JOB: IOCL ನಲ್ಲಿ ವಿವಿಧ 482 ಹುದ್ದೆಗಳಿಗೆ ಅರ್ಜಿ: ಇದೆ 22 ಕೊನೆ ದಿನ

 IOCL ನಲ್ಲಿ ವಿವಿಧ 482 ಹುದ್ದೆಗಳಿಗೆ ಅರ್ಜಿ

Last Updated : Nov 11, 2020, 03:01 PM IST
  • ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ (IOCL), ಪೈಪ್‌ಲೈನ್‌ ಡಿವಿಷನ್ ಟ್ರೇಡ್ ಮತ್ತು ಟೆಕ್ನೀಷಿಯನ್ ಅಪ್ರೆಂಟಿಸ್, ಡಿಇಒ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ
  • ನವೆಂಬರ್ 22 ಆನ್‌ಲೈನ್‌ ಅರ್ಜಿಗೆ ಕೊನೆ ದಿನ
  • ಹುದ್ದೆಗಳಿಗೆ ಅನುಗುಣವಾಗಿ ಡಿಪ್ಲೊಮ / ಡಿಗ್ರಿ / ಬಿಕಾಂ / ಪಿಯುಸಿ ವಿದ್ಯಾರ್ಹತೆ
JOB: IOCL ನಲ್ಲಿ ವಿವಿಧ 482 ಹುದ್ದೆಗಳಿಗೆ ಅರ್ಜಿ: ಇದೆ 22 ಕೊನೆ ದಿನ title=
Image Courtesy zee news

ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ (IOCL), ಪೈಪ್‌ಲೈನ್‌ ಡಿವಿಷನ್ ಟ್ರೇಡ್ ಮತ್ತು ಟೆಕ್ನೀಷಿಯನ್ ಅಪ್ರೆಂಟಿಸ್, ಡಿಇಒ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

RITESನಲ್ಲಿ 170 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಪೂರ್ಣ ವಿವರ

ಖಾಲಿ ಹುದ್ದೆಗಳ ವಿವರ:

ಟೆಕ್ನೀಷಿಯನ್ ಅಪ್ರೆಂಟಿಸ್ ( ಮೆಕ್ಯಾನಿಕಲ್ )-145

ಟೆಕ್ನೀಷಿಯನ್ ಅಪ್ರೆಂಟಿಸ್ ( ಇಲೆಕ್ಟ್ರಿಕಲ್ )-136

ಟೆಕ್ನೀಷಿಯನ್ ಅಪ್ರೆಂಟಿಸ್ ( ಟೆಲಿಕಂಮ್ಯೂನಿಕೇಷನ್ ಮತ್ತು ಇನ್‌ಸ್ಟ್ರುಮೆಂಟೇಶನ್‌)-121

ಟ್ರೇಡ್‌ ಅಪ್ರೆಂಟಿಸ್ (ಅಸಿಸ್ಟಂಟ್ ಹ್ಯೂಮನ್ ರಿಸೋರ್ಸ್‌)-30

ಟ್ರೇಡ್ ಅಪ್ರೆಂಟಿಸ್ ( ಅಕೌಂಟಂಟ್ )-26

ಡಾಟಾ ಎಂಟ್ರಿ ಆಪರೇಟರ್ (ಫ್ರೆಶರ್ ಅಪ್ರೆಂಟಿಸ್ )-13

ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್ (ಸ್ಕಿಲ್ ಸರ್ಟಿಫಿಕೇಟ್‌ ಹೋಲ್ಡರ್ಸ್‌)-11

ಹುದ್ದೆಗಳಿಗೆ ಅಗತ್ಯ ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಡಿಪ್ಲೊಮ / ಡಿಗ್ರಿ / ಬಿಕಾಂ / ಪಿಯುಸಿ ವಿದ್ಯಾರ್ಹತೆಗಳನ್ನು ಪಡೆದಿರಬೇಕು.

JOB: ಆರೋಗ್ಯ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ನೇರ ಸಂದರ್ಶನ

ಪ್ರಮುಖ ದಿನಾಂಕಗಳು:

ಆನ್‌ಲೈನ್‌ ಅರ್ಜಿಗೆ ಆರಂಭಿಕ ದಿನಾಂಕ: 04-11-2020

ಆನ್‌ಲೈನ್‌ ಅರ್ಜಿಗೆ ಕೊನೆ ದಿನಾಂಕ: 22-11-2020

ನಿರೀಕ್ಷಿತ ಲಿಖಿತ ಪರೀಕ್ಷೆ ದಿನಾಂಕ: 06-12-2020

ಆನ್‌ಲೈನ್‌ ಮೂಲಕ ಅಡ್ಮಿಟ್ ಕಾರ್ಡ್‌ ಡೌನ್‌ಲೋಡ್‌ ಆರಂಭ: 01-12-2020 ರಿಂದ 06-12-2020

BEL Recruitment 2020: ಇಂಜಿನಿಯರಿಂಗ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಯೋಮಿತಿ ಅರ್ಹತೆಗಳು: ಈ ಮೇಲಿನ ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ, ಗರಿಷ್ಠ 24 ವರ್ಷ ವಯಸ್ಸಾಗಿರಬೇಕು. ಭಾರತ ಸರ್ಕಾರಿ ನಿಯಮಗಳ ಅನ್ವಯ ವರ್ಗವಾರು ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ. ಹೆಚ್ಚಿನ ಮಾಹಿತಿಗಾಗಲಿ ಈ ಲಿಂಕ್ ಕ್ಲಿಕ್ ಮಾಡಿ: https://iocl.com/

 

Trending News