Daily GK Quiz: ಕರ್ನಾಟಕದ ಮುದ್ರಣ ನಗರಿ ಅಥವಾ ಮುದ್ರಣ ಕಾಶಿ ಯಾವುದು?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.  

Written by - Puttaraj K Alur | Last Updated : Dec 25, 2024, 04:00 PM IST
  • ಯಾವ ರಾಜ್ಯದಲ್ಲಿ "ಶಿಗ್ಮೋ ಉತ್ಸವ 2024" ಅನ್ನು ಆಚರಿಸಲಾಗಿದೆ?
  • 71ನೇ ವಿಶ್ವ ಸುಂದರಿ 2024 ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?
  • ಗಾಂಧಿ-ಇರ್ವಿನ್ ಒಪ್ಪಂದ ಯಾವಾಗ ನಡೆಯಿತು?
Daily GK Quiz: ಕರ್ನಾಟಕದ ಮುದ್ರಣ ನಗರಿ ಅಥವಾ ಮುದ್ರಣ ಕಾಶಿ ಯಾವುದು? title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.  ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.‌

ಪ್ರಶ್ನೆ 1: 71ನೇ ವಿಶ್ವ ಸುಂದರಿ 2024 ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?

ಉತ್ತರ: Krystyna Pyszková, Czech Republic 

ಪ್ರಶ್ನೆ 2: ಭಾರತದ ಮೊದಲ ಆಯುರ್ವೇದಿಕ್ ರೆಸ್ಟೋರೆಂಟ್ "ಸೋಮ"(Soma)ವನ್ನು ಎಲ್ಲಿ ಪ್ರಾರಂಭಿಸಲಾಗಿದೆ?

ಉತ್ತರ: ನವದೆಹಲಿ 

ಪ್ರಶ್ನೆ 3: ಪ್ರಪಂಚದ ಮೊದಲ ʼಓಂʼ ಆಕಾರದ ದೇವಾಲಯವನ್ನು ಎಲ್ಲಿ ಉದ್ಘಾಟಿಸಲಾಗಿದೆ?

ಉತ್ತರ: ಪಾಲಿ, ರಾಜಸ್ಥಾನ 

ಪ್ರಶ್ನೆ 4: ಭಾರತದ ಚುನಾವಣಾ ಆಯೋಗದ "ಅಂಗವಿಕಲ ವ್ಯಕ್ತಿಗಳ" ರಾಷ್ಟ್ರೀಯ ಐಕಾನ್ ಯಾರು?

ಉತ್ತರ: ಶೀತಲ್ ದೇವಿ 

ಪ್ರಶ್ನೆ 5: ಯಾವ ರಾಜ್ಯದಲ್ಲಿ "ಶಿಗ್ಮೋ ಉತ್ಸವ 2024" ಅನ್ನು ಆಚರಿಸಲಾಗಿದೆ?

ಉತ್ತರ: ಗೋವಾ 

ಇದನ್ನೂ ಓದಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್; ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ಸಮಾನತೆಯ ಹರಿಕಾರ!!

ಪ್ರಶ್ನೆ 6: ಕರ್ನಾಟಕದ ಮುದ್ರಣ ನಗರಿ ಅಥವಾ ಮುದ್ರಣ ಕಾಶಿ ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ..?

ಉತ್ತರ: ಗದಗ

ಪ್ರಶ್ನೆ 7: 1858ರ ರಾಣಿಯ ಘೋಷಣೆ ಪ್ರಕಾರ ಭಾರತದ ವೈಸರಾಯಾಗಿ ಮೊಟ್ಟಮೊದಲು ನೇಮಕವಾದವರು ಯಾರು?

ಉತ್ತರ: ಲಾರ್ಡ್ ಕ್ಯಾನಿಂಗ್ 

ಪ್ರಶ್ನೆ 8: ಕೋಮುವಾರು ಮತದಾರರ ಪಿತಾಮಹನೆಂದು ಯಾರನ್ನು ಕರೆಯುತ್ತಾರೆ

ಉತ್ತರ: ಲಾರ್ಡ್ ಮಿಂಟೊ 

ಪ್ರಶ್ನೆ 9: ಭಾರತೀಯ ವೈಸರಾಯ್ ಕಾರ್ಯಕಾರಿ ಮಂಡಳಿಗೆ ಕಾನೂನು ಸದಸ್ಯರಾಗಿ ಸೇರ್ಪಡೆಯಾದ ಮೊದಲ ಭಾರತೀಯ ವ್ಯಕ್ತಿ 

ಉತ್ತರ: ಸತ್ಯೇಂದ್ರ ಪ್ರಸಾದ ಸಿನ್ಹಾ 

ಪ್ರಶ್ನೆ 10: ಗಾಂಧಿ-ಇರ್ವಿನ್ ಒಪ್ಪಂದ ಯಾವಾಗ ನಡೆಯಿತು?

ಉತ್ತರ: 1931 ಮಾರ್ಚ್ 5

ಇದನ್ನೂ ಓದಿ: ಶ್ರೇಷ್ಠ ವಾಗ್ಮಿ, ಸಮೃದ್ದ ಚಿಂತಕ ಸ್ವಾಮಿ ವಿವೇಕಾನಂದ; ದೇಶಕ್ಕಾಗಿ ಸರ್ವಸ್ವವನ್ನೇ ಅರ್ಪಿಸಿದ ಯುವಕರ ಕಣ್ಮಣಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News