ಮೊಸರಿಗೆ ಇದನ್ನು ಕಲಿಸಿ ಹಚ್ಚಿ.. ಬಿಳಿ ಕೂದಲು 10 ನಿಮಿಷದಲ್ಲಿ ಗಾಢ ಕಪ್ಪಾಗಿ ರೇಷ್ಮೆಯ ನೂಲಿನಂತಾಗುವುದು!

Remedies for grey hair: ಬಿಳಿಕೂದಲು ಬರಲು ಹಲವು ಕಾರಣಗಳಿವೆ. ಬಿಳಿ ಕೂದಲನ್ನು ಕಪ್ಪಾಗಿಸಲು ಮೊಸರು ಬೆಸ್ಟ್‌ ಮನೆಮದ್ದಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

Remedies for grey hair: ಬಿಳಿಕೂದಲು ಬರಲು ಹಲವು ಕಾರಣಗಳಿವೆ. ಬಿಳಿ ಕೂದಲನ್ನು ಕಪ್ಪಾಗಿಸಲು ಮೊಸರು ಬೆಸ್ಟ್‌ ಮನೆಮದ್ದಾಗಿದೆ. 

2 /7

ಬಿಳಿ ಕೂದಲು ಇತ್ತೀಚಿನ ದಿನದಲ್ಲಿ ಸಾಮಾನ್ಯ ಸಮಸ್ಯೆ. ಮೊದಲೆಲ್ಲ ವಯಸ್ಸಾದವರಲ್ಲಿ ಬಿಳಿ ಕೂದಲು ಕಾಣುತ್ತಿತ್ತು. ಈಗ ಚಿಕ್ಕ ವಯಸ್ಸಿನವರಲ್ಲೂ ಕೂದಲು ಬಿಳಿಯಾಗುತ್ತಿದೆ. 

3 /7

ಬಿಳಿ ಕೂದಲನ್ನು ಹೇರ್‌ ಡೈ ಬದಲು ಕೆಲವು ಮನೆ ಮದ್ದುಗಳ ಮೂಲಕ ಕಪ್ಪಾಗಿಸಬಹುದು. ಈ ಮನೆಮದ್ದು ಕೂದಲಿನ ಬೇರುಗಳನ್ನು ಬಲಗೊಳಿಸುತ್ತದೆ.  

4 /7

ಕೂದಲಿನ ಆರೋಗ್ಯಕ್ಕೆ ಮೊಸರು ಉತ್ತಮ ಆಯ್ಕೆ. ಮೊಸರು ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಚಳಿಗಾಲದಲ್ಲಿ ಮೊಸರಿನ ಹೇರ್ ಮಾಸ್ಕ್ ಹಚ್ಚುವುದರಿಂದ ಒಣ ಕೂದಲಿನ ಸಮಸ್ಯೆ ತೊಲಗುತ್ತದೆ.

5 /7

ಮೊಸರಿನ ಜೊತೆ ಕಾಫಿ ಬೆರೆಸಿ ಹೇರ್‌ ಮಾಸ್ಕ್‌ ತಯಾರಿಸಬಹುದು. ಒಂದು ಕಪ್ ಮೊಸರು, ಒಂದು ಚಮಚ ಕಾಫಿ ಪುಡಿ ಮತ್ತು ನಿಂಬೆ ರಸವನ್ನು ತೆಗೆದುಕೊಳ್ಳಿ. 

6 /7

ಮೊಸರು, ಕಾಫಿ ಪುಡಿ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಕೂದಲಿನ ಬೇರಿನಿಂದ ತುದಿಯವರೆಗೆ ಹಚ್ಚಿಕೊಳ್ಳಿ. 30 ರಿಂದ 40 ನಿಮಿಷಗಳ ಕಾಲ ಬಿಟ್ಟು ನಂತರ ಶಾಂಪೂ ಸಹಾಯದಿಂದ ಕೂದಲನ್ನು ತೊಳೆಯಿರಿ.

7 /7

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.