ದೇಶದ ಜನತೆಗೆ ಗುಡ್‌ ನ್ಯೂಸ್‌! ಹೀಗೆ ಮಾಡುವುದರಿಂದ ಜಸ್ಟ್‌ 499 ರೂ. ಗೆ ಸಿಗಲಿದೆ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌?

LPG Cylinder: ದಿನೇ ದಿನೇ ಅಡುಗೆ ಸಿಲಿಂಡರ್‌ನ ಬೆಲೆ ಹೆಚ್ಚುತ್ತಲೇ ಇದೆ. ಈ ಬೆಲೆ ಏರಿಕೆಯ ಬಿಸಿ ಮಧ್ಯಮ ವರ್ಗದ ಜನತೆಯ ಮೇಲೆ ತಟ್ಟಿದೆ, ಇದರಿಂದ ಈ ಸಮಸ್ಯೆ ಒಂದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಸಬ್ಸಿಡಿ ಮೂಲಕ ಸಿಲಿಂಡ್‌ ಅನ್ನು ಕಡಿಮೆ ಬೆಲೆಗೆ ಪಡೆಯ ಬಹುದು ಆದರೆ, ಈ ಒಂದು ಯೋಜನೆಯಿಂದ ನೀವು ಸಬ್ಸಿಡಿ ಅಲ್ಲದೆ ಸಿಲಿಂಡರ್‌ ಅನ್ನು ಕೇವಲ 499 ರೂ. ಗೆ ಪಡೆಯಬಹುದು. 

1 /6

ಇಂತಹ ವಂಚನೆಗಳಿಂದ ಜನರನ್ನು ರಕ್ಷಿಸಲು ಗ್ಯಾಸ್ ಏಜೆನ್ಸಿಗಳು ಕಾಂಪೋಸಿಟ್ ಗ್ಯಾಸ್ ಸಿಲಿಂಡರ್ ಗಳನ್ನು ಪರಚಯಿಸಿವೆ. ಈ ಸಿಲಿಂಡರ್‌ಗಳು 5 ಕೆಜಿನವುಗಳಾಗಿದ್ದು, ಕೇವಲ 350 ರu. ಗೆ ದೊರೆಯುತ್ತವೆ. ಈ ಸಿಲಿಂಡರ್‌ಗೆ ನೀವು ಸ್ಟವ್‌ ಅನ್ನು ಸಹ ಅಟ್ಯಾಚ್‌ ಮಾಡಬಹುದು. 14 ಕೆಜಿ ಸಿಲಿಂಡರ್‌ ಖರೀದಿಸುವುದು ನಿಮಗೆ ಕಷ್ಟ ಎನಿಸಿದರೆ ನೀವು ಈ ರೀತಿಯ ಸಿಲಿಂಡರ್‌ಗಳನ್ನು ಬಲಸಬಹುದು. ಈ ಸಿಲಿಂಡರ್‌ಗಲನ್ನು ರೀಫಿಲ್‌ ಕೂಡ ಮಾಡಬಹುದು. 

2 /6

ಎಲ್ಲಾದರೂ ಖಾಸಗಿ ಸ್ಥಳಗಳಲ್ಲಿ ನೀವು ಸಿಲಿಂಡರ್‌ ಖರೀದಿಸುತ್ತಿದ್ದರೆ ಸ್ವಲ್ಪ ಎಚ್ಚರದಿಂದಿರಿ. ಕಡಿಮೆ ಬೆಲೆಗೆ ಸಿಲಿಂಡರ್‌ ಸಿಗುತ್ತೆ ಎಂದುಕೊಂಡರೆ ನೀವು ಮೋಸ ಹೋಗುವುದು ಗ್ಯಾರಂಟಿ, ತಿಂಗಳು ಗಟ್ಟಲೆ ಬರುವ ಸಿಲಿಂಡರ್‌ ಬೇಗನೆ ಕಾಲಿಯಾಗುತ್ತದೆ. ಯಾಕೆಂದರೆ ಮಾಮೂಲಿ ಸಿಲಿಂಡರ್‌ಗಿಂತಲೂ, ಈ ಕಡಿಮೆ ಬೆಲೆಯ ಸಿಲಿಂಡರ್‌ಗಳಲ್ಲಿ ಕಡಿಮೆ ಅನಿಲ ತುಂಬಿರುತ್ತದೆ.

3 /6

ಸದ್ಯ ಸಿಲಿಂಡರ್‌ ಅನ್ನು ಕಡಿಮೆ ಬೆಲೆಗೆ ನೀಡುತ್ತಾ ಜನರನ್ನು ವಂಚಿಸುವ ಗ್ಯಾಂಗ್‌ ಒಂದು ಹುಟ್ಟಿಕೊಂಡಿದೆ. ಈ ಗ್ಯಾಂಗ್‌ 14 ಕೆಜಿ ಸಿಲಿಂಡರ್‌ನ ತೂಕವನ್ನು 10 ಕೆಜಿಗಿಂತ ಕಡಿಮೆ ಮಾಡಿ ಇದು 14 ಕೆಜಿ ಸಿಲಿಂಡರ್‌ ಎಂದು ಹೇಳಿ 499 ರೂ. ಸಿಲಿಂಡರ್‌ ನೀಡುತ್ತಿರುವುದಾಗಿ ಹೇಳುತ್ತಾ ಜನರನ್ನು ಮೋಸ ಮಾಡುತ್ತಿದ್ದಾರೆ. 

4 /6

LPG ಸಿಲಿಂಡರ್‌ನ ಬೆಲೆ ಇತ್ತೀಚೆಗೆ ಯಾವುದೇ ಇಳಿಕೆ ಅಥವಾ ಏರಿಕೆ ಕಾಣದೆ ಸ್ಥಿರವಾಗಿದೆ. ಹೆಚ್ಚಿನ ನಗರಗಳಲ್ಲಿ 14 ಕೆಜಿ ಗ್ಯಾಸ್ ಸಿಲಿಂಡರ್ 850 ರೂ.ಗೆ ದೊರೆಯುತ್ತಿದೆ. ಕೆಲವು ರಾಜ್ಯಗಳಲ್ಲಿ ಸಿಲಿಂಡರ್‌ ಸಬ್ಸಿಡಿಯೊಂದಿಗೆ ಕೇವಲ 500 ರೂ. ಗೆ ದೊರೆಯುತ್ತಿದೆ. ಈ ಮುಂಚೆ ವರ್ಷಕ್ಕೆ ಐದು ಸಿಲಿಂಡರ್‌ ಉಚಿತ ಎಂದು ಘೋಷಿಸಿದ್ದ ರಾಜ್ಯ ಸರ್ಕಾರ ಈವರೆಗೂ ಒಂದು ಸಿಲಿಂಡರ್‌ ಸಹ ಉಚಿತವಾಗಿ ಸಿಗಲಿಲ್ಲ.

5 /6

ದಿನೇ ದಿನೇ ಅಡುಗೆ ಸಿಲಿಂಡರ್‌ನ ಬೆಲೆ ಹೆಚ್ಚುತ್ತಲೇ ಇದೆ. ಈ ಬೆಲೆ ಏರಿಕೆಯ ಬಿಸಿ ಮಧ್ಯಮ ವರ್ಗದ ಜನತೆಯ ಮೇಲೆ ತಟ್ಟಿದೆ, ಇದರಿಂದ ಈ ಸಮಸ್ಯೆ ಒಂದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಸಬ್ಸಿಡಿ ಮೂಲಕ ಸಿಲಿಂಡ್‌ ಅನ್ನು ಕಡಿಮೆ ಬೆಲೆಗೆ ಪಡೆಯ ಬಹುದು ಆದರೆ, ಈ ಒಂದು ಯೋಜನೆಯಿಂದ ನೀವು ಸಬ್ಸಿಡಿ ಅಲ್ಲದೆ ಸಿಲಿಂಡರ್‌ ಅನ್ನು ಕೇವಲ 499 ರೂ. ಗೆ ಪಡೆಯಬಹುದು.   

6 /6

ಸೂಚನೆ : ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಆ ಮೂಲಕ ವೇತನದ ದರದಲ್ಲಿ ಹೆಚ್ಚಳ ಅಥವಾ ಮುಂದಿನ ವೇತನ ಆಯೋಗದ ಯಾವುದೇ ಗ್ಯಾರಂಟಿ ನೀಡಲಾಗುವುದಿಲ್ಲ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ.