Astro Tips: ತಾಯಿ ಲಕ್ಷ್ಮಿದೇವಿ ಮತ್ತು ಕುಬೇರನ ಆಶೀರ್ವಾದ ಪಡೆಯಲು ಈ ನಿಯಮಗಳನ್ನ ಪಾಲಿಸಿರಿ

Astrological remedies for financial problems: ಅನೇಕರು ಎಷ್ಟೇ ಪ್ರಯತ್ನಪಟ್ಟರೂ, ಶ್ರಮವಹಿಸಿದರೂ ಸಹ ಪ್ರಯೋಜನವಾಗುವುದಿಲ್ಲ. ಇದಕ್ಕೆ ಕಾರಣ ಅದೃಷ್ಟ. ಈ ಅದೃಷ್ಟ ಕೈಹಿಡಿದರೆ ಮಾತ್ರ ವ್ಯಕ್ತಿ ಏಳಿಗೆಯಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. 

Astro Money Tips: ಇಂದು ಅನೇಕರು ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಬಡತನದ ಕಾರಣ ಅನೇಕರ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುವುದಿಲ್ಲ. ಮೂರು ಹೊತ್ತು ಊಟಕ್ಕೆ ಪರದಾಡುವಂತಹ ಪರಿಸ್ಥಿತಿ ಇರುತ್ತದೆ. ಎಷ್ಟೇ ಪ್ರಯತ್ನಪಟ್ಟರೂ, ಶ್ರಮವಹಿಸಿದರೂ ಸಹ ಪ್ರಯೋಜನವಾಗುವುದಿಲ್ಲ. ಇದಕ್ಕೆ ಕಾರಣ ಅದೃಷ್ಟ. ಈ ಅದೃಷ್ಟ ಕೈಹಿಡಿದರೆ ಮಾತ್ರ ವ್ಯಕ್ತಿ ಏಳಿಗೆಯಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಅದೃಷ್ಟಕ್ಕೆ ಕಾರಣ ತಾಯಿ ಲಕ್ಷ್ಮಿದೇವಿ ಮತ್ತು ಕುಬೇರನ ಆಶೀರ್ವಾದ. ಇವರಿಬ್ಬರ ಆಶೀರ್ವಾದ ಪಡೆಯಲು ನೀವು ಕೆಲವು ನಿಯಮಗಳನ್ನು ಪಾಲಿಸಬೇಕು. ಆ ನಿಯಮಗಳು ಯಾವುದು ಎಂದು ತಿಳಿಯಿರಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ತಾಯಿ ಲಕ್ಷ್ಮಿದೇವಿ ಮತ್ತು ಕುಬೇರನ ಆಶೀರ್ವಾದ ಪಡೆಯಲು ಪ್ರತಿದಿನವೂ ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಬೇಕು. 

2 /5

ಪ್ರತಿದಿನವೂ ಸೂರ್ಯೋದಯಕ್ಕೆ ಮುಂಚೆ ಏಳಬೇಕು. ಮನೆಯ ಈಶಾನ್ಯ ದಿಕ್ಕಿನಲ್ಲಿ ಕಿಟಕಿಯ ಬಾಗಿಲು ತೆರೆದಿರಬೇಕು

3 /5

ಹೊಸ್ತಿಲಿಗೆ ಅರಿಶಿಣ & ಕುಂಕುಮ ಹಚ್ಚಿ ಅಲಂಕಾರಗೊಳಿಸಬೇಕು. ಮನೆಯನ್ನು ಒರೆಸುವಾಗ ಹಿಡಿ ಕಲ್ಲುಪ್ಪು ಹಾಗೂ ಅರಿಶಿನವನ್ನು ಹಾಕಿ ಒರೆಸಬೇಕು.

4 /5

ಪ್ರತಿದಿನ ಮನೆಯ ಮುಂದೆ ಶುಭಕರವಾದ ರಂಗೋಲಿಯನ್ನು ಹಾಕಬೇಕು. ಪ್ರತಿದಿನವೂ ಸಂಧ್ಯಾಕಾಲದಲ್ಲಿ ದೇವರಿಗೆ ದೀಪವನ್ನು ಹಚ್ಚಬೇಕು.

5 /5

ಪ್ರತಿದಿನ 7 ಗಂಟೆ ಒಳಗೆ ಮನೆಯ ಮುಖ್ಯದ್ವಾರವನ್ನು ಮುಚ್ಚಬಾರದು. ನೈರುತ್ಯ ಬಾಗಿಲಲ್ಲಿ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿಡಬೇಕು.