ನನ್ನ ಮಗಳು ಯಾವತ್ತೂ ನನ್ನೊಂದಿಗೆಯೇ ಇರುತ್ತಾಳೆ... ಡಿವೋರ್ಸ್‌ ವದಂತಿ ಮಧ್ಯೆ ಶಾಕಿಂಗ್‌ ಸತ್ಯ ಬಿಚ್ಚಿಟ್ಟ ಐಶ್ವರ್ಯ ರೈ ಬಚ್ಚನ್‌ !

Aishwarya Rai Bachchan : ಅಬುಧಾಬಿಯಲ್ಲಿ ನಡೆದ IIFA ಉತ್ಸವಂ 2024 ರ ಹಲವು ಫೋಟೋಗಳು ಮತ್ತು ವಿಡಿಯೋಗಳು ವೈರಲ್‌ ಆಗುತ್ತಿವೆ. ಈ ವೇಳೆ ಐಶ್ವರ್ಯ ರೈ ಸೇರಿದಂತೆ ಹಲವು ತಾರೆಯರು ಕಾಣಿಸಿಕೊಂಡಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

Aaradhya bachchan: ಅಬುಧಾಬಿಯಲ್ಲಿ ನಡೆದ IIFA ಉತ್ಸವಂ 2024 ರ ಹಲವು ಫೋಟೋಗಳು ಮತ್ತು ವಿಡಿಯೋಗಳು ವೈರಲ್‌ ಆಗುತ್ತಿವೆ. ಈ ವೇಳೆ ಐಶ್ವರ್ಯ ರೈ ಸೇರಿದಂತೆ ಹಲವು ತಾರೆಯರು ಕಾಣಿಸಿಕೊಂಡಿದ್ದರು. 

2 /7

 ಐಶ್ವರ್ಯಾ ರೈ‌ ಜೊತೆಗೆ ಅವರ ಮಗಳು ಆರಾಧ್ಯ ಬಚ್ಚನ್‌ ಕೂಡ IIFA ಉತ್ಸವಂ 2024 ರಲ್ಲಿ ಭಾಗವಹಿಸಿದ್ದರು. 

3 /7

ಈ ಸಮಯದಲ್ಲಿ ಐಶ್ವರ್ಯಾ ರೈ‌ ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. 

4 /7

ಮಗಳು ಆರಾಧ್ಯ ಬಚ್ಚನ್ ತನ್ನೊಂದಿಗೆ ಏಕೆ ಎಲ್ಲ ಕಡೆಯೂ ಬರುತ್ತಾಳೆ ಎಂಬುದಕ್ಕೆ ಐಶ್ವರ್ಯಾ ರೈ‌ ಉತ್ತರಿಸಿದ್ದಾರೆ. 

5 /7

ಪತ್ರಕರ್ತರೊಬ್ಬರು ಆರಾಧ್ಯ ಅವರನ್ನು ಯಾಕೆ ಎಲ್ಲ ಕಡೆಯೂ ಕರೆದುಕೊಂಡು ಬರುವಿರಿ ಎಂದು ಕೇಳಿದ್ದಾರೆ. ಇದಕ್ಕೆ ಕೊಂಚ ಸಿಟ್ಟಿನಿಂದಲೇ ಐಶ್ವರ್ಯಾ ರೈ ಉತ್ತರಿಸಿದಂತಿದೆ.

6 /7

‘ಅವಳು ನನ್ನ ಮಗಳು.. ಅವಳು ನನ್ನೊಂದಿಗೆ ಎಲ್ಲ ಕಡೆ ಬರುತ್ತಾಳೆ. ನನ್ನ ಜೊತೆಯೇ ಅವಳು ಸದಾ ಇರುತ್ತಾಳೆʼ ಎಂದು ಐಶ್ವರ್ಯಾ ರೈ ಉತ್ತರಿಸಿದ್ದಾರೆ. 

7 /7

ಅಭಿಷೇಕ್‌ ಬಚ್ಚನ್‌ ಮತ್ತು ಐಶ್ವರ್ಯ ರೈ ವಿಚ್ಛೇದನ ವದಂತಿ ನಡುವೆ ಈ ವಿಡಿಯೋ ವೈರಲ್‌ ಆಗಿದೆ.