ಪ್ರಕರಣ ಬಗ್ಗೆ ದೂರು ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ
Zee Media Bureau
Dec 24, 2024, 06:50 PM IST
ಸಭಾಪತಿಗಳು, ಗೃಹ ಸಚಿವರು, ಪೊಲೀಸ್ ಮಹಾ ನಿರೀಕ್ಷಕರಿಗೆ ದೂರು. ಸದನದಲ್ಲಿನ ಘಟನೆ, ಪೊಲೀಸರು ನಡೆದಕೊಂಡ ರೀತಿ ಬಗ್ಗೆ ದೂರು. 7 ಪುಟಗಳ ವಿಸ್ತಾರವಾದ ದೂರು ನೀಡಿರುವ ಎಮ್ಎಲ್ಸಿ ಸಿ.ಟಿ.ರವಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.