Photo Gallery: ಗುಳಿ ಕೆನ್ನೆಯ ಬೆಡಗಿ ಬಾಲಿವುಡ್ ನಟಿ ಪ್ರೀತಿ ಜಿಂಟಾ

  • Oct 23, 2020, 23:18 PM IST

ಗುಳಿ ಕೆನ್ನೆಯ ಬೆಡಗಿ ಬಾಲಿವುಡ್ ನಟಿ ಪ್ರೀತಿ ಜಿಂಟಾ ಇಂಗ್ಲಿಷ್ ಹಾನರ್ಸ್ ಮತ್ತು ಕ್ರಿಮಿನಲ್ ಸೈಕಾಲಜಿಯಲ್ಲಿ ಪದವಿ ಪಡೆದ ನಂತರ,1998 ರಲ್ಲಿ ದಿಲ್ ಸೆ..ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು, ನಂತರ ಅದೇ ವರ್ಷದಲ್ಲಿ ಸೋಲ್ಜರ್ ಪಾತ್ರದಲ್ಲಿ ಅಭಿನಯಿಸಿದರು. ಇದಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಕೂಡ ದೊರೆಯಿತು.ಇದಾದ ನಂತರ ಕ್ಯಾ ಕೆಹ್ನಾ (2000) ನಲ್ಲಿ ಹದಿಹರೆಯದ ತಾಯಿಯಾಗಿ ನಟಿಸಿದ್ದಕ್ಕಾಗಿ ಅವರಿಗೆ ಹೆಚ್ಚಿನ ಖ್ಯಾತಿ ಲಭಿಸಿತು.ಅದರ ತರುವಾಯ ಅವರು ವೈವಿಧ್ಯಮಯ ಪಾತ್ರ ಪ್ರಕಾರಗಳೊಂದಿಗೆ ಹಿಂದಿ ಚಿತ್ರರಂಗದ ಪ್ರಮುಖ ನಟಿಯಾಗಿ ಕಾಣಿಸಿಕೊಂಡರು. ಅವರು ಸದ್ಯ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವನ್ ತಂಡದ ಮಾಲಕಿಯಾಗಿದ್ದಾರೆ.

Photo Courtsey: Preity Zinta (facebook)

1 /9

2 /9

3 /9

4 /9

5 /9

6 /9

7 /9

8 /9

9 /9