ಮುಡಾ ಹಗರಣ: ಇಂದು ನಟೇಶ್ ಬಂಧನ ಸಾಧ್ಯತೆ

  • Zee Media Bureau
  • Oct 30, 2024, 05:25 PM IST

ಮುಡಾ ಹಗರಣದ ಪ್ರಕರಣ ತನಿಖೆ ಚುರುಕು ನಟೇಶ್ ವಶಕ್ಕೆ ಪಡೆದು ಕಚೇರಿಗೆ ಕರೆತಂದಿರೋ ಇಡಿ ಶಾಂತಿನಗರದ ಇಡಿ ಕಚೇರಿಗೆ ಕರೆದು ವಶಕ್ಕೆ ಪಡೆದ ಇಡಿ ಮುಡಾ ಆಯುಕ್ತರಿಗೆ ಅಧಿಕಾರಿಗಳ ಪ್ರಶ್ನೆಗಳ ಸುರಿಮಳೆ ನಟೇಶ್ ಖಾಸಗಿ ವಾಹನದಲ್ಲೇ ಕರೆ ತಂದಿರೋ ಇಡಿ

Trending News