Actor Ramesh Arvind: ಕನ್ನಡದ ಪ್ರಖ್ಯಾತ ನಟ ರಮೇಶ್‌ ಅರವಿಂದ್‌ ಪತ್ನಿ ಯಾರು ಗೊತ್ತೇ? 2 ಮಕ್ಕಳು ಹೇಗಿದ್ದಾರೆ ನೋಡಿ!!

Ramesh Arvind: ಸುಂದರ ಸ್ಪಪ್ನಗಳು ಸಿನಿಮಾ ಮೂಲಕ ಕನ್ನಡ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ಚೆಂದನವನದ ನಟ ರಮೇಶ್‌ ಅರವಿಂದ್..‌ ಎಷ್ಟೇ ವಯಸ್ಸಾದರೂ ಯಂಗ್‌ ಆಗಿ ಕಾಣುವ ಎವರ್‌ಗ್ರೀನ್‌ ಹಿರೋ ರಮೇಶ್‌ ಅವರು ಸ್ಯಾಂಡಲ್‌ವುಡ್‌ಗೆ ಸಾಕಷ್ಟು ಸಾಲು ಸಾಲು ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ.. 
 

1 /5

ಕನ್ನಡದ ಖ್ಯಾತ ನಟ ರಮೇಶ್‌ ಅರವಿಂದ್‌ ಬಣ್ಣದ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.. ಚಂದನವನದಲ್ಲಿ ಯಶಸ್ಸು ಗಳಿಸಿದ ನಟರ ಪೈಕಿ ಇವರು ಒಬ್ಬರು.. ಸಾಲು ಸಾಲು ಹಿಟ್‌ ಸಿನಿಮಾಗಳ ಮೂಲಕ ಮಿಂಚಿ ತಮ್ಮದೇ ಆದ ಅಭಿಮಾನಿಗಳ ಬಳಗ ಹೊಂದಿರುವ ಕನ್ನಡದ ಮೇರು ನಟ ಇವರು..     

2 /5

ನಟ ರಮೇಶ್‌ ಅರವಿಂದ್‌ ಎಂದರೇ ನಿನ್ನೆ ಪ್ರೀತಿಸುವೇ, ನಮ್ಮೂರ ಮಂದಾರ ಹೂವೆ, ಹೀಗೆ ಹತ್ತು ಹಲವಾರು ಹಿಟ್‌ ಸಿನಿಮಾಗಳು ನಮ್ಮ ಕಣ್ಣಮುಂದೆ ಬರುತ್ತವೆ.. ಈಗಲೂ ಅದೇ ಕ್ರೇಜ್‌ ಉಳಿಸಿಕೊಂಡ ನಗುಮುಖದ ಕನ್ನಡದ ನಟ ರಮೇಶ್‌ ಅರವಿಂದ್ ಎಂದರೇ ತಪ್ಪಾಗುವುದಿಲ್ಲ..     

3 /5

ಸಾಮಾನ್ಯವಾಗಿ ನಟ-ನಟಿಯರಿಗೆ ವಯಸ್ಸಾದ ಮೇಲೆ ಪೋಷಕ ಪಾತ್ರಗಳನ್ನು ನೀಡುತ್ತಾರೆ ಆದರೆ ನಟ ರಮೇಶ್‌ ಅರವಿಂದ್‌ ಈಗಲೂ ನಾಯಕನಾಗಿಯೇ ಸಿನಿಮಾ ಮಾಡುತ್ತಾರೆ.. ಏಕೆಂದರೆ ಅವರ ಆ ಅಂದದ ಮುಖ ಇಂದಿಗೂ ಹಾಗೆಯೇ ಇದೆ.. ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುವಂತಹ ಅದ್ಭುತ ಕಲಾವಿದ ರಮೇಶ್‌ ಅರವಿಂದ್‌ ಅರು..     

4 /5

ಕನ್ನಡ, ತೆಲುಗು ಹೀಗೆ ಹಲವು ಭಾಷೆಗಳ ಸಿನಿಮಾಗಳಲ್ಲಿಯೂ ನಟ ಕೆಲಸ ಮಾಡಿದ್ದಾರೆ.. ಬರೀ ನಟನಾಗಿ ಅಲ್ಲದೇ ಕಥೆ ಬರಹಗಾರರಾಗಿ, ನಿರ್ಮಾಪಕರಾಗಿ, ನಿರೂಪಕರಾಗಿಯೂ ರಮೇಶ್‌ ಅರವಿಂದ್‌ ಗುರುತಿಸಿಕೊಂಡಿದ್ದಾರೆ..     

5 /5

ಇನ್ನು ನಟ ರಮೇಶ್‌ ಅರವಿಂದ್‌ ಅವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೇ ಇವರ ಪತ್ನಿ ಹೆಸರು ಅರ್ಚನಾ.. ಈ ದಂಪತಿಗೆ ಇಬ್ಬರು ಮಕ್ಕಳು.. ಒಂದು ಗಂಡು ಒಂದು ಹೆಣ್ಣು..