ಈ ಮಹಿಳಾ ಸ್ಪರ್ಧಿಯೇ ಈ ಬಾರಿಯ ಬಿಗ್ ಬಾಸ್’ನಲ್ಲಿ ಅತಿ ಹೆಚ್ಚು ಓಟ್ ಪಡೆಯುತ್ತಿರೋದು! ಲಕ್ಷ ಅಲ್ಲ... ಕೋಟಿಯಲ್ಲಿದೆ ಓಟ್‌! ಪುರುಷರಿಗೇ ಸೆಡ್ಡು ಹೊಡೆದ ʼಲೇಡಿ ಡಾನ್ʼ!

Bigg Boss Highest Voted Contestant: ಇದೀಗ ಎಲ್ಲೆಡೆ ಬಿಗ್‌ ಬಾಸ್‌ನದ್ದೇ ಹವಾ. ಹೆಚ್ಚುಕಡಿಮೆ ಎಲ್ಲಾ ಭಾಷೆಗಳಲ್ಲೂ ಬಿಗ್‌ ಬಾಸ್‌ ಶೋ ನಡೆಯುತ್ತಿದೆ. ಕನ್ನಡದ ಬಿಗ್‌ ಬಾಸ್‌ ಕೂಡ ಭರ್ಜರಿಯಾಗಿ ಮುನ್ನಡೆಯುತ್ತಿದ್ದು ಜನಮೆಚ್ಚುಗೆ ಪಡೆದಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /9

2 /9

ಇನ್ನು ಜನಮೆಚ್ಚಿನ ಸ್ಪರ್ಧಿ ಯಾರು ಎಂಬ ಕುತೂಹಲ ಇದ್ದೇ ಇರುತ್ತದೆ. ಅಂದಹಾಗೆ ಕೆಲ ಮೂಲಗಳು ನೀಡಿರುವ ವರದಿ ಅನುಸಾರ ಬಿಗ್‌ ಬಾಸ್‌ ಮನೆಯ ಕಂಟೆಸ್ಟೆಂಟ್‌ ಒಬ್ಬರು ಸುಮಾರು ಶೇ.28ರಷ್ಟು ಮತವನ್ನು ಪಡೆಯುತ್ತಿದ್ದಾರೆ.  

3 /9

ಅಂದಹಾಗೆ ನಾವಿಂದು ಮಾತನಾಡುತ್ತಿರೋದು ಕನ್ನಡ ಬಿಗ್‌ ಬಾಸ್‌ ಬಗ್ಗೆ ಅಲ್ಲ.. ಬದಲಾಗಿ ಬಿಗ್ ಬಾಸ್ ತೆಲುಗು ಸೀಸನ್ 8ರ ಕುರಿತಾಗಿ.  

4 /9

ಸೆಪ್ಟೆಂಬರ್ 1 ರಂದು ಆರಂಭವಾದ ಹೊಸ ಸೀಸನ್ ಇದೀಗ ಎಂಟನೇ ವಾರಕ್ಕೆ ಕಾಲಿಟ್ಟಿದೆ. ಅಲ್ಲದೆ, ಏಳು ವಾರಗಳಲ್ಲಿ 8 ಸ್ಪರ್ಧಿಗಳು ಏಕಕಾಲದಲ್ಲಿ ಎಲಿಮಿನೇಟ್ ಆಗಿದ್ದರು. ಬೇಬಕ್ಕ, ಶೇಖರ್ ಬಾಷಾ, ಅಭಯ್ ನವೀನ್, ಸೋನಿಯಾ, ಆದಿತ್ಯ ಓಂ, ನೈನಿಕಾ, ಸೀತಾ, ಮಣಿಕಂಠ ಎಲಿಮಿನೇಟ್ ಆದ ಸ್ಪರ್ಧಿಗಳಲ್ಲಿ ಸೇರಿದ್ದಾರೆ.  

5 /9

ಹೀಗಾಗಿ ಎಂಟನೇ ವಾರದಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಈ ವಾರದ ನಾಮಿನೇಷನ್‌ಗಳಲ್ಲಿ ನಿಖಿಲ್, ಪ್ರೇರಣಾ, ವಿಷ್ಣುಪ್ರಿಯಾ, ಮೆಹಬೂಬ್, ಪೃಥ್ವಿ, ನಯನಿ ಸೇರಿದ್ದಾರೆ. ಅವರಿಗಾಗಿ ಓಟಿಂಗ್‌ ಲೈನ್‌ ಕೂಡ ಆರಂಭವಾಗಿದೆ.  

6 /9

ಇದುವರೆಗಿನ ವೋಟಿಂಗ್ ಪ್ಯಾಟರ್ನ್ ನೋಡಿದರೆ ಈ ವಾರ ಶಾಕಿಂಗ್ ಎಲಿಮಿನೇಷನ್ ಆಗಲಿದೆಯಂತೆ. ಏಕೆಂದರೆ ಈ ವಾರ ಪ್ರೇರಣಾಗೆ ಅತಿ ಹೆಚ್ಚು ವೋಟ್‌ ಬಿದ್ದಿದೆ ಎನ್ನಲಾಗಿದೆ. ಅಂದರೆ ಶೇ. 28ರಷ್ಟು ಮತವನ್ನು ಒಬ್ಬಳೇ ಪಡೆದಿದ್ದಾರೆ ಎನ್ನಲಾಗಿದೆ. ಇನ್ನು ಪ್ರಬಲ ಸ್ಪರ್ಧಿ ನಿಖಿಲ್ ಎರಡನೇ ಸ್ಥಾನದಲ್ಲಿದ್ದು, ಶೇ.25ರಷ್ಟು ಮತಗಳನ್ನು ಪಡೆದಿದ್ದಾರೆ. ವಿಷ್ಣುಪ್ರಿಯಾ ಮೂರನೇ ಸ್ಥಾನದಲ್ಲಿದ್ದು ಶೇ. 14ರಷ್ಟು ಮತಗಳನ್ನು ಪಡೆದಿದ್ದಾರೆ.  

7 /9

ಆ ನಂತರ ಪೃಥ್ವಿರಾಜ್, ನಯನಿ ಪಾವನಿ ಮತ್ತು ಮೆಹಬೂಬ್ ಕ್ರಮವಾಗಿ ನಾಲ್ಕು, ಐದು ಮತ್ತು ಆರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇದರಲ್ಲಿ ಪೃಥ್ವಿರಾಜ್ ಚೆನ್ನಾಗಿ ಆಡುತ್ತಿದ್ದು, ವಿಷ್ಣು ಪ್ರಿಯಾ ಜೊತೆಗಿನ ಪ್ರೇಮಯಾನ ಕೂಡ ಚೆನ್ನಾಗಿಯೇ ಸಾಗುತ್ತಿದೆ.  

8 /9

ಇನ್ನು ನಯನಿ ಪಾವನಿ ಕೂಡ ಚೆನ್ನಾಗಿ ಆಡುತ್ತಿದ್ದು, ಕೆಲಸ ಮತ್ತು ಆಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಆದರೆ ಇದೀಗ ಬಿಗ್ ಬಾಸ್ ಎಲಿಮಿನೇಷನ್ ತೂಗುಗತ್ತಿ ಮೆಹಬೂಬ್ ಕೊರಳಿಗೆ ಬಿದ್ದಿದೆ. ಇದುವರೆಗೆ ಶೇ 10ರಷ್ಟು ಮತಗಳನ್ನಷ್ಟೇ ಪಡೆದಿದ್ದಾರೆ.  

9 /9

ಮೆಹಬೂಬ್ ಡೇಂಜರ್‌ಝೋನ್‌ನಲ್ಲಿದ್ದು, ಇಂದಿಗೆ ಓಟಿಂಗ್‌ಲೈನ್‌ ಕ್ಲೋಸ್‌ ಆಗಲಿದೆ. ಇಂದು ಮಧ್ಯರಾತ್ರಿ ಒಳಗಾಗಿ ಏನಾದರೂ ಪವಾಡವೇ ನಡೆಯುತ್ತಾ! ಎಂಬುದನ್ನು ಕಾದುನೋಡಬೇಕಿದೆ.