ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಗುಡಿ ಕಟ್ಟಿದ ಅಭಿಮಾನಿ

  • Zee Media Bureau
  • Sep 26, 2024, 02:32 PM IST

ಹಾವೇರಿಯಲ್ಲಿ ಅಪ್ಪುಗೆ ಗುಡಿ ಕಟ್ಟಿದ ಅಭಿಮಾನಿ
ದೇವಸ್ಥಾನದಲ್ಲಿ ಪುನೀತ್ ಮೂರ್ತಿ ಪ್ರತಿಷ್ಠಾಪನೆ
6.5 ಅಡಿ ಎತ್ತರದ ಪುನೀತ್ ರಾಜ್‍ಕುಮಾರ್ ಮೂರ್ತಿ 
ಯಲಗಚ್ಚ ಗ್ರಾಮದ ಪ್ರಕಾಶ್ ಎಂಬುವರಿಂದ ನಿರ್ಮಾಣ
ಸ್ನೇಹಿತರು ಗ್ರಾಮಸ್ಥರ ಸಹಕಾರದಿಂದ ಗುಡಿ ನಿರ್ಮಾಣ
5 ತಿಂಗಳಿಂದ ವ್ಯಾಪಾರ ಬಿಟ್ಟು ಹಗಲು ಇರುಳು ಶ್ರಮ

Trending News