ಕೋಲಾರದ ಕೆರೆಯಲ್ಲಿ ಸೇನಾ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ

  • Zee Media Bureau
  • Sep 30, 2024, 05:55 PM IST

ಕೋಲಾರದ ಕೆರೆಯಲ್ಲಿ ಸೇನಾ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ ವಿಚಾರ. 14 ಗಂಟೆಯಾದ್ರು ರಿಪೇರಿಯಾಗದ ತಾಂತ್ರಿಕ‌‌ ಸಮಸ್ಯೆ . ತಾಂತ್ರಿಕ ದೋಷ ಹಿನ್ನೆಲೆ ನಿನ್ನೆ ಸಂಜೆ 4 ಗಂಟೆಗೆ ತುರ್ತು ಭೂ ಸ್ಪರ್ಶ. ಯಲಹಂಕದಿಂದ ಚೆನೈಗೆ ತೆರಳುತ್ತಿದ್ದ ವಾಯುಸೇನಾ ಹೆಲಿಕಾಪ್ಟರ್ . ರಾತ್ರಿಯಿಡಿ ಕೆರೆಯಲ್ಲೆ ಕಳೆದ ಸೇನಾ ಹೆಲಿಕಾಪ್ಟರ್ . ಇಂದು ಮಧ್ಯಾಹ್ನದ ವೇಳೆಗೆ ತಾಂತ್ರಿಕ ಸಮಸ್ಯೆ ಸರಿಹೋಗುವ ಸಾಧ್ಯತೆ.ಕೋಲಾರದ ಬಂಗಾರಪೇಟೆ ತಾ. ಕರಪನಹಳ್ಳಿ ಕೆರೆಯಲ್ಲಿರುವ ಹೆಲಿಕಾಪ್ಟರ್ .

Trending News