ಶಾಂಪೂವಿನಲ್ಲಿ ಈ ನೀರು ಬೆರೆಸಿ ಹೇರ್ ವಾಶ್ ಮಾಡಿದ್ರೆ ಬಿಳಿ ಕೂದಲು ಕಪ್ಪಾಗಿ ಮಾರುದ್ದ ಬೆಳೆಯುತ್ತೆ...!

White Hair Remedy: ಪ್ರಸ್ತುತ ಬಿಳಿ ಕೂದಲು ಬಹುತೇಕ ಜನರ ಸಾಮಾನ್ಯ ಸಮಸ್ಯೆಯಾಗಿದೆ. ಬಿಳಿ ಕೂದಲನ್ನು ನಿವಾರಿಸಲು ಹೆಚ್ಚಿಗೆ ಏನೂ ಮಾಡುವ ಅಗತ್ಯವಿಲ್ಲ. 

ಬೆಂಗಳೂರು: ಬಿಳಿ ಕೂದಲನ್ನು ಕಪ್ಪಾಗಿಸಲು ಒಂದೇ ಒಂದು ವಿಶೇಷವಾದ ನೀರು ತುಂಬಾ ಲಾಭದಾಯಕವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಬಿಳಿ ಕೂದಲನ್ನು ಕಪ್ಪಾಗಿಸಲು ಹೇರ್ ಡೈ ಮಾಡುವ ಅವಶ್ಯಕತೆ ಇಲ್ಲ. ಬದಲಿಗೆ ಸರಿಯಾದ ರೀತಿಯಲ್ಲಿ ಶಾಂಪೂ ಬಳಸಿದರೆ ಸಾಕು. 

2 /6

ನೀವು ಬಳಸುವ ಶಾಂಪೂವಿನಲ್ಲಿ ಒಂದು ವಿಶೇಷ ನೀರನ್ನು ಹಾಕಿ ಹೇರ್ ವಾಶ್ ಮಾಡುವುದರಿಂದ ಬಿಳಿ ಕೂದಲು ಕಪ್ಪಾಗಿ, ಮೊಣಕಾಲುದ್ದ ಬೆಳೆಯುತ್ತದೆ. 

3 /6

ಈ ವಿಶೇಷ ನೀರನ್ನು ತಯಾರಿಸಲು ಒಂದು ಲೋಟ ನೀರಿನಲ್ಲಿ 2 ಚಮಚ ಟೀ ಪುಡಿ ಹಾಕಿ ಚೆನ್ನಾಗಿ ಕುದಿಸಿ. ಬಳಿಕ ಸ್ಟೌವ್ ಆಫ್ ಮಾಡಿ. ಪಾತ್ರೆಗೆ ಒಂದು ತಟ್ಟೆ ಮುಚ್ಚಿಡಿ. 

4 /6

ಡಿಕಾಕ್ಷನ್ ತಣ್ಣಗಾದ ಬಳಿಕ ನೀವು ಬಳಸುವ ಶಾಂಪೂವಿನಲ್ಲಿ ಇದನ್ನು ಬೆರೆಸಿ. ಈ ಶಾಂಪೂವಿನಿಂದ ಹೇರ್ ವಾಶ್ ಮಾಡಿ. 

5 /6

ಈ ರೀತಿ ಟೀ ಡಿಕಾಕ್ಷನ್ ಬೆರೆಸಿದ ಶಾಂಪೂ ಬೆರೆಸಿ ಹೇರ್ ವಾಶ್ ಮಾಡುವುದರಿಂದ ಬಿಳಿ ಕೂದಲು ಕಪ್ಪಾಗಿ ತಲೆಹೊಟ್ಟು ನಿವಾರಣೆಯಾಗಿ ಕಾಂತಿಯುತವಾದ ಮಾರುದ್ದ ಕೂದಲನ್ನು ಪಡೆಯಬಹುದು. 

6 /6

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ಹೇಳಿಕೊಳ್ಳುವುದಿಲ್ಲ.