ಅರ್ಜುನ್‌ ರಮೇಶ್‌ ಅವರ ಇಬ್ಬರು ಪತ್ನಿಯರು ಯಾರು ಗೊತ್ತಾ..? ಅಕ್ಕ ತಂಗಿಯನ್ನೆ ಮದುವೆಯಾಗಿದ್ದಾರೆ ಖ್ಯಾತ ಸೀರಿಯಲ್‌ ನಟ!

Arjun Ramesh: ಸ್ಯಾಂಡಲ್‌ವುಡ್‌ನಲ್ಲಿ ಹಲವಾರು ನಟ ನಟಿಯರು ತಮ್ಮ ವೈಯಕ್ತಿಕ ಜೀವನದ ಕಾರಣದಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಅಂತಹ ಫೆಮಸ್‌ ಆಗಿರುವ ಖ್ಯಾತ ನಟನ ಜೀವನದ ಕುರಿತಾದ ಸುದ್ದಿಯೊಂದು ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು.
 

1 /8

Arjun Ramesh: ಸ್ಯಾಂಡಲ್‌ವುಡ್‌ನಲ್ಲಿ ಹಲವಾರು ನಟ ನಟಿಯರು ತಮ್ಮ ವೈಯಕ್ತಿಕ ಜೀವನದ ಕಾರಣದಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಅಂತಹ ಫೆಮಸ್‌ ಆಗಿರುವ ಖ್ಯಾತ ನಟನ ಜೀವನದ ಕುರಿತಾದ ಸುದ್ದಿಯೊಂದು ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು.  

2 /8

ನಟ ಅರ್ಜುನ್‌ ಸುರೇಶ್‌ ಕುರಿತು ಹೊಸದಾಗಿ ಹೇಳಬೇಕಾಗಿಲ್ಲ, ಹಲವಾರು ಧಾರವಾಹಿಗಳಲ್ಲಿ ನಟಿಸುವ ಮೂಲಕ ಅರ್ಜುನ್‌ ಅವರು ಕಿರುತೆರೆಯಲ್ಲಿ ಒಳ್ಳೆಯ ನೇಮ್‌ ಫೇಮ್‌ ಗಿಟ್ಟಿಸಿಕೊಂಡಿದ್ದಾರೆ.   

3 /8

ಸೀರಿಯಲ್‌ನಲ್ಲಿ ತಮ್ಮ ಪಾತ್ರಗಳ ಮೂಲಕ ಅರ್ಜುನ್‌ ಹೇಗೆ ಸುದ್ದಿಯಲ್ಲಿ ಇರುತ್ತಾರೋ ಅದೇ ರೀತಿ ಅರ್ಜುನ್‌ ಅವರ ಜೀವನ ಸಖತ್‌ ಇನ್‌ಟ್ರೆಂಸ್ಟಿಂಗ್‌ ಅಂತಲೇ ಹೇಳಬಹುದು.  

4 /8

ನಟ ಅರ್ಜುನ್‌ ಅವರಿಗೆ ತಮ್ಮ ನಿಜ ಜೀವನದಲ್ಲಿ ಒಬ್ಬರಲ್ಲ ಹೊರತಾಗಿ ಇಬ್ಬರು ಪತ್ನಿಯರಿದ್ದಾರೆ.ಅದರಲ್ಲೂ ಆ ಇಬ್ಬರು ಪತ್ನಿಯರು ಕೂಡ ಅಕ್ಕ ತಂಗಿ.  

5 /8

ಅರ್ಜುನ್‌ ಸುರೇಶ್‌ ಅವರು ಇಬ್ಬರು ಹೆಂಡಂದಿರ ಮುದ್ದಿನ ಗಂಡ ಅಂತಲೇ ಹೇಳಬಹುದು. ನಟನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.  

6 /8

ಅರ್ಜುನ್‌ ಸುರೇಶ್‌ ಅವರ ಮೊದಲ ಮಗಳ ಹೆಸರು ಧನ್ವಿ ಎರಡನೇ ಪತ್ನಿ ಹೆಸರು ಶಿವಿನ್‌.  

7 /8

ನಟನ ಇಬ್ಬರು ಪತ್ನಿಯರು ಕೂಡ ಒಬ್ಬರಿಂಗಿಂತ ಬ್ಬರು ತುಂಬಾ ಮುದ್ದಾಗಿದ್ದಾರೆ ಅಂತಲೇ ಹೇಳಬಹುದು.  

8 /8

ನಟ ಅರ್ಜುನ್‌ ಸುರೇಶ್‌ ಅವರು ಬಿಗ್‌ಬಾಸ್‌ನಲ್ಲಿ ಕೂಡ ಸ್ಪರ್ಧೆ ಮಾಡುವ ಮೂಲಕ ಸಿಕ್ಕಾಪಟ್ಟೆ ವೈರಲ್‌ ಆಗಿದ್ದರು. ಇದೇ ವೇಳೆ ಅವರು ತಮ್ಮ ಎರಡು ಮದುವೆಗಲ ಕುರಿತು ಬಹಿರಂಗವಾಗಿ ಹೇಳಿದ್ದು ಅಷ್ಟೆ ಅಲ್ಲದೆ, ತಮ್ಮ ಮೊದಲ ಪತ್ನಿಯ ಬಳಿ ಬಹಿರಂಗಾವಗಿ ಕ್ಷಮೆ ಕೂಡ ಕೇಳಿದ್ದರು.