಿಣಾಮ ಬೀರುತ್ತದೆ. ಈ ಒಂದು ಪಾನೀಯವನ್ನು ನಿತ್ಯ ಸೇವಿಸುತ್ತಾ ಬಂದರೆ ಒಂದೇ ವಾರದಲ್ಲಿ ತೂಕದಲ್ಲಿ ಆಗುವ ಬದಲಾವಣೆ ಕಂಡು ಬರುತ್ತದೆ.
Disadvantages Of Tender Coconut: ಸಾಮಾನ್ಯವಾಗಿ ಎಳನೀರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಆದರೆ, ಕೆಲವು ಆರೋಗ್ಯ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಸಹ ಎಳನೀರನ್ನು ಕುಡಿಯಬಾರದು ಎಂದು ನಿಮಗೆ ತಿಳಿದಿದೆಯೇ?
Tender Coconut Malai: ಸಾಮಾನ್ಯವಾಗಿ ಬೇಸಿಗೆಯಲ್ಲಿ ದೇಹ ತಂಪಾಗಲಿ ಎಂದು ನಾವು ಎಳನೀರು ಕುಡಿಯುತ್ತೇವೆ. ಕೆಲವರು ಅದರ ಒಳಗಿನ ಗಂಜಿಯನ್ನು ಸಹ ತಿನ್ನುತ್ತಾರೆ. ಇನ್ನೂ ಕೆಲವರು ಅದನ್ನು ಬಿಸಾಡುತ್ತಾರೆ. ಆದರೆ, ಉತ್ತಮ ಆರೋಗ್ಯಕ್ಕೆ ಎಳನೀರಿನ ಗಂಜಿಯ ಉಪಯೋಗಗಳ ಬಗ್ಗೆ ತಿಳಿದರೆ ನೀವು ಖಂಡಿತವಾಗಿಯೂ ಇನ್ಮುಂದೆ ಎಳನೀರಿನ ಗಂಜಿಯನ್ನು ಬಿಸಾಡುವುದಿಲ್ಲ.
Coconut Cream Benefits: ನೀವು ಎಳೆನೀರನ್ನು ಕುಡಿದು ಅದರಲ್ಲಿರುವ ಗಂಜಿಯನ್ನು ತಿನ್ನಲು ಮರೆಯಬೇಡಿ ಏಕೆಂದರೆ ಅದರಲ್ಲಿ ಇರುವ ಅನೇಕ ಪ್ರಮುಖ ಪೋಷಕಾಂಶಗಳಿಂದ ನೀವು ವಂಚಿತರಾಗುತ್ತೀರಿ.
Tender Coconut for Diabetes: ಆದರೆ ಮಧುಮೇಹಿಗಳು ಇದನ್ನು ಕುಡಿಯಬಹುದೇ? ತೆಂಗಿನ ನೀರು ನೈಸರ್ಗಿಕ ಸಕ್ಕರೆಯನ್ನು ಹೊಂದಿರುವುದರಿಂದ ಮತ್ತು ಸ್ವಲ್ಪ ಸಿಹಿಯಾಗಿರುವುದರಿಂದ, ಮಧುಮೇಹ ರೋಗಿಗಳು ಅದನ್ನು ಕುಡಿಯಲು ಯಾವಾಗಲೂ ಹೆದರುತ್ತಾರೆ. ಇದಕ್ಕಾಗಿ ನಾವು ಖ್ಯಾತ ಆಹಾರ ತಜ್ಞ ಡಾ.ಆಯುಷಿ ಯಾದವ್ ಅವರೊಂದಿಗೆ ಚರ್ಚಿಸಿದ್ದು, ಈ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.
Tender coconut is rich in potassium and hence helps keep the kidneys healthy. It acts as a diuretic to flush extra water out of the body and also prevents kidney stones.
ಎಳೆ ನೀರಿಗೆ ಸಂಬಂಧಿಸಿದಂತೆ ಕೆಲವು ರೀತಿಯ ಗೊಂದಲಗಳು ಸಾಮಾನ್ಯವಾಗಿ ಉಳಿದಿವೆ. ಸಕ್ಕರೆ ಕಾಯಿಲೆ ಇರುವವರು ತೆಂಗಿನ ನೀರು ಕುಡಿಯಬೇಕೋ ಬೇಡವೋ ಎಂಬ ಅನುಮಾನ ನಿಮಗೂ ಕಾಡುತ್ತಿದ್ದರೆ ಅದಕ್ಕೆ ಉತ್ತರ ಇಲ್ಲಿದೆ ನೋಡಿ.
Coconut Water: ಎಳನೀರು ಆರೋಗ್ಯಕ್ಕೆ ಉತ್ತಮ ಎಂದು ನೀವು ಕೇಳಿರಬಹುದು. ಹಾಗಾಗಿಯೇ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಎಳನೀರನ್ನು ಕುಡಿಯಲು ಇಷ್ಟಪಡುತ್ತಾರೆ, ಆದರೆ ಇದರ ಪ್ರಯೋಜನಗಳು ನಿಮಗೆ ತಿಳಿದಿದೆಯೇ?
ಎಳನೀರು ದೇಹದಲ್ಲಿ ದ್ರವ ಸಮತೋಲನವನ್ನು ಸರಿಯಾಗಿರಿಸುತ್ತದೆ ಮತ್ತು ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದರೊಂದಿಗೆ, ಇದರಲ್ಲಿರುವ ಅನೇಕ ಅಂಶಗಳು ಹೊಟ್ಟೆ ಕೆಡದಂತೆ ಸರಿಯಾಗಿರಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.