ಅತುಲ್ ಸುಭಾಷ್ ಆತ್ಮಹತ್ಯೆ ‌ಪ್ರಕರಣ: ನಾಲ್ವರ ವಿರುದ್ಧ ಎಫ್ಐಆರ್

  • Zee Media Bureau
  • Dec 12, 2024, 01:25 PM IST

ಆತ ಹೆಂಡತಿ ಕಾಟದಿಂದ ಹೈರಾಣಾಗಿದ್ದ ಟೆಕ್ಕಿ.ಕೊನೆಗೆ ಈ ಜಗತ್ತೇ ಬೇಡ ಅಂತಾ ಮನನೊಂದು ಸುಸೈಡ್ ಮಾಡಿಕೊಂಡಿದ್ದ . ಆತನ ಸಾವು ಈಗ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇನ್ನೂ ಹೆಂಡತಿ ನೀಡಿದ್ದ ದೂರಿನ ಅನ್ವಯ ಪೋಲಿಸರು ಹಾಕಿದ್ದ ಸೆಕ್ಷನ್ ಗಳ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಕಳವಳ ವ್ಯಕ್ತಪಡಿಸಿದೆ.

Trending News