guess This Sandalwood Famous Actor: ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ನಟ-ನಟಿಯರ ಬಾಲ್ಯದ ಪೋಟೋಗಳು ವೈರಲ್ ಆಗುತ್ತಿವೆ.. ಅದರಂತೆ ಇದೀಗ ಸ್ಯಾಂಡಲ್ವುಡ್ನ ಹಿರಿಯ ನಟರೊಬ್ಬರ ಪೋಟೋವೊಂದು ಬಾರೀ ಸದ್ದು ಮಾಡುತ್ತಿದೆ.. ಹಾಗಾದ್ರೆ ಈ ಪೋಟೋದಲ್ಲಿ ಇರುವ ಮುದ್ದಾದ ಬಾಲಕ ಯಾರೆಂದು ಗುರುತಿಸಬಲ್ಲಿರಾ?..

ಅರವತ್ತನೇ ವಯಸ್ಸಿನಲ್ಲೂ ಹದಿಹರೆಯದವರನ್ನು ನಾಚಿಸುವಂತಹ ಉತ್ಸಾಹವಿರುವ ನಟ ಶಿವರಾಜಕುಮಾರ್. ಇತ್ತೀಚೆಗೆ ಬಿಡುಗಡೆಯಾದ ಶಿವಣ್ಣ ಅಭಿನಯದ "ಬೈರಾಗಿ" ಸಿನಿಮಾ ಕೂಡ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.