ರಸ್ತೆ ದುರಸ್ತಿಗೆ ಮೀಸಲಿಟ್ಟ 10 ಲಕ್ಷ ಬಳಕೆಗೆ ಅಧಿಕಾರಿಗಳ ನಿರ್ಧಾರ
Zee Media Bureau
Nov 1, 2024, 05:30 PM IST
ಜೀ ಕನ್ನಡ ನ್ಯೂಸ್ ವರದಿಗೆ ಎಚ್ಚೆತ್ತ ಶಾಸಕರು, ಅಧಿಕಾರಿಗಳು. ರಸ್ತೆ ದುರಸ್ತಿಗೆ ಮೀಸಲಿಟ್ಟ 10 ಲಕ್ಷ ಬಳಕೆಗೆ ಅಧಿಕಾರಿಗಳ ನಿರ್ಧಾರ. ಕೊಟ್ಟೂರಿನ ಸನ್ನಿಧಿ ಕಾಲೇಜಿನ ಬಳಿ ರಸ್ತೆ ಅವ್ಯವಸ್ಥೆಯ ಬಗ್ಗೆ ವರದಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.